ಈ ರಾಶಿಯವರಿಗೆ ಕಂಕಣ ಭಾಗ್ಯ ಬೇಗ ಕೂಡಿ ಬರುತ್ತದೆ!ನಿಮ್ಮ ರಾಶಿ ನೋಡಿ

Written by Anand raj

Published on:

ಜಗತ್ತಿನಲ್ಲಿ ಬಹಳಷ್ಟು ಜನರಿರುತ್ತಾರೆ. ಅವರಿಗೆ ಮದುವೆ,ಸಂಸಾರ ಇವುಗಳಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ.ಇವುಗಳಿಂದ ಸಾಧ್ಯವಾದಷ್ಟು ದೂರ ಇರಲು ಬಯಸುತ್ತಾರೆ.ಸದಾ ಏಕಾಂಗಿಯಾಗಿರುವುದೇ ಇವರಿಗೆ ನೆಮ್ಮದಿ ಕೊಡುತ್ತದೆ.ಒಂದರ್ಥದಲ್ಲಿ ತಮ್ಮದೇ ಲೋಕದಲ್ಲಿ ಇವರ ಬದುಕ ಬಂಡಿ ಸಾಗುತ್ತಿರುತ್ತದೆ.ಇನ್ನು ಕೆಲವರಿರುತ್ತಾರೆ ತಮ್ಮ ಜೀವನಕ್ಕೆ ಉತ್ತಮ ದಿಕ್ಕು ಸಿಗಬೇಕಾದರೆ ವಿವಾಹ ಬಂಧನದಿಂದಲೇ ಎಂದು ನಂಬುವವರು. ಮದುವೆಯಾದರೆ ತನ್ನ ಜೀವನವೇ ಬದಲಾಗಿ ಬಿಡುತ್ತದೆ ಎಂದು ನಂಬುವವರು. ಇವರ ಪ್ರಕಾರ ಮದುವೆಯಾದರೆ ಜೀವನ ಸರಿ ದಾರಿಗೆ ಬರುತ್ತದೆ.ಜ್ಯೋತಿಷ್ಯದಪ್ರಕಾರ,ಅಂತಹ 4 ರಾಶಿಚಕ್ರಗಳಿವೆ. ಈ ರಾಶಿಯ ಜನರಿಗೆ ಮಾಡುವೆ ಎಂದರೆ ಬಹಳ ಆಸಕ್ತಿ. ಇವರುಗಳು ಬಹಳ ಬೇಗ ಮದುವೆಯಾಗಲು ಬಯಸುತ್ತಾರೆ.ಹಾಗಿದ್ದರೆ ಆ 4 ರಾಶಿಗಳು ಯಾವುವು ನೋಡೋಣ. 

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಕನ್ಯಾರಾಶಿ : ಜೀವನದಲ್ಲಿ ಏನೇ ಬರಲಿ ಕಷ್ಟವೋ, ಸುಖವೋ ಎಲ್ಲವನ್ನು ತಮ್ಮ ಸಾಮರ್ಥ್ಯದ ಮೇಲೆ ನಿಭಾಯಿಸಿಕೊಳ್ಳುತ್ತಾರೆ.   ಅವರು ತುಂಬಾ ಶ್ರಮಜೀವಿಗಳು. ಸದಾ ತಮ್ಮ ಸುತ್ತ ತಮ್ಮನ್ನು ಪ್ರೀತಿಸುವವರು ಇರಬೇಕು ಎಂದು ಬಯಸುತ್ತಾರೆ. ತಮ್ಮ ಅಗತ್ಯಗಳನ್ನು ಪೂರೈಸಲು ಅತಿ ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ.ಮಿಥುನ ರಾಶಿ : ಇವರಿಗೆ ಬೇರೆ ಬೇರೆ ಜನರನ್ನು ಭೇಟಿಯಾಗುವುದು, ಇತರರೊಂದಿಗೆ ಬೆರೆಯುವುದು ಎಂದರೆ ಬಹಳ ಇಷ್ಟ.ಇವರು ಕೂಡಾ ಪ್ರೀತಿಸುವ ಜನರಿಂದ ಸುತ್ತುವರಿಯಲು ಇಷ್ಟಪಡುತ್ತಾರೆ. ಮದುವೆಯ ವಿಚಾರಕ್ಕೆ ಬಂದರೆ, ಬೇಗನೆ ಮದುವೆಯಾಗುವುದರಲ್ಲಿ ಉತ್ಸುಕರಾಗಿರುತ್ತಾರೆ. 

ತುಲಾ ರಾಶಿ :ಈ ರಾಶಿಯವರು ಇತರ ಜನರಿಗೆ ತುಂಬಾ ಪ್ರೀತಿಯನ್ನು ನೀಡುತ್ತಾರೆ. ಆದರೆ, ತಾವು ಮಾತ್ರ ಒಂಟಿತನವನ್ನು ಅನುಭವಿಸುತ್ತಾರೆ.ತಮ್ಮ ಒಂಟಿತನವನ್ನು ಹೋಗಲಾಡಿಸಲು ಬೇಗನೆ ಮದುವೆಯಾಗಲು ಬಯಸುತ್ತಾರೆ. ತಮ್ಮನ್ನು ಪ್ರೀತಿಸುವ,ಕಾಳಜಿ ವಹಿಸುವ ,ಬೆಂಬಲಿಸುವ ಜನ ತಮ್ಮ ಜೊತೆ ಸದಾ ಇರಬೇಕು ಎಂದು ಬಯಸುತ್ತಾರೆ. ಈ ಕಾರಣದಿಂದಾಗಿ ಬೇಗನೆ ಮದುವೆಯಾಗುತ್ತಾರೆ. ಕಟಕ ರಾಶಿ :ಈ ರಾಶಿಯವರು,ತಮ್ಮ ಜೀವನದಲ್ಲಿ ಭಾವನಾತ್ಮಕವಾಗಿ ಯಾರಾದರು ತಮ್ಮೊಂದಿಗೆ ಇರಬೇಕು ಎಂದು ಬಯಸುತ್ತಾರೆ. ಅವರು ಜೀವನದಲ್ಲಿ ಆತ್ಮೀಯತೆ ಮತ್ತು ನಿಷ್ಠೆಯನ್ನು ಬಯಸುತ್ತಾರೆ. ವಿವಾಹದ ಕಲ್ಪನೆಯು ಅವರನ್ನು ಬಹಳಷ್ಟು ಆಕರ್ಷಿಸುತ್ತದೆ. 

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment