ಎಲ್ಲರಿಗೂ ನಮಸ್ಕಾರ, ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ ನೋಡಿ. ಕೆಲವರಿಗೆ ಧನ ಸಂಪಾದನೆಯೂ ಚೆನ್ನಾಗಿಯೇ ಇರುತ್ತದೆ. ಹಾಗೇಯೇ ವಾಸ ಮಾಡಲು ಸ್ವಂತ ಮನೆಯು ಸಹ ಇರುತ್ತದೆ. ಆದರೆ ಕೆಲವರಿಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಂಬುವುದು ಇರುವುದಿಲ್ಲ. ಅದಕ್ಕಾಗಿ ಹಿರಿಯರು ಹೇಳುವುದು ಮನುಷ್ಯನಿಗೆ ಎಲ್ಲವೂ ಇದ್ದರೂ ಒಂದಲ್ಲ ಒಂದು ಕೊರತೆ ದೇವರು ಕೊಟ್ಟಿರತ್ತಾನೆ ಎಂದು. ಕುಟುಂಬರ ಸದಸ್ಯರ ಜೊತೆಗೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಡುವುದು ಮನೆಯಲ್ಲಿ ಇರುವ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತ ಇದ್ದರೆ ಈ ಪರಿಹಾರ ಮಾಡುವುದರಿಂದ ಎಲ್ಲ ಸಂಕಷ್ಟಗಳಿಂದ ನಿವಾರಣೆಯ ಜೊತೆಗೆ ಸುಖ ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಹೀಗೆ ಮಾಡುವುದರಿಂದ ಗಂಡ ಹೆಂಡತಿ ಯಾವತ್ತು ಸಹ ಜಗಳ ಆಡಲ್ಲ. ಲವಂಗದಿಂದ ವಾಸ್ತು ದೋಷ, ಶನಿ ದೋಷ, ದೃಷ್ಟಿ ದೋಷ, ರಾಹು ದೋಷ ದೂರ ಆಗುತ್ತದೆ. ಮೊದಲಿಗೆ ಅರಿಶಿಣದ ಕೊಂಬನ್ನು ಬಲ ಕೈಯಲ್ಲಿ ಹಿಡಿದು ಕೊಂಡು ಮುಷ್ಠಿಯಲ್ಲಿ ಮುಚ್ಚಿ ಈ ಮಂತ್ರವನ್ನು 108 ಬಾರಿ ಪಠಿಸಬೇಕು “ಓಂ ರತಿಯೇ ಕಾಮದೇವಾಯ ನಮಃ” ಈ ಮಂತ್ರವನ್ನು ಪಠಿಸಿದ ನಂತರ ಅರಿಶಿಣದ ಕೊಂಬನ್ನು ಪತಿ ಮತ್ತು ಪತ್ನಿ ಮಲಗುವ ದುಂಬಿನ ಕೆಳಗೆ ಇಡಬೇಕು. ಇದನ್ನು ಬೆಳಗ್ಗೆ ತೆಗೆದು ಮಣ್ಣಿನಲ್ಲಿ ಮುಚ್ಚಬೇಕು ಇದನ್ನು ಐದು ಶನಿವಾರ ಮಾಡಬೇಕು. ಹೆಂಗಸರು ಮುಟ್ಟಾದ ಸಮಯದಲ್ಲಿ ಈ ಕೆಲಸವನ್ನು ಮಾಡಬಾರದು. ಈ ರೀತಿಯಾಗಿ ಮಾಡುವುದರಿಂದ ಧನ ಸಂಪತ್ತು ವೃದ್ಧಿ ಆಗುತ್ತದೆ. ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ.
ಕಂಚಿನ ಬಟ್ಟಲಿಗೆ ಅರಿಶಿಣ, ಎರಡು ಲವಂಗ, ಎರಡು ಮೆಣಸಿನಕಾಯಿ ಹಾಕಿ ಈ ವಸ್ತುಗಳನ್ನು ಹಾಕಬೇಕಾದರೆ ನಿಮ್ಮ ಮನಸಿನ ಕೋರಿಕೆಯನ್ನು ಹೇಳಿಕೊಂಡು ಹಾಕಬೇಕು. ಮನೆಯಲ್ಲಿ ಯಾವುದೇ ಕಾರಣಕ್ಕೂ ಅರಿಶಿಣ ಡಬ್ಬದ ಪಕ್ಕ ಯಾವುದೇ ಕಾರಣಕ್ಕೂ ಉಪ್ಪಿನ ಡಬ್ಬಿ ಇಡಬೇಡಿ. ಈ ರೀತಿಯಾಗಿ ಮಾಡುವುದರಿಂದ ಸಕಲ ಸಂಕಷ್ಟಗಳಿಂದ ದೂರ ಆಗಬಹುದು ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಆಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.