ನಿಮ್ಮ ಮನೆಯಲ್ಲಿರುವ ಕನ್ನಡಿಯನ್ನು ಇಲ್ಲಿಗೆ ಬದಲಾಯಿಸಿ ನೋಡಿ ಧನ ಪ್ರವಾಹ ಕಾಣುತ್ತೀರಿ

Written by Anand raj

Published on:

ನಮಸ್ಕಾರ ಸ್ನೇಹಿತರೆ, ಕನ್ನಡಿಯನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡುತ್ತಾರೆ. ಹಾಗೆ ಲಕ್ಷ್ಮಿ ದೇವಿಯ ಕೃಪೆಯನ್ನು ಹೇಗೆ ಸಂಪಾದಿಸಿ ಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಸಹಜವಾಗಿ ಕನ್ನಡಿಗೆ ಒಂದು ಪ್ರತ್ಯೇಕವಾದ ಶಕ್ತಿ ಇರುವ ವಿಷಯ ಕೆಲವರಿಗೆ ಮಾತ್ರ ಗೊತ್ತು. ವಾಸ್ತವ ದಿಂದ ಹಿಂದಿ ಕಾಲದಲ್ಲಿ ರಾಜರು ಗಾಜಿನ ಅಂತಸ್ತು ಕಟ್ಟುತ್ತ ಇದ್ದರು. ಇದು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪುರಾಣವನ್ನು ಓದಬೇಕು. ಈ ಕನ್ನಡಿಯನ್ನು ಯಾವ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ಕೃಪೆ ಹಾಗೂ ಆರೋಗ್ಯವನ್ನು ಕೊಡುತ್ತದೆ. ಉತ್ತರ ಈಶಾನ್ಯದಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳುವದರಿಂದ ನಿಮಗೆ ಲಕ್ಷ್ಮಿ ಕೃಪೆ ಸಿಗುತ್ತದೆ ಹಾಗೂ ಐಶ್ವರ್ಯ ಕೂಡ ದೊರೆಯುತ್ತದೆ. ಹಾಗೇ ಪೂರ್ವ ಈಶಾನ್ಯ ದಿಕ್ಕಿನಲ್ಲಿ ಸಹ ಕನ್ನಡಿಯನ್ನು ಇಟ್ಟುಕೊಂಡರೆ ಆರೋಗ್ಯವಾಗಿ ಹಾಗೂ ಆನಂದಿಂದ ಇರಬಹುದು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಉತ್ತರ ವಾಯುವ್ಯ ಕಡೆ ಇಡುವುದರಿಂದ ನಿಮ್ಮ ವ್ಯಾಪಾರದಲ್ಲಿ ಒಳ್ಳೆಯ ಫಲಿತಾಂಶ ಪಡೆಯಬಹುದು. ವ್ಯಾಪಾರನ್ನು ಸರಿಯಾಗಿ ಆಗುವುದಿಲ್ಲ ಎಂದರೆ ಪ್ರತಿಯೊಬ್ಬರು ಸಹ ಏನು ಮಾಡಬೇಕು ಎಂದರೆ ಮನೆಯಲ್ಲಿ ಅಥವಾ ವ್ಯಾಪಾರ ಸ್ಥಳದಲ್ಲಿ ಉತ್ತರ ವಾಯುವ್ಯ ದಿಕ್ಕಿನಲ್ಲಿ ಕನ್ನಡಿ ಇಡಲು ಪ್ರಾರಂಭಿಸಿ. ನಿಮ್ಮ ಮನೆಯಲ್ಲಿ ಅಥವಾ ವ್ಯಾಪಾರದಲ್ಲಿ ಉತ್ತರ ವಾಯುವ್ಯ ದಿಕ್ಕಿನಲ್ಲಿ ಕನ್ನಡಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಹಾಗೆ ನಿಮಗೆ ಕೋಟೆಯಲ್ಲಿ ಅವಕಾಶವಿದರೆ ಚಿಕ್ಕ ಚಿಕ್ಕ ಕನ್ನಡಿಯನ್ನು ಇಟ್ಟು ಕೊಳ್ಳಬಹುದು ಮುಖ್ಯವಾಗಿ ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿಯನ್ನು ಇಡಬಾರದು.h

ಹಾಗೇ ನಿಮ್ಮ ಮನೆಯಲ್ಲಿ ಗಾಜಿನ ಲಕ್ಷ್ಮಿ ದೇವಿಯ ವಿಗ್ರಹವನ್ನು ದೇವರ ಮನೆಯಲ್ಲಿ ಇಡಬೇಕು ವಿಗ್ರಹ ಸಿಗಲಿಲ್ಲವೆಂದರೆ ಒಂದು ಫೋಟೋ ವನ್ನು ದೇವರ ಮನೆಯಲ್ಲಿ ಇಟ್ಟು ಅದರ ಪಕ್ಕದಲ್ಲಿ ಒಂದು ಕನ್ನಡಿ ಇಟ್ಟು ಲಕ್ಷ್ಮಿ ದೇವಿ ಕಾಣುವ ಹಾಗೆ ಇಡಬೇಕು. ನೀವು ಇದ್ದನ್ನು ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಸ್ಥಿರವಾಗಿ ವಾಸ ಮಾಡುತ್ತಾಳೆ ಎಂದು ಶಾಸ್ತ್ರ ಹೇಳುತ್ತಿದೆ. ಹಾಗೇ ಕನ್ನಡಿಗೆ ವಾಸ್ತು ದೋಷ ದೂರ ಮಾಡುವ ಶಕ್ತಿ ಇರುತ್ತದೆ. ನಮ್ಮ ಮನೆ ಪೂರ್ವ ಮುಖವಾಗಿದ್ದರೆ. ಎದುರು ಮನೆ ನಮ್ಮ ಮನೆ ಕ್ಕಿಂತ ಎತ್ತರವಾಗಿದ್ದರೆ ಅದರ ಮನೆ ಪ್ರಭಾವ ನಮ್ಮ ಮನೆಯ ಮೇಲೆ ಇರುತ್ತದೆ. ಆ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ನೀವು ಪೂರ್ವ ದಿಕ್ಕಿನಲ್ಲಿ ನಿಮ್ಮ ಮನೆಯ ಮೇಲೆ ಒಂದು ಕನ್ನಡಿಯನ್ನು ಇಡಬೇಕು. ಹೀಗೆ ಮಾಡುವುದರಿಂದ ವಾಸ್ತು ದೋಷ ದೂರವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಹಾಗೇ ನೀವು ಅಡುಗೆ ಮನೆಯಲ್ಲಿ ಏನು ಮಾಡಬೇಕು ಎಂದರೆ ಹಣ್ಣುಗಳನ್ನು ಇಟ್ಟುಕೊಂಡು ಅದರ ಮುಂದೆ ಕನ್ನಡಿಯನ್ನು ಇಡಬೇಕು ನೀವು ಇದನ್ನು ಮಾಡಿದರೆ ನಿಮ್ಮ ಮನೆಯ ಸದಸ್ಯರ ತುಂಬಾ ಆನಂದ ದಿಂದ ಇರುತ್ತಾರೆ. ಹಾಗೇ ಲಕ್ಷ್ಮಿ ದೇವಿಯು ಸ್ಥಿತಿರವಾಗಿರುತ್ತಾರೆ. ಕನ್ನಡಿಗೆ ಪ್ರತ್ಯೇಕ ಶಕ್ತಿ ಇರುತ್ತದೆ ಅದರಿಂದ ಇವುಗಳನ್ನು ಅನುಸರಿಸಿದರೆ ಅದರ ಒಳ್ಳೆಯ ಪ್ರಭಾವವನ್ನು ಕಾಣಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment