ನವಿಲು ಗರಿ ಮನೆಯಲ್ಲಿ ಇದ್ರೆ ಏನು ಪ್ರಯೋಜನವಿದೆ ಗೋತ್ತಾ?

Written by Anand raj

Published on:

ಪ್ರಕೃತಿಯಲ್ಲಿ ಇರುವ ಕೆಲವು ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ದೈವ ಸಂಭೂತವಾಗಿವೆ. ಅವುಗಳ ಆಶೀರ್ವಾದ ಹಾಗೂ ಸಹಕಾರ ಇಲ್ಲದೆ ಮಾನವನ ಜೀವನ ಅಪೂರ್ಣ ಹಾಗೂ ಅಸಂತೋಷದಿಂದ ಕೂಡಿರುತ್ತದೆ. ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ಮನುಷ್ಯನಿಗೆ ಪ್ರಾಥಮಿಕ ಅಗತ್ಯತೆಗಳನ್ನು ಪೂರೈಸುತ್ತವೆ. ಆಹಾರ, ಆರೋಗ್ಯ, ಆವಾಸ, ಔಷಧಗಳನ್ನು ಒದಗಿಸುತ್ತವೆ. ಇವುಗಳ ಉಪಯೋಗವಿಲ್ಲದೆ ತನ್ನ ಜೀವನವನ್ನು ಸುಲಭವಾಗಿ ಸಾಗಿಸಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಪ್ರಾಣಿ, ಪಕ್ಷಿ, ಗಿಡ ಮತ್ತು ಮರಗಳು ದೈವ ಸಂಭೂತಗಳು. ಅವುಗಳ ಆರಾಧನೆಯಿಂದ ನಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿ ಹಾಗೂ ಸಂತೋಷ ದೊರೆಯುವುದು ಎನ್ನುವ ನಂಬಿಕೆ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಂತಹ ನಂಬಿಕೆಯಲ್ಲಿ ನವಿಲು ಸಹ ಒಂದು ಪವಿತ್ರವಾದ ಹಾಗೂ ದೈವ ಸಂಭೂತವಾದ ಪಕ್ಷಿ. ನವಿಲು ಗರಿಯನ್ನು ಪವಿತ್ರ ಮತ್ತು ಆಧ್ಯಾತ್ಮಿಕ ವಸ್ತು ಎಂದು ಪರಿಗಣಿಸಲಾಗಿದೆ. ಇದರ ಕುರಿತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಮನೋಹರ ಬಣ್ಣಗಳು ಹಾಗೂ ಆಕೃತಿಯನ್ನು ಪಡೆದಿರುವ ನವಿಲುಗರಿಯಿಂದ ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಯನ್ನು ಬಗೆಹರಿಸಬಹುದು.

ಕೆಲವು ನಂಬಿಕೆ ಹಾಗೂ ಆಚರಣೆಯ ಪ್ರಕಾರ ನವಿಲು ಗರಿಯಿಂದ ಕುಟುಂಬದಲ್ಲಿನ ಸದಸ್ಯರ ನಡುವೆ ಸಾಮರಸ್ಯ ಇಲ್ಲವಾದರೆ, ಮಗುವಿಗೆ ಅಷ್ಟು ಉತ್ತಮಾವ ಕೇಂದ್ರೀಕರಿಸುವ ಸ್ವಭಾವ ಇಲ್ಲದಿದ್ದರೆ ಅಥವಾ ನೀವು ಅಂದುಕೊಂಡ ಯಾವುದೋ ಕೆಲಸ ಅಥವಾ ಯೋಜನೆ ಸೂಕ್ತ ಸಮಯದಲ್ಲಿ ನೆರವೇರದೆ ಇದ್ದಾಗ ನವಿಲು ಗರಿ ಸುಲಭವಾಗಿ ಬಗೆಹರಿಸುವುದು.ನವಿಲನ್ನು ಹಿಂದೂ ಧರ್ಮದಲ್ಲಿ ಒಂದು ಪವಿತ್ರ ಪಕ್ಷಿ ಎಂದು ಪರಿಗಣಿಸಲಾಗಿದೆ. ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಂಡು ಇದು ಶುಭಕರ ಎಂದು ಭಾವಿಸಲು ಹಲವು ಕಾರಣಗಳು ಇವೆ ಅವುಗಳಲ್ಲಿ ಪ್ರಮುಖವಾದವು ಎಂದರೆ, ನವಿಲು ಪರಶಿವನ ಮಗನಾದ ಕಾರ್ತಿಕೇಯನ ವಾಹನ. ಶ್ರೀ ಕೃಷ್ಣ ಸಹ ತನ್ನ ಕಿರೀಟದಲ್ಲಿ ಸದಾ ಕಾಲ ನವಿಲುಗರಿಯನ್ನು ಬಳಸುತ್ತಿದ್ದರು.

ಹಾಗೆ ಅದೇ ರೀತಿ ಅನೇಕ ಋಷಿ ಮುನಿಗಳು ಸಹ ತಮ್ಮ ಆಶ್ರಮಗಳಲ್ಲಿ ನವಿಲುಗಳು ಸಾಕುತ್ತಿದ್ದರು. ಇದರಿಂದ ಆ ಪ್ರದೇಶದ ಸುತ್ತಲೂ ವಾತಾವರಣವನ್ನು ಸಕಾರ್ತ್ಮಕವಾಗಿ ಇಡುತ್ತಿದ್ದವು. ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಹಾಗೂ ನಂಬಿಕೆ ಕೂಡಾ ಇದೆ. ಈ ಲೇಖನದಲ್ಲಿ ನಾವು ನವಿಲುಗರಿಯ ವಿಶೇಷತೆಗಳ ಬಗ್ಗೆ ಕೆಲವು ಸ್ವಾರಸ್ಯಕರ ವಿಚಾರಗಳನ್ನು ತಿಳಿದುಕೊಳ್ಳೋಣ.

ನವಿಲು ನಮ್ಮ ರಾಷ್ಟ್ರ ಪಕ್ಷಿ ಕೂಡಾ ಹೌದು. ಈ ನವಿಲುಗಳು ಕಾಡುಗಳಲ್ಲಿ ತಮ್ಮ ಗರಿಬಿಚ್ಚಿ ಹಾರಡುವಾಗ ಅವುಗಳ ಕೆಲವು ಗರಿಗಳು ಕೆಳಗೆ ಬಿದ್ದಿರುತ್ತವೆ. ಹೀಗೆ ಕೆಳಗೆ ಬಿದ್ದ ನವಿಲುಗರಿಯನ್ನು ಮನೆಗೆ ತಂದು ಮನೆಯ ಎದುರಿಗಿನ ಬಾಗಿಲಿಗೆ ಮೇಲೆ ಇಟ್ಟರೆ ಹೊರಗಡೆಯಿಂದ ಬರುವಂತಹ ನಕಾರಾತ್ಮಕ ಶಕ್ತಿಗಳನ್ನು ತಡೆದು ಸಕಾರಾತ್ಮಕ ಅಂಶಗಳನ್ನು ಮಾತ್ರ ಮನೆಯ ಒಳಗೆ ಬರುವ ಹಾಗೆ ಮಾಡುತ್ತವೆ.

ದೇವರ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಸಹ ನವಿಲುಗರಿಯನ್ನು ಇಡುವುದರಿಂದ ದೈವ ಶಕ್ತಿ ಕೂಡಾ ಆಕರ್ಷಣೆಯಾಗಿತ್ತದೆ. ಮದುವೆಯಾದ ದಂಪತಿಗಳು ತಮ್ಮ ಕೋಣೆಯಲ್ಲಿ ನವಿಲುಗರಿಯನ್ನು ಇಟ್ಟುಕೊಂಡರೆ ಇಬ್ಬರ ನಡುವಿನ ವೈಮನಸ್ಯ ದೂರವಾಗುತ್ತದೆ ಯಾವುದೇ ರೀತಿಯ ಕಲಹ ಉಂಟಾಗುವುದಿಲ್ಲ ಬದಲಿಗೆ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. ಇನ್ನೂ ಬೀರು ಲಾಕರ್ ಅಥವಾ ಹಣ ಇಡುವ ಜಾಗದಲ್ಲಿ ನವಿಲುಗರಿಯನ್ನು ಇಟ್ಟರೆ ಮಹಾಲಕ್ಷ್ಮಿಯ ಅನುಗ್ರಹವಾಗಿ ಹಣ ಹೆಚ್ಚುತ್ತದೆ.ಇನ್ನೂ ಕೊನೆಯದಾಗಿ ಗರಿಕೆ ಹುಲ್ಲು, ತುಳಸಿ ಮತ್ತು ನವಿಲುಗರಿ ಇವೆಲ್ಲಾ ವಾಸ್ತು ದೋಷವನ್ನು ನಿವಾರಣೆ ಮಾಡುತ್ತವೆ. ಹಾಗಾಗಿ ನಾವು ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment