ಕೆಲವರು ವಾಗ್ವಾದದಲ್ಲಿ ಹೆಚ್ಚಿನ ನಂಬಿಕೆ ಇಡುವುದಿಲ್ಲ. ಏಕೆಂದರೆ,ಇವರಲ್ಲಿ ಬಹುತೇಕರು ವಾದ-ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಇನ್ನೊಂದೆಡೆ ಕೆಲವರು ವಾಗ್ವಾದದ ಯಾವುದೇ ಅವಕಾಶವನ್ನು ಬಿಡಲು ಸಿದ್ಧರಾಗಿರುವುದಿಲ್ಲ.ಇವರು ಯಾರೊಂದಿಗೂ ವಾಗ್ವಾದ ಮಾಡಿದರೂ ಕೂಡ ತಮ್ಮ ವಾದ ಹೇಗೆ ಸರಿಯಾಗಿದೆ ಎಂಬುದನ್ನು ಎದುರಿನ ವ್ಯಕ್ತಿಗೆ ಮನವರಿಕೆ ಮಾಡಿಯೇ ಬಿಡುತ್ತಾರೆ. ಹಾಗಾದರೆ ಬನ್ನಿ ಯಾವ ರಾಶಿಯಜನರು ತಮ್ಮ ವಾದವೇ ಸರಿ ಎಂದು ನಿರೂಪಿಸಿ ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
1. ಮೇಷ ರಾಶಿ –ಈ ರಾಶಿಯಜನರು ಯಾವಾಗಲು ಎಲ್ಲ ಸಂಗತಿಗಳಲ್ಲಿ ಮುಂದೆ ಇರುತ್ತಾರೆ. ‘ತಾವೇ ಬೆಸ್ಟ್’ ಎಂಬುದು ಇವರ ನಂಬಿಕೆ. ತಮ್ಮ ವಾದ ಸರಿ ಎಂದು ನಿರೂಪಿಸಲು ಇವರು ತಾರ್ಕಿಕ ವಾದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ .ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.
ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
2. ಮಿಥುನ ರಾಶಿ -ಮಿಥುನ ರಾಶಿಯ ಜನರು ಬೇರೆಯವರೊಂದಿಗೆ ತುಂಬಾ ಬೇಗನೆ ಬೆರೆತುಹೋಗುತ್ತಾರೆ ಹಾಗೂ ಯಾವಾಗಲು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ವಿಶ್ವಾಸವಿಡುತ್ತಾರೆ. ಇದೇ ಕಾರಣದಿಂದ ಈ ಜನರು ಪ್ರತಿಯೊಂದರಲ್ಲಿಯೂ ಕೂಡ ಮುಂದೆ ಇರುತ್ತಾರೆ ಹಾಗೂ ಇವರಿಗೆ ಬಹುತೇಕ ಸಂಗತಿಗಳ ಮಾಹಿತಿ ಇರುತ್ತದೆ ಎಂದು ಇತರರೂ ಕೂಡ ನಂಬುತ್ತಾರೆ. ತಮ್ಮ ವಾದ ಸರಿಯಾಗಿದೆ ಎಂಬುದನ್ನು ನಿರೂಪಿಸಲು ಇವರು ಎಲ್ಲಾ ರೀತಿಯಿಂದ ಪ್ರಯತ್ನಿಸ್ತುತ್ತಾರೆ. ಅದು ತಾರ್ಕಿಕ ಚರ್ಚೆಯೇ ಆಗಲಿ ಅಥವಾ ಬೇರೆ ಯಾವುದೇ ಚರ್ಚೆ ಇವರು ಇತರರನ್ನು ಪ್ರಭಾವಿತಗೊಳಿಸಲು ಹಿಂದೆ ಬೀಳುವುದಿಲ್ಲ
3. ವೃಶ್ಚಿಕ ರಾಶಿ – ಈ ರಾಶಿಯ ಜನರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಮತ್ತು ಹೇಗೆ ಗೆಲ್ಲಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಪ್ರತಿಯೊಂದು ಮಾತಿಗೆ ಇವರು ತಕ್ಕ ಉತ್ತರ ನೀಡುತ್ತಾರೆ ಮತ್ತು ಎದುರಿನ ವ್ಯಕ್ತಿಗೆ ತಮ್ಮ ಅನಿಸಿಕೆಯನ್ನು ಮನವರಿಕೆ ಮಾಡಿಯೇ ತೀರುತ್ತಾರೆ4. ಕುಂಭ ರಾಶಿ -ಈ ರಾಶಿಯ ಜನರು ತಮ್ಮ ಎದುರಿಗೆ ವಾದ ಮಾಡುತ್ತಿರುವ ವ್ಯಕ್ತಿಯ ವಾದವನ್ನು ಮೊದಲು ಗಮನವಿಟ್ಟು ಆಲಿಸುತ್ತಾರೆ. ಈ ಅವಧಿಯಲ್ಲಿ ಅವರು ವಾದಕ್ಕಾಗಿ ಸಾಕಷ್ಟು ವಿಷಯಗಳ ಸಂಗ್ರಹ ಕೂಡ ಮಾಡುತ್ತಾರೆ. ಈ ವ್ಯಕ್ತಿಗಳು ಮೊದಲು ತೀರಾ ಸಾಮಾನ್ಯವಾಗಿ ತಮ್ಮ ಪಕ್ಷವನ್ನು ಪ್ರಸ್ತುತ ಪಡಿಸುತ್ತಾರೆ. ಒಂದು ವೇಳೆ ಇವರ ಪ್ರಸ್ತುತಪಡಿಸಿರುವ ಪಕ್ಷವನ್ನು ಇತರರು ಒಪ್ಪದೇ ಹೋದಲ್ಲಿ ಇವರು ವಾದಕ್ಕಿಳಿಯುತ್ತಾರೆ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844