ನಮಸ್ಕಾರ ಸ್ನೇಹಿತರೆ, ಮಹಾಲಕ್ಷ್ಮಿ ದೇವಿಯು ಮನೆಗೆ ಬರಬೇಕೆಂದರೆ ಏನು ಮಾಡಬೇಕು? ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ನಾವು ಲಕ್ಷ್ಮಿ ದೇವಿಯನ್ನು ಆಹ್ವಾನಿಸವು ಮುನ್ನ ಕುಬೇರ ದೇವರನ್ನು ಆಹ್ವಾನಿಸಬೇಕು. ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶ್ರೀಘ್ರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ. ಅದಕ್ಕೆ ಮೊದಲು ಕುಬೇರ ದೇವರನ್ನು ಆಹ್ವಾನಿಸಬೇಕು ಎಂದು ಹೇಳಲಾಗುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕುಬೇರ ಸ್ವಾಮಿ ಯನ್ನು ಮನೆಗೆ ಆಹ್ವಾನಿಸಬೇಕೆಂದರೆ ಮುದ್ರೆ ಶಾಸ್ತ್ರದಲ್ಲಿ ಪ್ರತ್ಯೇಕವಾದ ಶಾಸ್ತ್ರವನ್ನು ಹೇಳುತ್ತದೆ ಅದೇ ಕುಬೇರ ಮುದ್ರೆ. ಪ್ರತಿ ದಿನ ಕುಬೇರ ಸ್ವಾಮಿಗೆ ಮನಸ್ಸಿನಲ್ಲಿ ಸ್ಮರಣೆ ಮಾಡಿ ಹತ್ತು ನಿಮಿಷ ಕುಬೇರ ಮುದ್ರೆ ಮಾಡಬೇಕು.ಹಿಂದಿನ ಕಾಲದಲ್ಲಿ ಗುರು ಶಿಷ್ಯದಂರಿಗೆ ಹೇಳಿಕೊಡತ್ತ ಇದ್ದರು. ಕುಬೇರ ಮುದ್ರೆ ಎನ್ನುವುದು ಕೆಟ್ಟ ಆಲೋಚನೆಯಿಂದ ಉಪಯೋಗಿಸಬಾರದು. ಒಳ್ಳೆಯ ಮಾರ್ಗದಿಂದ ಹಣ ಬರಬೇಕೆಂದು ಉಪಯೋಗಿಸಬೇಕು ಇದು ರಹಸ್ಯವಾಗಿ ಮುದ್ರೆ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಕುಬೇರ ಮುದ್ರೆ ಅಥವಾ ಕುಬೇರ ಮಂತ್ರ ಹೇಳಿದರೆ ಅನೇಕ ರೀತಿಯಲ್ಲಿ ಧನ ಪ್ರಾಪ್ತಿಯಾಗುತ್ತದೆ. ಕುಬೇರ ಮುದ್ರೆಯನ್ನು ಹೇಗೆ ಮಾಡಬೇಕು ಎಂದು ಹೇಳುತ್ತೇವೆ.
ಹೆಬ್ಬೆರಳು, ತೋರುಬೆರಳು, ಮದ್ಯದ ಬೆರಳು. ಮೂರು ಬೆರಳುಗಳನ್ನು ಸೇರಿಸಿ. ಚಿಕ್ಕ ಬೆರಳು ಮತ್ತು ಉಂಗುರದ ಬೆರಳನ್ನು ಮಡಚಿ ಬಿಡಿ. ಈ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಒಂದು ಮಂತ್ರವನ್ನು ಜಪಿಸಬೇಕು. ಅದು ಏನು ಎಂದರೆ “ಓಂ ಸಮ್ ಕುಬೇರಾಯ ನಮಃ” ನೀವು ಈ ಮಂತ್ರವನ್ನು ಜಪಿಸಿದರೆ ಅನೇಕ ಮಾರ್ಗದಲ್ಲಿ ಧನ ಪ್ರಾಪ್ತಿಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.