ಅಂಗೈಯಲ್ಲಿರುವ ಈ ಚಿಹ್ನೆ ಅಪಾರ ಧನಪ್ರಾಪ್ತಿಯ ಸಂಕೇತ ನೀಡುತ್ತದೆ, ನಿಮ್ಮ ಕೈಯಲ್ಲೂ ಇದೆಯಾ?

Written by Anand raj

Published on:

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಕಠಿಣ ಪರಿಶ್ರಮ, ಬುದ್ಧಿವಂತಿಕೆಯ ಜೊತೆಗೆ ಅದೃಷ್ಟವೂ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಜ್ಯೋತಿಷ್ಯಶಾಸ್ತ್ರದಂತೆ ಹಸ್ತ ರೇಖೆಗಳು ಕೂಡ ಭವಿಷ್ಯ ಹೇಳುತ್ತವೆ. ಜೀವನದಲ್ಲಿ ಹಣ ಎಷ್ಟೊಂದು ಮಹತ್ವದ್ದಾಗಿದೆ ಈ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನಮ್ಮ ಜೀವನದಲ್ಲಿ ಹಣ ಇದೆಯೋ ಇಲ್ಲವೋ ಎಂಬ ಉತ್ಸುಕತೆ ಎಲ್ಲರಿಗೂ ಇದ್ದೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ತಾವು ಎಷ್ಟು ಅದೃಷ್ಟಶಾಲಿಗಳಾಗಿದ್ದೇವೆ ಎಂಬುದನ್ನು ಎಲ್ಲರೂ ತಿಳಿಯಲು ಬಯಸುತ್ತಾರೆ. ಅಂಗೈಯಲ್ಲಿನ ರೇಖೆಗಳನ್ನು ಕಂಡು ಈ ಕುರಿತು ನೀವು ತಿಳಿಯಬಹುದು. ಇದಕ್ಕಾಗಿ ನೀವು ಕೆಲಸ ಮಾಡುವ ಕೈಯಲ್ಲಿರುವ ರೇಖೆಗಳನ್ನು ನೋಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಕೆಲಸಕ್ಕಾಗಿ ತಮ್ಮ ಬಲಗೈಯನ್ನು ಬಳಸುತ್ತಾರೆ. ಆದರೆ ಕೆಲವರು ತಮ್ಮ ಎಡಗೈಯನ್ನೂ ಕೂಡ ಬಳಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಅಂಗೈಯ ಈ ಭಾಗದಲ್ಲಿರುತ್ತದೆ ಧನರೇಖೆ:ಒಂದು ವೇಳೆ ಕೈಯಲ್ಲಿರುವ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಭಾಗ್ಯರೇಖೆಗಳು ಒಂದುಗೂಡಿ ‘M’ ಆಕೃತಿಯನ್ನು ನಿರ್ಮಿಸಿದರೆ, ಇಂತಹ ಜನರ ಜೀವನದಲ್ಲಿ ಅಪಾರ ಧನ-ಸಂಪತ್ತು ಇರುತ್ತದೆ. ಆದರೆ, ಅವರ ಆರ್ಥಿಕ ಸ್ಥಿತಿಯಲ್ಲಿ ಈ ದೊಡ್ಡ ಬದಲಾವಣೆ ಮದುವೆಯ ಬಳಿಕ ಅದೂ ಕೂಡ ಕನಿಷ್ಠ ಅಂದರೆ, 30 ವರ್ಷದ ಬಳಿಕ ಬರುತ್ತದೆ.ಕೆಲವು ಜಾತಕದ ಜನರಲ್ಲಿ ಹಣ ಹಲವು ಮೂಲಗಳಿಂದ ಬರುತ್ತದೆ.

ಅಂಗೈಯಲ್ಲಿ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಹೃದಯ ರೇಖೆ ಒಂದುಗೂಡಿ ತ್ರಿಕೊನಾಕೃತಿ ನಿರ್ಮಾಣಗೊಂಡ ಬಹುತೇಕ ಜನರಲ್ಲಿ ಇದು ಸಾಧ್ಯ.ಯಾರ ಕೈಯಲ್ಲಿ ಗುರು ಪರ್ವತದಿಂದ ತೋರುಬೆರಳಿನ ಕೆಳಗೆ ಒಂದು ಗೆರೆ ಹೊರಬರುತ್ತದೆಯೋ ಮತ್ತು ಹೆಬ್ಬೆರಳಿಗೆ ಹೋಗುತ್ತದೆ,ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ತಮ್ಮ ಬುದ್ಧಿಯಿಂದ ಹಣವನ್ನು ಗಳಿಸುತ್ತಾರೆ.ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಯ ಕೈಯಲ್ಲಿನ ರೇಖೆ ಸೂರ್ಯ ಪರ್ವತದಿಂದ ಹೊರಬಂದು, ಭಾಗ್ಯ ರೇಖೆಯನ್ನು ಸ್ಪರ್ಶಿಸಿದರೆ, ಅಂತಹ ವ್ಯಕ್ತಿಗಳು ಸಿರಿವಂತರಾಗುವುದರ ಜೊತೆಗೆ ಸಮಾಜದಲ್ಲಿ ವರ್ಚಸ್ಸನ್ನು ಹೊಂದಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment