ಈ ವಸ್ತುವನ್ನು ಮಂಗಳಮುಖಿ ಕೈಯಿಂದ ಪಡೆದರೆ ನಿಮಗೆ ದುಡ್ಡೇ ದುಡ್ಡು

Written by Anand raj

Published on:

ಪ್ರತಿಯೊಬ್ಬರ ಜೀವನ ಆನಂದವಾಗಿ ಸುಖ, ಸಂತೋಷ ದಿಂದ ತುಂಬಿ ತುಳುಕಬೇಕು ಪ್ರತಿಯೊಬ್ಬರೂ ಸಿರಿವಂತರು ಆಗಬೇಕು ಎಂದು ಬಯಸುತ್ತಾರೆ. ಎಷ್ಟೇ ಕಷ್ಟ ಪಟ್ಟು ದುಡಿದರು ಸಂಪತ್ತು ಒಮ್ಮೊಮ್ಮೆ ಕೈಯಲ್ಲಿ ನಿಲ್ಲುವುದಿಲ್ಲ ಅಲ್ಲವೇ? ಇದರಿಂದ ಏನಾಗುತ್ತೆ ಎಂದರೆ ಚಿಂತೆ ಕಾಡುತ್ತದೆ. ಚಿಂತೆ ಎಷ್ಟು ಕಾಡುತ್ತದೆ ಅಂದರೆ ಅದು ಚಿತೆವರೆಗು ಕರೆದುಕೊಂಡು ಹೋಗಬಹುದು ಚಿಂತೆ ಆರಂಭ ಆಯಿತು ಅಂದರೆ ಸಮಸ್ಯೆಗಳ ಸುಳಿಯಲ್ಲಿ ಒಂದಒಂದಾಗಿ ಸ್ವಲ್ಪ ಸ್ವಲ್ಪವಾಗಿ ಜಾರುತ್ತಾ ಹೋದಹಾಗೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆದರೆ ಕೆಲವೊಮ್ಮೆ ಅದೃಷ್ಟ ಚೆನ್ನಾಗಿ ಇದ್ದರೆ ಸಂಪತ್ತು ತನ್ನಷ್ಟಕ್ಕೆ ಬಂದುಬಿಡುತ್ತದೆ. ಹೌದು, ನಿಜ ಅದು ಅದೃಷ್ಟ ಇರಬೇಕು. ಅದೃಷ್ಟ ನಿಂದಾಗಬೇಕು ಅಂದರೆ ಮಂಗಳ ಮುಖಿಯರಿಗೆ ಸಾಧ್ಯವಾದಷ್ಟು ಧಾನ ಮಾಡಬೇಕು ಅವರ ಶುಭವನ್ನ ಬಯಸಬೇಕು ಅದರಿಂದ ಸಂಪತ್ತು ವೃದ್ಧಿ ಆಗುತ್ತೆ ಅಂತ ಹೇಳುತ್ತಾರೆ. ಮಂಗಳ ಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಚಿಕ್ಕ ಕೆಲಸವನ್ನ ಮಾಡಿದರೆ ಸಾಕು ಅವರು ನಮಗೆ ಶುಭವನ್ನ ಕೊಡುತ್ತಾರೆ ಅದರಿಂದ ಜೀವನವೇ ಬದಲಾಗುತ್ತದೆ ಎಂದು ಹೇಳುತ್ತಾರೆ ಪಂಡಿತರು.

ಯಾರಿಗೆ ಸಂಪಾದನೆ ಮಾಡಿರುವ ಹಣ ಕೈಯಲ್ಲಿ ನಿಲ್ಲುವುದಿಲ್ಲ ಮತ್ತು ಎಷ್ಟೇ ಸಂಪಾದನೆ ಮಾಡಿದರು ಮನೆಯನ್ನು ನಡೆಸುವುದಕ್ಕೆ ಸಾಧ್ಯ ಆಗೋದೇ ಇಲ್ಲವೋ ಈ ಚಿಕ್ಕ ಕೆಲಸ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ. ಹೌದು ಕಷ್ಟಗಳಿಂದ ಬಳಲುತ್ತಿರುವವರು ಮಂಗಳ ಮುಖಿಯರಿಗೆ ವಿಶೇಷವಾದ ಗೌರವವನ್ನ ನೀಡಬೇಕು ಕೇವಲ ಸಮಸ್ಯೆಗಳನ್ನ ಹೊಂದಿರುವವರು ಮಾತ್ರ ಅಲ್ಲದೇ ಎಲ್ಲರು ಕೂಡ ಮಂಗಳ ಮುಖಿಯರಿಗೆ ವಿಶೇಷವಾದ ಗೌರವ ಸಲ್ಲಿಸಬೇಕು.

ಮಂಗಳ ಮುಖಿಯರು ಸಾಕ್ಷ್ಯತ್ ಆದಿ ದಂಪತಿಗಳ ಅಂಶಗಳ ಹೊಂದಿರುತ್ತಾರೆ ಅದರಿಂದ ಸಮಾಜದಲ್ಲಿ ವಿಶೇಷವಾದ ಗೌರವ ಸಿಗಬೇಕು ಅಂತ ಹೇಳಿದರೆ ತಪ್ಪಿಲ್ಲ. ಸ್ನೇಹಿತರೆ ಮಂಗಳ ಮುಖಿಯರು ದಾರಿಯಲ್ಲಿ ಸಿಕ್ಕಿದರೆ ನಿಮ್ಮ ಕೈಲಾದಷ್ಟು ಹಣವನ್ನ ದಾನ ಮಾಡಿ ಆಶೀರ್ವಾದ ಪಡೆದುಕೊಳ್ಳಿ ಅವರಿಗೆ ಹಣಕಾಸಿನ ಪರಿಹಾರ ಆಗುತ್ತದೆ ನೀವು ಕೂಡ ಶ್ರೀಮಂತ ಆಗುತ್ತೀರ. ಆದರೆ ದಾನ ಮಾಡಿದ ಮೇಲೆ ಅವರಿಂದ ಒಂದು ರೂಪಾಯಿ ವಾಪಸು ಪಡೆದು ಕೊಳ್ಳಬೇಕು ಈ ನಾಣ್ಯವನ್ನು ನಿಮ್ಮ ಪರ್ಸ್ ನಲ್ಲಿ ಇಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ. ಕೆಲಸದಲ್ಲಿ ನಿಮಗೆ ಒಳ್ಳೆಯ ಲಾಭ ಕೂಡ ಆಗುತ್ತದೆ. ಒಂದು ರೂಪಾಯಿ ಪಡೆದ ನಂತರ ಮತ್ತೆ ಸಿಗುತ್ತೇನೆ ಎಂದು ಹೇಳಿ ಕಳುಹಿಸಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment