ಹುದುಗಿಟ್ಟ ನಿಧಿ ಕನಸಿನಲ್ಲಿ ಕಂಡರೆ ಏನರ್ಥ?ಇಲ್ಲಿದೇ ಮಾಹಿತಿ

Written by Anand raj

Published on:

ರಾತ್ರಿ ಮಲಗುವ ಮೇಲೆ ಬರುವ ಕನಸುಗಳು ಯಾವಾಗಲು ಭವಿಷ್ಯದ ಘಟನೆಗಳತ್ತ ಸಂಕೇತ ನೀಡುತ್ತವೆ ಎನ್ನಲಾಗುತ್ತದೆ. ಶುಭವೇ ಆಗಿರಲಿ ಅಥವಾ ಅಶುಭವೆ ಆಗಿರಲಿ, ಮಲಗುವ ವೇಳೆ ಕಾಣಿಸಿಕೊಳ್ಳುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮಹತ್ವವಿದೆ.ಸ್ವಪ್ನಶಾಸ್ತ್ರದಲ್ಲಿಯೂ ಕೂಡ ಈ ಕುರಿತು ಉಲ್ಲೇಖಿಸಲಾಗಿದೆ. ಜೋತಿಷ್ಯ ಶಾಸ್ತ್ರದಪ್ರಕಾರ ಇಂತಹ ಕಾಕತಾಳೀಯ, ಹುದುಗಿಟ್ಟ ನಿಧಿ ಸಿಗಲಿದೆ ಎಂಬ ಸಂಕೇತ ನೀಡುತ್ತದೆ ಎನ್ನಲಾಗಿದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಹುದುಗಿಟ್ಟ ನಿಧಿಯ ಮಾಹಿತಿ ಯಾರು ನೀಡಲಿದ್ದಾರೆ?ನಿಗೂಢ ನಿಧಿ ಸಿಗುವ ಇಂತಹ ಕಲ್ಪನೆಗಳಿಗೆ ರೆಕ್ಕೆ ಕೊಡುವಲ್ಲಿ ರಾವಣ ಮತ್ತು ವರಾಹ ಸಂಹಿತೆಯ ಪಾತ್ರ ತುಂಬಾ ದೊಡ್ಡದಾಗಿದೆ. ರಾವಣ ಮತ್ತು ವರಾಹ ಸಂಹಿತೆಯ ಪ್ರಕಾರ, ನಿಗೂಢ ನಿಧಿ ನಿಮ್ಮ ಹಣೆಬರಹದಲ್ಲಿ ಬರೆದಿದ್ದರೆ,ನಿಮಗೆ ಒಂದು ಕನಸು ಬೀಳಲಿದ್ದು,ಆ ಕನಸಿನಲ್ಲಿ,ನಿಗೂಢ ನಿಧಿ ಇರುವ ಜಾಗದಲ್ಲಿ ಬಿಳಿ ಹಾವು ಕಾಣಿಸಲಿದೆ. ಇದರರ್ಥ,ನಿಮ್ಮ ಪೂರ್ವಜರು ನಿಮಗೆ ನಿಮ್ಮ ಕನಸಿನಲ್ಲಿ ಬಿಳಿ ಹಾವಿನ ರೂಪದಲ್ಲಿ ದರುಶನ ನೀಡಿ, ನಿಗೂಢ ನಿಧಿ ಇರುವ ಜಾಗದ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತದೆ. ಬಿಳಿ ಹಾವಿನ ರೂಪದಲ್ಲಿ ನಿಮ್ಮ ಪೂರ್ವಜರು ಆ ನಿಧಿಯ ರಕ್ಷಣೆ ಮಾಡುತ್ತಿರುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ .

ಇದಲ್ಲದೆ ಒಂದು ವೇಳೆ ನೀವು ಕನಸಿನಲ್ಲಿ ಕಮಲದ ಹೂವು ಕಂಡರೆ ಅಥವಾ ಕಮಲದ ಹೂವಿನ ಎಳೆಯ ಮೇಲೆ ನೀವು ಊಟ ಮಾಡುತ್ತಿರುವುದಾಗಿ ಕನಸು ಬಿದ್ದರೆ, ಭವಿಷ್ಯದಲ್ಲಿ ನಿಮಗೆ ನಿಗೂಢ ನಿಧಿ ಸಿಗಲಿದೆ ಎಂಬುದನ್ನು ಇದು ಸಂಕೇತಿಸುತ್ತದೆ.ಕನಸಿನಲ್ಲಿ ಒಂದು ವೇಳೆ ನಿಮಗೆ ಹಳೆ ದೇಗುಲ, ಆಭರಣದಿಂದ ಕೂಡಿದ ಪೆಟ್ಟಿಗೆ, ಶಂಖ ಹಾಗೂ ಕಲಶದಂತಹ ವಸ್ತುಗಳು ಕಂಡರೂ ಕೂಡ ನಿಮ್ಮ ಭಾಗ್ಯದಲ್ಲಿ ಆಕಸ್ಮಿಕವಾಗಿ ಪೂರ್ವಜರ ಆಸ್ತಿ ಸಿಗುವ ಯೋಗವಿದೆ ಎಂದು ತಿಳಿಯಬಹುದು.ತಂತ್ರಶಾಸ್ತ್ರದಲ್ಲಿ ಹುದುಗಿಟ್ಟ ನಿಧಿ ಸಿಗುವ ಸಂಕೇತಗಳು:ಕಲಿಯುಗದಲ್ಲಿ ಯಾವ ರೀತಿ ಮಶೀನ್ ಗಳಿಂದ ಎಲ್ಲ ರೀತಿಯ ಕೆಲಸಗಳನ್ನು ನಡೆಸಲಾಗುತ್ತದೆಯೋ, ಅದೇ ರೀತಿ ಪುರಾತನ ಕಾಲದಲ್ಲಿ ತಂತ್ರ ಶಾಸ್ತ್ರದ ಸಹಾಯದಿಂದ ಹಲವು ರಹಸ್ಯಗಳ ಮೇಲಿನ ತೆರೆ ಎತ್ತಲಾಗುತ್ತಿತ್ತು ಎನ್ನಲಾಗಿದೆ. ತಂತ್ರಶಾಸ್ತ್ರದಲ್ಲಿ ಹುದುಗಿಟ್ಟ ನಿಧಿಯ ಕುರಿತು ಈ ಕೆಳಗಿನ ಸಂಕೇತಗಳನ್ನು ನೀಡಲಾಗಿದೆ.

ಒಂದು ಭೂಮಿಯಲ್ಲಿ ಹಲವು ಮರಗಳಿದ್ದು, ಒಂದೇ ಮರದ ಮೇಲೆ ಹೆಚ್ಚು ಪಕ್ಷಿಗಳು ಕುಳಿತಿದ್ದರೆ, ಅಲ್ಲಿ ಹುದುಗಿಟ್ಟ ನಿಗೂಢ ನಿಧಿ ಇರುವ ಸಾಧ್ಯತೆ ಇದೆ.ಮಳೆಯಾಗಿಯೂ ಕೂಡ ನೀರಿರುವ ಜಾಗದಲ್ಲಿ ಒಂದು ವೇಳೆ ಹುಲ್ಲು ಇಲ್ಲದಿದ್ದರೆ, ಹಾಗೂ ಬೇಸಿಗೆ ಕಾಲದಲ್ಲಿ ಬಿರು ಬಿಸಿಲಿನಲ್ಲಿಯೂ ಕೂಡ ಅಲ್ಲಿ ಹಸಿರು ಹುಲ್ಲು ಬೆಳೆಯುತ್ತಿದ್ದರೆ, ಅಲ್ಲಿ ನಿಗೂಢ ನಿಧಿ ಇರುವ ಸಾಧ್ಯತೆ ಇದೆ.ಹಾವು, ಮುಂಗುಸಿ, ಅಥವಾ ಊಸರವಳ್ಳಿ ಕಾಣಿಸಿಕೊಂಡರೆ ಅಥವಾ ಅವುಗಳ ಬಿಲಗಳು ಇದ್ದರೆ, ಆ ನೆಲದಲ್ಲಿ ನಿಧಿ ಇರುವ ಸಾಧ್ಯತೆ ಇದೆ.ಒಂದು ವೇಳೆ ಮರಗಳು ತನ್ನ ನೈಸರ್ಗಿಕ ಗಾತ್ರಕ್ಕಿಂತ ಎತ್ತರ ಬೆಳೆದಿದ್ದರೆ ಅಲ್ಲಿ ನಿಗೂಢ ನಿಧಿ ಸಿಗುವ ಸಾಧ್ಯತೆ ಇದೆ.

ನಿಗೂಢ ನಿಧಿಯ ಜಾಗವನ್ನು ಹೇಗೆ ಪತ್ತೆಹಚ್ಚಬೇಕು?ಕನಸು ಅಥವಾ ಇತರೆ ಸಂಕೇತಗಳ ಆಧಾರದ ಮೇಲೆ ನಿಮಗೆ ಹುದುಗಿಟ್ಟ ನಿಗೂಢ ನಿಧಿಯ ಸ್ಥಾನದ ಕುರಿತು ಮಾಹಿತಿ ಸಿಗಬಹುದು.ಹಾಗಂತ ನೀವು ಯಾವ ಸ್ಥಳದಲ್ಲಿಯೂ ಕೂಡ ಅಗೆಯುವ ಕೆಲಸಕ್ಕೆ ಕೈಹಾಕಬಾರದು. ಇದಕ್ಕಾಗಿ ಮೊದಲು ನೀವು ನಿಜವಾಗಿಯೂ ಆ ಜಾಗದಲ್ಲಿ ನಿಗೂಢ ನಿಧಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ ನೀವು ನಿಗೂಢ ನಿಧಿ ಇರುವ ಜಾಗದಲ್ಲಿ 40 ದಿನಗಳ ಕಾಲ ಶುದ್ಧ ತುಪ್ಪದ ದೀಪ ಹಾಗೂ ಒಂದು ಲವಂಗ್ ಉರಿಸಬೇಕು. 40 ದಿನಗಳೊಳಗೆ ನಿಮಗೆ ನಿಮ್ಮ ಕನಸಿನಲ್ಲಿ ಈ ಕುರಿತು ಸಂಕೇತ ಸಿಗಲಿದ್ದು, ನೀವು ಆ ಸ್ಥಾನದಲ್ಲಿ ಅಗೆಯಬೇಕೋ ಅಥವಾ ಬೇಡವೋ ಎಂಬುದು ತಿಳಿಯಲಿದೆ.

ಎರಡನೆಯದಾಗಿ ನಿಗೂಢ ಧನ ಇರುವ ಸಂಭವನೀಯ ಜಾಗದಲ್ಲಿ ಕಟ್ಟಿಗೆಯ ಒಂದು ಚೌಕಟ್ಟನ್ನು ಇಡಿ. ದರ ಮೇಲೆ ವಿಳ್ಯದೇಲೆ ಅಥವಾ ಅಥವಾ ಆಳದ ಮರದ ಎಲೆಯನ್ನಿಟ್ಟು ಅದರ ಮೇಲೆ ಅಡಿಕೆಯನ್ನು ಇಡಬೇಕು.ಬಳಿಕ ಅದಕ್ಕೆ ಅರಿಶಿನ, ಕುಂಕುಮ, ಅಕ್ಷತೆ ಹಾಕಿ ತುಪ್ಪದ ದೀಪ ಉರಿಸಿ. ಈ ಕೆಲಸವನ್ನು ಸತತ 40 ದಿನಗಳವರೆಗೆ ಮಾಡಬೇಕು.ಬಳಿಕ ಎಲ್ಲ ಎಲೆಗಳನ್ನು ಹಾಗೂ ಅಡಿಕೆಗಳನ್ನು ವಿಸರ್ಜಿಸಿ ,ಅಲೌಕಿಕ ಶಕ್ತಿಗೆ ನಿಗೂಢ ನಿಧಿಯ ಕುರಿತು ಸಂಕೇತ ನೀಡಲು ಪ್ರಾರ್ಥಿಸಬೇಕು.ಒಂದು ವೇಳೆ ನಿಜವಾಗಿಯೂ ಕೂಡ ಅಲ್ಲಿ ನಿಗೂಢ ನಿಧಿ ಇದ್ದರೆ, ನಿಮ್ಮ ಕನಸಿನಲ್ಲಿ ಅಥವಾ ಬೇರೆ ಯಾವುದೇ ರೂಪದಲ್ಲಿ ನಿಮಗೆ ನಿಧಿಯ ಕುರಿತು ಸಂಕೇತ ಸಿಗಲಿದೆ.

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳ ಮೇಲೆ ಆಧರಿಸಿವೆ ಹಾಗು ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment