ನೀರಿಗೆ ಉಪ್ಪನ್ನು ಹಾಕಿ ಮನೆ ವರಿಸಿದರೆ ಏನೆಲ್ಲ ಲಾಭ ಇದೆ ಗೊತ್ತಾ?

Written by Anand raj

Published on:

ನಮಸ್ತೆ ಸ್ನೇಹಿತರೆ ಉಪ್ಪು ಎಲ್ಲರಿಗೂ ಗೊತ್ತಿರುವ ವಿಚಾರ ,ಎಲ್ಲರ ಮನೆ ಅಡಿಗೆಗೆ ಉಪ್ಪು ಬೇಕೇ ಬೇಕು, ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಹೇಳ್ತೀವಿ , ಆದರೆ ಉಪ್ಪನ್ನು ಅಡುಗೆಗೆ ಬಿಟ್ಟು ಬೇರೆ ವಿಚಾರಕ್ಕೂ ಬಳಕೆ ಮಾಡಿಕೊಳ್ಳುತ್ತೇವೆ .ಅಂದರೆ ನಮ್ಮ ಚಿಕ್ಕ ವಯಸ್ಸಿನಲ್ಲಿ ನಮ್ಮ ಅಜ್ಜಿಯಂದಿರು ಅಮ್ಮಂದಿರು ದೃಷ್ಟಿ ತೆಗೆಯಲಿಕ್ಕೆ ,ಅಥವಾ ಆರೋಗ್ಯದಲ್ಲಿ ಸಮಸ್ಯೆ ಬಂತು, ಅಥವಾ ಯಾವುದಾದರೂ ಒಂದು ಸಮಾರಂಭದಲ್ಲಿ ಮಗುವನ್ನು ಹೆಚ್ಚು ಓಡಾಡಿಸಿಕೊಂಡು, ಬಂದಿದ್ದಾರೆ ಅಂತ ಮಗು ಚೆನ್ನಾಗಿ ಕಾಣಿಸಿ ದ್ರುಷ್ಟಿಯಾಯಿತು ಅಂತ ಉಪ್ಪನ್ನು ತೆಗೆದುಕೊಂಡು ,ಮೆಣಸಿನಕಾಯಿ ,ಸ್ವಲ್ಪ ಮೆಣಸು ,ತೆಗೆದುಕೊಂಡು ನಿವಳಿಸುತ್ತಿದ್ದರು ,ಅಂದರೆ ಇಳೆ ತೆಗೆಯುತ್ತಿದ್ದರು, ಮತ್ತು ಇಳೆ ತೆಗುದು ಯಾರು ಓಡಾಡದ ಜಾಗದಲ್ಲಿ ಇಟ್ಟು ಅಥವಾ ಎಸೆದು ಬರುತ್ತಿದ್ದರು . ಅದಕ್ಕೆ ಉಪ್ಪು ಏನು ಕೆಲಸ ಮಾಡುತ್ತಿದ್ದರೆ ನಮ್ಮ ಕಂಪ್ಲೀಟ್ ಪ್ರಭಾವಳಿಯನ್ನು ತೆಗೆಯುತ್ತದೆ ಅಂದರೆ ಉಪ್ಪು ಎಡ ಕೈಯಲ್ಲಿ ಹಿಡಿದು ಎರಡು-ಮೂರು ಬಾರಿ ಇಳೆ ತೆಗೆಯುವುದರಿಂದ ನಮ್ಮ ಮೇಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಮತ್ತು ಸ್ನೇಹಿತರೆ ಉಪ್ಪನ್ನು ನಾವು ಎಲ್ಲಾ ವಿಚಾರಕ್ಕೆ ಬಳಕೆ ಮಾಡುತ್ತೇವೆ . ಅದು ಯಾವ ವಿಚಾರವೆಂದರೆ, ಮತ್ತು ಅದು ಎಷ್ಟು ಸರಿ ಅದನ್ನು ನಾವು ಬಳಸಬಹುದ ಬಳಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ , ಉಪ್ಪು ಎಂದರೆ ಋಣ ಎನ್ನುತ್ತೇವೆ ಅದಕ್ಕೆ ಉಪ್ಪನ್ನು ಯಾರು ಹಣ ಕೊಡದೆ ಖರೀದಿಸುವುದಿಲ್ಲ , ಸಾಮಾನ್ಯವಾಗಿ ನೀವು ನೋಡಿರಬಹುದು ಅಂಗಡಿ ಮುಂಗಡ ರಾಶಿರಾಶಿ ಮೂಟೆಯಲ್ಲಿ ಉಪ್ಪನ್ನು ಇಟ್ಟಿರುತ್ತಾರೆ ಯಾರು ಅದನ್ನು ಕಳ್ಳತನ ಮಾಡುವುದಿಲ್ಲ ಏಕೆಂದರೆ ಉಪ್ಪನ್ನು ಕದ್ದರೆ ಋಣ ಬೆಳೆಯುತ್ತದೆ ಎಂದು, ಕಷ್ಟದಲ್ಲಿ ತೊಡಗುತ್ತೇವೆ ಎಂದು ಎಲ್ಲರೂ ಭಯ ಬೀಳುತ್ತಾರೆ .

ಈಗ ನಾವು ಹೇಳುವುದೇನೆಂದರೆ ಉಪ್ಪನ್ನು ನಮ್ಮ ಮನೆಯ ನೆಲವರೆಸುವುದಕ್ಕೆ,ಬಳಕೆ ಮಾಡುವುದರಿಂದ ಎಷ್ಟು ಲಾಭ ಇದೇ ಎಂದು ಇಲ್ಲಿ ನಾವು ಪನ್ನು ಉಪಯೋಗಿಸಿಕೊಂಡು ನೆಲವರಿಸುದಕ್ಕೆ ಮತ್ತು ಮನೆಯನ್ನು ಶುಚಿತ್ವ ಗೋಳಿಸಲಿಕ್ಕೆ ಬಳಸುತ್ತಿದ್ದೇವೆ . ನೀರಿಗೆ ಒಂದೆರಡು ಚಮಚ ಉಪ್ಪನ್ನು ನೀರಿಗೆ ಬೆರೆಸಿ ಶುಚಿತ್ವ ಗಳಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ,ನೆಲ ಮತ್ತು ಮನೆಯಲ್ಲಿರುವ ಕ್ರಿಮಿಕೀಟಗಳು ನಾಶವಾಗುತ್ತದೆಂದು ಉಪಯೋಗಿಸುತ್ತಾರೆ . ಅದರಲ್ಲಿ ಉಪ್ಪಿನ ಗುಣ ಏನಂದರೆ ಕರಗುತ್ತದೆ ಮತ್ತೆ ಅದು ಸ್ವಲ್ಪ ಆಂಟಿನ ರೀತಿಯಲ್ಲಿ ಗುಣವನ್ನು ಹೊಂದಿರುತ್ತದೆ.

ತಂತ್ರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವಂತೆ ಉಪ್ಪನ್ನು ಕೆಲವು ತಂತ್ರಕ್ಕೆ ಕೂಡ ಬಳಸುತ್ತೇವೆ . ಉಪ್ಪಿಗೆ ಒಂದು ಮೂರರಿಂದ ನಾಲ್ಕು ವಸ್ತುಗಳನ್ನು ಸೇರಿಸಿ ನಮಗೆ ಆಗದೇ ಇರುವಂತಹ ವ್ಯಕ್ತಿಗಳ ಮನೆ ಮುಂದೆ ಅದನ್ನು ಹಾಕಿದಾಗ ಆ ವ್ಯಕ್ತಿ ಎಷ್ಟು ಉಪ್ಪನ್ನು ತುಳಿಯುತ್ತಾನೆ ಅಷ್ಟು ಮಟ್ಟಕ್ಕೆ ಆ ವ್ಯಕ್ತಿ ಜೀವನದಲ್ಲಿ ಕೆಳಗೆ ಹೋಗುತ್ತಾನೆ .ಅಂತಹ ಪ್ರಯೋಗಗಳು ನಡೆಯುತ್ತದೆ . ಉಪ್ಪನ್ನು ಬಳಕೆ ಮಾಡುವುದರಿಂದ ಮತ್ತು ಅದರದೇ ಆದ ನಷ್ಟದ ಗುಣಗಳು ಇದೆ .ನಷ್ಟದ ಗುಣಗಳನ್ನು ತಿಳಿದು ಅದನ್ನು ಉಪಯೋಗಿಸಿದರೆ ಅದರ ಒಳ್ಳೆಯ ಗುಣಗಳನ್ನು ಪಡೆಯಬಹುದು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಪ್ರತಿಯೊಂದಕ್ಕೂ ಉಪ್ಪು ಒಂದೇ ಪರಿಹಾರ ಎಂಬುದು ತುಂಬಾ ಕಷ್ಟ ಅಂತ ಹೇಳಬಹುದು. ಏಕೆಂದರೆ ಅದರಲ್ಲಿ ಅಡ್ಡ ಪರಿಣಾಮಗಳೂ ಕೂಡ ಜಾಸ್ತಿ ಇವೆ . ಉಪ್ಪನ್ನು ನಾವು ಯಾವಾಗ ಸಾಮಾನ್ಯವಾಗಿ ನೀರಿಗೆ ಬೆರೆಸಿ ನೆಲ ಒರೆಸವುದಕ್ಕೆ ಶುರು ಮಾಡುತ್ತೇವೆ ಆವಾಗ ನಮ್ಮ ಮನೆಯಲ್ಲಿ ನಾವೇ ನಮ್ಮ ಉಪ್ಪನ್ನು ತಿಳಿಯುತ್ತೇವೆ ಆಗಲೇ ಹೇಳಿರುವ ಪ್ರಕಾರ ನಾವು ಉಪ್ಪನ್ನು ತುಳಿದರೆ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತೇವೆ ಎಂದು , ನೀರಿಗೆ ಉಪ್ಪನ್ನು ಜಾಸ್ತಿ ಹಾಕಿ ಒರೆಸುವುದರಿಂದ ನಕಾರಾತ್ಮಕ ಶಕ್ತಿ ನೆಲದಲ್ಲೇ ಉಳಿಯುತ್ತದೆ .

ಆವಾಗ ಗಾಳಿ ಬಂದು ಅದು ಒಣಗಿದ ಮೇಲೆ ಮಾತ್ರ ಆ ನಕಾರಾತ್ಮಕ ಶಕ್ತಿ ದೂರ ಹೋಗುತ್ತದೆ . ಆದ್ದರಿಂದ ಉಪ್ಪನ್ನು ನಾವು ನಿಯಮಿತ ರೀತಿಯಲ್ಲಿ ಬಳಸುವುದರಿಂದ ಅದರ ಪ್ರಯೋಜನವನ್ನು ತುಂಬಾ ಚೆನ್ನಾಗಿ ಪಡೆದುಕೊಳ್ಳಬಹುದು. ದೃಷ್ಟಿ ತೆಗೆಯಲಿಕ್ಕೆ ಖಂಡಿತವಾಗಲೂ ಉಪ್ಪನ್ನು ಬಳಸುವ ಬಹುದು. ಅಡುಗೆ ಮನೆಯ ವಿಚಾರ ಬಿಟ್ಟು ಬೇರೆ ಬೇರೆ ರೀತಿಯಲ್ಲಿ ಅಂದರೆ 15 ರಿಂದ 20 ದಿನಗಳ ಬಿಟ್ಟು ಉಪ್ಪನ್ನು ನೀರಿಗೆ ಬೆರೆಸಿ ಸ್ನಾನ ಮಾಡುವುದಕ್ಕೆ ಬಳಸಬಹುದು . ನಮಸ್ಕಾರಗಳು .

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment