ಕೊತ್ತಂಬರಿ ಬೀಜಗಳಿಂದ ಹೀಗೆ ಪೂಜೆ ಮಾಡಿದ ನಂತರ ನೀರಿನಲ್ಲಿ ಹಾಕಿ ಈ ಸ್ಥಳದಲ್ಲಿ ಸುರಿದರೆ ಅದ್ಭುತಗಳನ್ನು ನೋಡುತ್ತೀರಿ!

ನಮಸ್ಕಾರ ಸ್ನೇಹಿತರೆ, ಜೀವನವು ಸುಖಮಯವಾಗಿ ನಡೆಯಬೇಕೆಂದು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಊಹಿಸದೇ ಕಷ್ಟಗಳು ಎದುರು ಆಗುತ್ತ ಇರುತ್ತದೆ. ಅಂತಹ ಸಮಯದಲ್ಲಿ ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಸಹ ಆ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದೇ ಕಷ್ಟಗಳನ್ನು ಅನುಭವಿಸುತ್ತ ಇರುತ್ತಾರೆ ಹಾಗಾಗಿ ಇಂತಹ ಸಂದರ್ಭದಲ್ಲಿ ಈ ಪರಿಹಾರವನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿತ್ಯ ಜೀವನದಲ್ಲಿ ಮನೆಯಲ್ಲಿ ಸಿಗುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ತೆಗೆದುಕೊಂಡು ನಮ್ಮ ಕಷ್ಟಗಳನ್ನು ದೂರ ಮಾಡಬಹುದು. ಅದು ಹೇಗೆ ಎಂದು ನಾವು ತಿಳಿದುಕೊಳ್ಳೋಣ ಬನ್ನಿ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ದನಿಯ ಅದು ನಿಮಗೆ ಎಲ್ಲರಿಗೂ ಗೊತ್ತು ಪ್ರತಿ ನಿತ್ಯ ಅದನ್ನು ನೀವು ಅಡಿಗೆಯಲ್ಲಿ ಉಪಯೋಗಿಸುತ್ತ ಇರುತ್ತೀರಿ. ದನಿಯಗೆ ನಮ್ಮ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇದೆ. ನೀವು ಶನಿವಾರದಂದು ಈ ಪರಿಹಾರವನ್ನು ಮಾಡಿದರೆ ನಿಮಗೆ ಅತಿ ಶೀಘ್ರದಲ್ಲಿ ಕಷ್ಟ ದೂರ ಆಗಬಹುದು. ಸೂಚನೆ ಏನು ಎಂದರೆ ಈ ಪರಿಹಾರ ಯಾರಿಗೂ ಹೇಳಿದಂತೆ ನೀವು ಮಾಡಬೇಕು.ಶನಿವಾರದಂದು ಸ್ನಾನ ಮಾಡಿ ಒಂದು ಮುಷ್ಟಿ ದನಿಯವನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಹಾಕಬೇಕು ಅದನ್ನ ತೆಗೆದುಕೊಂಡು ದೇವರ ಮನೆಯಲ್ಲಿ ಇಡಬೇಕು. ನಿಮ್ಮ ಇಷ್ಟ ದೇವತೆ ನೆನೆದು ಸಂಕಲ್ಪ ಮಾಡಿಕೊಳ್ಳಬೇಕು ಅದಾದ ನಂತರ ಏನು ಮಾಡಬೇಕು ಎಂದರೆ ಇಷ್ಟ ದೇವರಿಗೆ ಬೆಲ್ಲದ ಫೊಂಗಲ್ ಅನ್ನು ನೈವೇದ್ಯ ಮಾಡಬೇಕು ಇದನ್ನು ಕುಟುಂಬ ಸದಸ್ಯರು ಪ್ರಸಾದವಾಗಿ ಸೇವಿಸಬೇಕು.

ಪೂಜೆ ಆಮೇಲೆ ದನಿಯವನ್ನು ತೆಗೆದು ಪುಡಿ ಮಾಡಿ ಶನಿವಾರದಿಂದ ಪ್ರಾರಂಭಿಸಿ ಒಂದು ತಾಮ್ರದ ಚೆಂಬಿಗೆ ನೀರನ್ನು ಹಾಕಿ ಸ್ವಲ್ಪ ಚಿಟಿಕೆಯಷ್ಟು ದನಿಯ ಪುಡಿ ಮತ್ತು ಸ್ವಲ್ಪ ಬೆಲ್ಲ ಹಾಕಿ ಆ ನೀರನ್ನು ಮೊದಲನೇ ದಿನ ಅರಳಿ ಮರಕ್ಕೆ ಹಾಕಬೇಕು. ಪ್ರತಿ ದಿನ ಅರಳಿ ಮರಕ್ಕೆ ಹೋಗುವುದಕ್ಕೆ ಆಗುವುದಿಲ್ಲ ಅಂದರೆ ಶನಿವಾರದಂದು ಹಾಕಬಹುದು.ನಿಮ್ಮ ಕಷ್ಟಗಳು ನಿವಾರಣೆ ಆಗುವ ವರೆಗು ಈ ಪರಿಹಾರ ಮಾಡಬಹುದು. ನೀವು ಇದನ್ನು ಮಾಡಿದರೆ ಅಷ್ಟ ಐಶ್ವರ್ಯ ಪ್ರಾಪ್ತವಾಗುತ್ತದೆ. ಈ ಪರಿಹಾರ ಮಾಡುವ ಸಮಯದಲ್ಲಿ ಒಂದು ಕೆಜಿ ಬೆಲ್ಲವನ್ನು ಯಾರಿಗಾದರೂ ಧಾನ ಮಾಡಬೇಕು. ಹೀಗೆ ಎಲ್ಲಾ ಪರಿಹಾರ ಮಾಡಿ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ,ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave A Reply

Your email address will not be published.