ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ಲೈಫ್ ನಲ್ಲಿ ಏನಾದರೂ ತೊಂದರೆ ಹೆಚ್ಚಾಗಿದ್ದರೆ ಕೆಲವೊಂದು ವಿಷಯಗಳ ಬಗ್ಗೆ ಗಮನಹರಿಸಬೇಕು.ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲ ಎಂದು ಅನಿಸಿದರೆ,ಸಾವಿರಾರು ಪ್ರಯತ್ನಗಳ ನಂತರವು ನಿಮ್ಮ ಕೆಲಸ ಆಗುತ್ತಿಲ್ಲ ಎಂದರೆ ಇದರ ಅರ್ಥ ನಿಮ್ಮ ಮೇಲೆ ಶನಿ ದೇವನ ಕೋಪ ನಿಮ್ಮ ಮೇಲೆ ಇದೆ ಅಂತ ಹೇಳಬಹುದು.ಇಂತಹ ಸ್ಥಿತಿಯಲ್ಲಿ ಶನಿವಿರದ ದಿನದಂದು ಕೆಲವು ಕಾರ್ಯಗಳನ್ನು ನಾವು ಮಾಡಲೇ ಬಾರದು ಯಾಕೆಂದರೆ ಆ ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಗೊತ್ತಿದೊ ಗೊತ್ತಿಲ್ಲದೇಯೊ ನಿಮ್ಮ ಮೇಲೆ ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀರುತ್ತದೆ.ಇಂದು ನಾವು ಶಾಸ್ತ್ರಗಳಿಗೆ ಸಂಬಂಧಿಸಿದಂತೆ ನಾವು ತಿಳಿಸುತ್ತೇವೆ. ಅದಕ್ಕೂ ಮುನ್ನ ನೀವು ಕೂಡ ಶನಿ ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಸ್ನೇಹಿತರೆ ಜ್ಯೋತಿಷ್ಯವು ಈ ರೀತಿಯಾಗಿ ಇರುತ್ತದೆ ಶನಿವಾರ ದಿನದಂದೂ ಸಾಧ್ಯವಾದರೆ ಧಾನ ಮಾಡಬೇಕು, ಅರಳಿ ಮರದ ಕೆಳಗೆ ದೀಪವನ್ನು ಊರಿಸಬೇಕು ಆದರೆ ಪ್ರತಿಯೊಬ್ಬ ವ್ಯಕ್ತಿಗಳು ಈ ಕೆಲಸ ಮಾಡಲು ಸಾದ್ಯವಾಗುವುದಿಲ್ಲ.ಧಾನವಂತು ಮಾಡಬಹುದು ಆಹಾರದ ಧಾನ ದಲ್ಲಿ ತುಂಬಾ ಮಹತ್ವ ಇರುತ್ತದೆ. ಆದರೆ ನೀವು ಯಾವ ಕೆಲಸ ಮಾಡಬಾರದು ಎಂದರೆ ಈ ಒಂದು ಮಾತನ್ನು ಎಂದಿಗೂ ಮರೆಯಬೇಡಿ ಶಾಸ್ತ್ರವು ಈ ರೀತಿ ಹೇಳುತ್ತದೆ.ಶನಿವಾರದ ದಿನದಂದು ಸ್ವಚ್ಛತೆಯನ್ನು ಮಾಡುತ್ತಿರೊ ಉಪ್ಪನ್ನು ಹಾಕಿ ಸ್ವಚ್ಛತೆಯನ್ನು ಮಾಡಿರಿ.ನಿಮ್ಮ ಮನೆಯಲ್ಲಿ ಏನಾದರೂ ಜೇಡರ ಬಲೆ ಇದ್ದರೆ ಅವುಗಳನ್ನು ಸ್ವಚ್ಛ ಮಾಡಿ ಶಾಸ್ತ್ರ ಈ ರೀತಿ ಹೇಳುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಶನಿವಾರದಂದು ತಿನ್ನಬಾರದು ಒಂದು ವೇಳೆ ಈ ರೀತಿಯಾಗಿ ಮಾಡಿದರೆ ಶನಿ ದೇವರ ಕೋಪಕ್ಕೆ ಗುರಿಯಾಗತ್ತೀರ.
ಶನಿವಾರದಂದು ಏನಾದರೂ ಎಣ್ಣೆಯನ್ನು ತೆಗೆದುಕೊಂಡು ಬಂದ್ರೆ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಬೀರುತ್ತದೆ. ಕೊನೆಗೆ ಅಶುಭ ಘಟನೆ ನಡೆಯಲು ಅವಕಾಶ ಆಗುತ್ತದೆ ಹಾಗಾಗಿ ಶನಿವಾರದಂದು ಯಾವುದೇ ರೀತಿಯ ಎಣ್ಣೆಯನ್ನು ಮನೆಗೆ ತರಬೇಡಿ.ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬಾರದು ಈ ರೀತಿ ಮಾಡುವುದರಿಂದ ಶನಿ ದೇವರು ಕೋಪಗೊಳ್ಳುತ್ತಾರೆ. ವಸ್ತುಗಳನ್ನು ಧಾನ ಮಾಡುವುದು ಉತ್ತಮ ಆದರೆ ಯಾವುದೇ ಕಾರಣಕ್ಕೂ ವಸ್ತುಗಳನ್ನು ಖರೀದಿ ಮಾಡಬೇಡಿ ಹಾಗೆ ಯಾವುದೇ ಕಾರಣಕ್ಕೂ ಸಾಲ ಪಡೆಯಲು ಬಾರದು ಸಾಲ ಕೊಡಲುಬಾರದು ಒಂದು ವೇಳೆ ನೀವು ಏನಾದರೂ ಸಾಲ ಏನಾದರೂ ಕೊಟ್ಟರೆ ತುಂಬಾ ಸಮಯ ಮರಳಿ ಸಿಗುವುದಿಲ್ಲ ಒಂದು ವೇಳೆ ಪಡೆದರು ಮರಳಿ ಕೊಡಲು ಸಾಧ್ಯವಿಲ್ಲ ಹಾಗೂ ಉಪ್ಪನ್ನು ಸಹ ಖರೀದಿ ಮಾಡಬಾರದು ಶನಿ ದೇವರ ಕೋಪಕ್ಕೆ ಕಾರಣವಾಗಬಹುದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು