ಅಡುಗೆ ಮಾಡುವ ಪ್ರತಿ ಮಹಿಳೆಯರು ತಪ್ಪದೆ ಓದಿ

Written by Anand raj

Published on:

ಎಲ್ಲರಿಗೂ ನಮಸ್ಕಾರ, ಬಹಳಷ್ಟು ಜನ ದಿನ ಬಳಕೆ ವಸ್ತುಗಳಾದ ಅಕ್ಕಿ, ಬೇಳೆ ಹುಣಸೆ ಹಣ್ಣು, ಉಪ್ಪು ಇಂತಹವೇಲ್ಲ ಮೂರು ನಾಲ್ಕು ತಿಂಗಳಿಗೆ ತಂದುಕೊಳ್ಳುತ್ತೇವೆ. ವರ್ಷಕ್ಕೆ ಒಂದು ಬಾರಿ ತಂದು ಕೊಂಡರೆ ಅದನ್ನು ಕಾಯುತ್ತ ಇರಬೇಕು. ಇನ್ನು ಸಿಟಿಗಳಲ್ಲಿ ಉದ್ಯೋಗಸ್ಥ ಜೀವನದಲ್ಲಿ ಇರುವಂತಹವರು ಅಕ್ಕಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಯಾಕೆಂದರೆ ತಂಪು ಅಥವಾ ತೇವಾಂಶದಿಂದ ಅಕ್ಕಿಯಲ್ಲಿ ಬಹುಬೇಗ ಹುಳಗಳು ಆಗುತ್ತೆ ಮುಖ್ಯವಾಗಿ ಚೀಲಗಳಿಂದ ತೆಗೆದು ಅಕ್ಕಿ ಯನ್ನು ಡಬ್ಬಿಗಳಿಗೆ ಹಾಕಿದಾಗ ಬಹುಬೇಗ ಹುಳಗಳು ಆಗುತ್ತದೆ. ಹೀಗೆ ಅಕ್ಕಿಯಲ್ಲಿ ಹುಳುಗಳು ಆದಾಗ ಆ ಗೃಹಿಣಿಯ ತಾಪತ್ರ ನೋಡಲು ಆಗುವುದಿಲ್ಲ ಆ ಅಕ್ಕಿಯಿಂದ ಆ ಹುಳಗಳನ್ನು ಬೇರ್ಪಡಿಸಿವುದು ತುಂಬಾ ನೇ ಕಷ್ಟ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಹೀಗೆ ಅಕ್ಕಿಯಲ್ಲಿ ಹುಳುಗಳು ಆದಾಗ ಆರಿಸಿಕೊಂಡು ಸ್ವಚ್ಛ ಮಾಡಿಕೊಂಡು ಅಡಿಗೆ ಮಾಡುವುದರಲ್ಲಿ ಸುಸ್ತಾಗಿ ಹೋಗುತ್ತಾರೆ. ಹಳ್ಳಿಗಳಲ್ಲಿ ವಾಸ ಮಾಡುವವರು ಗೃಹಿಣಿಯರು ಬೇಗ ಇಂತಹ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಉದ್ಯೋಗಸ್ಥ ಮಹಿಳೆಯರಿಗೆ ಇದು ಕಷ್ಟವೇ ಹೌದು. ಆದರೆ ಅಕ್ಕಿಯಲ್ಲಿ ಈ ರೀತಿಯಾಗಿ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಹಾಕುವುದರಿಂದ ಹುಳ ರಹಿತವಾಗಿ ಇಟ್ಟು ಕೊಳ್ಳಬಹುದು ಸಾಧ್ಯವಾದಷ್ಟು ತೇವಾಂಶ ಇರದ ಕಡೆ ಇಡೀ ಇನ್ನು ಮುಖ್ಯವಾಗಿ ಅಕ್ಕಿಗೆ ಹುಳ ಹತ್ತಬಾರದು ಎಂದರೆ ತೇವ ಇರುವ ಕಡೆ ಯಾವುದೇ ಕಾರಣಕ್ಕೂ ಇಡಬಾರದು. ಇನ್ನು ಕೆಲವರು ಒಣಗಿದ ಬೇವಿನ ಎಲೆಗಳನ್ನು ಹಾಕಿ ಇಡುತ್ತಾರೆ ಆ ಕಹಿಯಿಂದ ಹುಳುಗಳು ಆಗುವುದಿಲ್ಲ.

ಇನ್ನು ಇಂಗು ಇದ್ದರೆ ಒಂದು ಚಿಕ್ಕ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಇಟ್ಟ ಚೀಲ ಅಥವಾ ಡಬ್ಬದಲ್ಲಿ ಹಾಕಿ ಇಡುವುದರಿಂದ ಹುಳುಗಳು ಆಗುವುದಿಲ್ಲ. ಇನ್ನು bleaching powder ಕೂಡ ಸಿಗುತ್ತದೆ ಅದನ್ನ ಹಾಕಿ ಇಡುವುದರಿಂದ ಹುಳ ಆಗುವುದಿಲ್ಲ. ಇನ್ನು ಅತುತ್ತಮವಾಗಿ ಪರಿಣಾಮಕಾರಿ ಎಂದರೆ ಬೇವಿನ ಸೊಪ್ಪು ಒಣಗಿಸಿದ ಎಲೆಯನ್ನು ಅಕ್ಕಿಯಲ್ಲಿ ಹಾಕಿ ಇಟ್ಟರೆ ಸಾಕು. ಇನ್ನು ಹಾಗಲಕಾಯಿ ಯನ್ನು ಹಾಕುವುದುಂಟು ಕಟ್ ಮಾಡಿ ಒಣಗಿಸಿ ಒಂದು ಬಟ್ಟೆಯಲ್ಲಿ ಕಟ್ಟಿ ಇದರಿಂದ ಹುಳುಗಳು ಆಗುವುದಿಲ್ಲ. ಇನ್ನು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅವುಗಳನ್ನು ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಚೀಲದಲ್ಲಿ ಹಾಕಿ ಇಟ್ಟರು ಕೂಡ ಹುಳ ಬರುವುದಿಲ್ಲ.

ಇನ್ನು ಸುಲಭವಾದ ಲವಂಗ ವನ್ನು ಅಕ್ಕಿ ಡಬ್ಬದಲ್ಲಿ ಹಾಕುವುದರಿಂದ ಹುಳ ಆಗುವುದಿಲ್ಲ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳುಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment