ಈ ಮೂರು ವಸ್ತುಗಳನ್ನು ರಾತ್ರಿ ಸಮಯದಲ್ಲಿ ಮನೆಯಿಂದ ಕೊಡಲೇ ಬೇಡಿ!

Written by Anand raj

Published on:

ನಮಸ್ಕಾರ ಅಪ್ಪಿತಪ್ಪಿಯೂ ನಿಮ್ಮ ಮನೆಗೆ ರಾತ್ರಿಯ ವೇಳೆ ಯಾರಾದರೂ ಬಂದು ಇಂಥ ವಸ್ತುಗಳನ್ನು ಬೇಡಿಕೆ ಇಟ್ಟರೆ ದಯವಿಟ್ಟು ಅವರಿಗೆ ಆ ವಸ್ತುವನ್ನು ಕೊಡಬೇಡಿ .ಒಂದು ವೇಳೆ ಕೊಟ್ಟಿದ್ದೆ ಆದರೆ ನಿಮಗೆ ನಿಮ್ಮ ಮನೆಯಲ್ಲಿ ಪ್ರಾರಂಭವಾಗುತ್ತದೆ ಸಮಸ್ಯೆಗಳು. ಯಾವುದು ಆ ವಸ್ತುಗಳು ಎಂಬ ಕುತೂಹಲ ಇದ್ದರೆ ಇಂತಹ ದಿನಚರಿಯಲ್ಲಿ ನಡೆದು ಬರುತ್ತ ಕಂತ ಕರ್ಮವನ್ನು ನಾವು ಅರ್ಥಮಾಡಿಕೊಂಡು ಮುಂದೆ ನಡೆಯಬೇಕಾಗುತ್ತದೆ . ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆ ಆಚಾರ ವಿಚಾರದಲ್ಲಿ ತೊಂದರೆ ಉಂಟು ಆಗುತ್ತದೆ. ಹೆಣ್ಣುಮಕ್ಕಳ ಮನೆಗೆ ನಂದಾದೀಪರಾಗಿರುತ್ತಾರೆ , ಗೃಹಲಕ್ಷ್ಮಿ ಯಾಗಿರುತ್ತಾರೆ , ತಾಯಿಯ ಅನುಕರಣೆಯ ಮನಸ್ಸುಳ್ಳವರಾಗಿ ಇರುತ್ತಾರೆ. ವಿಶೇಷವಾಗಿ ಹೆಣ್ಣು ಮಗಳು ಯಾವಾಗ ನಗುನಗುತ್ತಾ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಇರುತ್ತಾಳೆ ಮನೆಯಲ್ಲಿ ಸದಾ ಸುಖ ಸಂತೋಷ ನೆಮ್ಮದಿ ತುಂಬಿರುತ್ತದೆ .

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅನುಭವ ಆಗಿರುತ್ತೆ ಹಾಗಾಗಿ ಯಾರು ಹೆಣ್ಣನ್ನ ನಾರಲಿಸುತ್ತಾರೆ ಅವರ ಮನೆಯಲ್ಲಿ ದೀನ ದಟ್ಟ ದಾರಿದ್ಯ ಯೋಗ ಪ್ರಾಪ್ತಿಯಾಗುತ್ತದೆ . ಹೆಣ್ಣುಮಕ್ಕಳನ್ನ ಕಣ್ಣೀರು ಬರುವಹಾಗೆ ನೋಡಿಕೊಳ್ಳಬೇಡಿ . ತಾಯಿ ಎನ್ನುವ ದೃಷ್ಟಿಯಲ್ಲಿ ತಂಗಿಯನ್ನು ದೃಷ್ಟಿಯಲ್ಲಿ ಅಥವಾ ದಾಂಪತ್ಯದ ದೃಷ್ಟಿಯಲ್ಲಿ ಯಾವುದೇ ಇದ್ದರೂ ಸಹ ಅವರಿಗೆ ಧಾರ್ಮಿಕ ದೃಷ್ಟಿಯಿಂದ ನೋಡಿ ಒಳ್ಳೆಯದಾಗುತ್ತದೆ.

ಹಾಗೆ ಹೆಣ್ಣುಮಕ್ಕಳು ರಾತ್ರಿಯ ವೇಳೆ ಇಂತಹ ಕೆಲ ವಸ್ತುಗಳನ್ನು ಧಾನವಾಗಿ ಕೊಡಬೇಡಿ . ಇದು ಲಕ್ಷ್ಮಿಗೆ ಸಂಬಂಧಪಡುತ್ತದೆ . ಅದು ಏನು ಆ ವಸ್ತುಗಳು ಅಂದರೆ ವಿಶೇಷವಾಗಿ ಯಾರು ಮನೆಗೆ ಬರ್ತಾರೆ , ನಿಮ್ಮ ಬಂಧುಗಳು , ಸ್ನೇಹಿತರು ಬರುತ್ತಾರೆ , ಹೊಸದಾಗಿ ಮದುವೆಯಾಗಿರುವ ನಿಮ್ ಮನೆಗೆ ಬರ್ತಾರೆ , ಬಂದಾಗ ರಾತ್ರಿ 7:00 ಗಂಟೆಯ ಮೇಲೆ ಯಾವ ಕಾರಣಕ್ಕೂ ಅರಿಶಿನ-ಕುಂಕುಮ ಮತ್ತು ತೆಂಗಿನಕಾಯಿ, ಹೂ ಅವರಿಗೆ ಕೊಡಬೇಡಿ. ಕೊಡೋದ್ರಿಂದ ಕೊಟ್ಟಂತಹ ಮುತ್ತೈದೆಗೆ ಹೆಚ್ಚು ದಾರಿದ್ರ್ಯ ತನ ಹೆಚ್ಚಾಗಿ ಕಾಡುತ್ತದೆ . ರಾತ್ರಿಯ ವೇಳೆ ಈ ಕರ್ಮಗಳನ್ನು ದಯವಿಟ್ಟು ಮಾಡಬೇಡಿ.

ಆ ಸಮಯಕ್ಕೆ ಬಂದ ಅತಿಥಿಗಳನ್ನು ನಗುನಗುತ ಪ್ರೀತಿಯಿಂದ ಮಾತನಾಡಿ ಕಳುಹಿಸಬೇಕು , ಬಂದವರಿಗೆ ಸಿಹಿ ಕೊಟ್ಟಿ ಕಳಿಸಬೇಕು.ಏಕೆಂದರೆ ಆ ಸಮಯ ಗೋಧೂಳಿ ಸಮಯ ಮುಗಿದ ಬಳಿಕ ಮನೆಗೆ ಲಕ್ಷ್ಮಿ ಪ್ರವೇಶ ಆಗುವಂಥದ್ದು ಇರುತ್ತದೆ .ಯಾವ ರೂಪದಲ್ಲಿ ಲಕ್ಷ್ಮಿದೇವಿ ಬರುತ್ತಾಳೆ ಎಂಬುದನ್ನ ಹೇಳಲು ಸಾಧ್ಯವಿಲ್ಲ.ಹಾಗಾಗಿ ನಿಮ್ಮ ಮನೆಯ ದಾರಿದ್ರ್ಯ ತೊಗೊಂಡು ಹೋಗಲು ಬರಬಹುದು ,ನಿಮ್ಮ ಮನೆಯ ಸಂಪತ್ತು ಕೊಡಲು ಅಥವಾ ತಗೊಂಡು ಹೋಗಲು ಬರಬಹುದು ,ನಿಮ್ಮ ಮುತ್ತೈದೆತನ ತೆಗೆದುಕೊಂಡು ಹೋಗಲು ಬರಬಹುದು,ಅಥವಾ ನಿಮಗೆ ದರಿದ್ರತನ ತರಲಿಕ್ಕೆ ಸಹ ಬರಬಹುದು .ಹಾಗಾಗಿ ದಯವಿಟ್ಟು ಇದನ್ನು ಮಾಡಬೇಡಿ.

ಜೊತೆಗೆ ನೆನಪಿರಲಿ ನಮ್ಮ ಪೂರ್ವಜರು ಯಾವಾಗಲೂ ಹೇಳುತ್ತಿರುತ್ತಾರೆ ರಾತ್ರಿಯ ವೇಳೆ ಉಪ್ಪನ್ನು ಕೊಡಬಾರದು ಅಂತ ಇದು ನಿಜಕ್ಕೂ ಸತ್ಯಾಂಶ .ಅದು ಸಹ ಕೊಡುವಂತದ್ದು ನಿಲ್ಲಿಸಬೇಕು. ಸರ್ವೇಸಾಮಾನ್ಯ ಯಾರು ಉಪ್ಪನ್ನು ಕೊಡುವುದಿಲ್ಲ ರಾತ್ರಿವೇಳೆಯಲ್ಲಿ .ಜೊತೆಗೆ ನಾವು ಹಳ್ಳಿಗಳಲ್ಲಿ ನೋಡುತ್ತೇವೆ , ಇವತ್ತಿಗೆ ಈ ಸಿಟಿ , ನಗರ ಭಾಗದಲ್ಲಿ ಸಿಗೋದಿಲ್ಲ ಹಳ್ಳಿ ಭಾಗದಲ್ಲಿ ಕೈಮರ ಸಿಗುತ್ತದೆ ಅಕ್ಕಿ ಅಥವಾ ರಾಗಿ ಇತ್ಯಾದಿಗಳನ್ನು ಬೀಸುವುದಕ್ಕೆ ಬಳಸುತ್ತಾರೆ . ಈ ಕೈಮರವನ್ನು ಸಹ ರಾತ್ರಿಯ ವೇಳೆ ಬಾಗಿನ ಸಮೇತ ಕೊಡಬಾರದು .ಇದಿಷ್ಟನ್ನು ನೆನಪಿನಲ್ಲಿಟ್ಟುಕೊಳ್ಳಿ.

ಈ ಮೂರು, ನಾಲ್ಕು ಕಾರ್ಯವನ್ನು ಮಾಡಿರುವಂತ ಮನೆಯಲ್ಲಿ ಅಶಾಂತಿತನ ಹೆಚ್ಚಾಗಿರುತ್ತದೆ, ಧನ ದಾರಿದ್ರ್ಯತನ ಹೆಚ್ಚಾಗಿರುತ್ತದೆ , ಮಾನಸಿಕ ಗೊಂದಲದಲ್ಲಿರುತ್ತಿರಿ ,ದಾಂಪತ್ಯ ವಿನಾಶಕ್ಕೆ ಬಂದಿರುತ್ತದೆ .ಹಾಗಾಗಿ ಯಾರೂ ಇಂತಹ ಕಾರ್ಯಗಳನ್ನು ಮಾಡಲಿಕ್ಕೆ ಹೋಗಬೇಡಿ . ಒಂದುವೇಳೆ ಅಂತಹ ಸಂದರ್ಭದಲ್ಲಿ ಅವರಿಗೆ ಸಿಹಿ ಕೊಟ್ಟು ಪ್ರೀತಿಯಿಂದ ಮಾತನಾಡಿಸಿ ಕಳಿಸಿ , ದಯವಿಟ್ಟು ಈ ನಾಲ್ಕು ವಸ್ತುಗಳನ್ನು ನೆನಪಿಟ್ಟುಕೊಳ್ಳಿ ಇದು ಮಾಡುವುದರಿಂದ ರಾತ್ರಿಯ ಸಮಯದಲ್ಲಿ ನಿಮ್ಮ ಮನೆಗೆ ದಾರಿದ್ರ್ಯ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ .ಹಾಗಾಗಿ ಆ ಸಮಯದಲ್ಲಿ ಇದನ್ನು ಮಾಡಲಿಕ್ಕೆ ಹೋಗಬೇಡಿ.ರಾತ್ರಿ ವೇಳೆ ಹೆಚ್ಚಾಗಿ ನಿಮ್ಮ ಮನೆಗಳಲ್ಲಿ ಗೋಧುಳಿ ಸಮಯ ಕಳೆದ ಬಳಿಕದಲ್ಲಿ ಲಲಿತಾ ಸಹಸ್ರನಾಮಾವಳಿ ಎಂಬುದನ್ನ ಹೆಣ್ಣುಮಕ್ಕಳು ಹೆಚ್ಚಾಗಿ ಓದಿ. ಅಥವಾ ಮನೆಯಲ್ಲಿ ಒಂದು ಸಂಗೀತ ರೂಪದಲ್ಲಾದರೂ ಕೇಳಬೇಕು ಇದರಿಂದ ಖಂಡಿತ ಒಳ್ಳೆಯದಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡಿ .

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment