ನಮಸ್ಕಾರ ಸ್ನೇಹಿತರೆ, ಮನೆಯಲ್ಲಿ ಯಾವಾಗಲೂ ಬಟ್ಟೆ ಮತ್ತು ಊಟಕ್ಕೆ ಕೊರತೆ ಇರಬಾರದು ಎಂದು ಎಲ್ಲರೂ ಇಷ್ಟ ಪಡುತ್ತಾರೆ. ಮನೆಗೆ ಬಡತನ ಮತ್ತು ದರಿದ್ರವೇಲ್ಲಾ ನಾಶ ಆಗಬೇಕೆಂದು ಬಯಸುತ್ತಾರೆ. ಆದರೆ ನಾವು ತಿಳಿಯದೇ ಬಡತನ ಬರುವ ಕೆಲಸವನ್ನು ಮಾಡುತ್ತೇವೆ. ಅನ್ನ ಪರ ಬ್ರಹ್ಮ ಸ್ವರೂಪ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಯಾವಾಗಲೂ ಅನ್ನ ವನ್ನು ತಿರಸ್ಕಾರ ಭಾವನೆಯಿಂದ ನೋಡಬಾರದು. ಯಾರು ಅನ್ನವನ್ನು ತಿರಸ್ಕರಿಸುತ್ತಾರೊ ಅಂತಹವರಿಗೆ ದರಿದ್ರ ಬರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈಗ ಹೇಳುವ ನಿಯಮಗಳನ್ನು ಅನುಸರಿಸಿ ಮನೆಯಲ್ಲಿ ಸಿರಿತನ ಮಾಡುವಂತೆ ಹೇಗೆ ಮಾಡಿಕೊಳ್ಳಬಹುದೆಂದು ಈಗ ನಾವು ತಿಳಿಯೋಣ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel
ಈಗಿನ ದಿನಗಳಲ್ಲಿ ತುಂಬಾ ಜನರು ಅಡುಗೆ ಮಾಡುವುದು ಕಡಿಮೆ ಮಾಡಿ. ಆಚೆ ಹೋಗಿ ಊಟವನ್ನು ಮಾಡುತ್ತಾರೆ ಇದು ಕುಟುಂಬದಲ್ಲಿ ನಡೆಯುತ್ತ ಇವೆ. ಈ ವಿಧಾನವನ್ನು ಬಿಟ್ಟು ಮನೆಯಲ್ಲೇ ಅಡುಗೆ ಮಾಡುವುದು ತುಂಬಾ ಒಳ್ಳೆಯದು ನಿಮಗೆ ಇಷ್ಟವಾದ ವಿವಿದ ಆಹಾರವನ್ನು ತಿನ್ನ ಬೇಕು ಎನಿಸಿದರೆ ಮನೆಯಲ್ಲಿಯೇ ಅಡುಗೆ ಮಾಡಿ. ಊಟವನ್ನು ಕುಟುಂಬ ಸಮೇತವಾಗಿ ಊಟ ಮಾಡಿದರೆ ತುಂಬಾ ಒಳ್ಳೆಯದು. ನಿಮ್ಮ ಮನೆಯಲ್ಲಿ ಡೈನಿಂಗ್ ಟೇಬಲ್ ಸಹ ಇದ್ದರು ಕೆಳಗಡೆ ಕೂತು ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕುಟುಂಬದ ಸದಸ್ಯರು ಎಲ್ಲರೂ ಸೇರಿ ಕೆಳಗೆ ಕೂತು ಊಟ ಮಾಡಿರೀ.
ಹಾಗೇ ರಾತ್ರಿ ಮಿಕ್ಕಿದ ಊಟವನ್ನು ನೀವು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದರಲ್ಲಿ ಅನ್ನವನ್ನು ಹಾಕಿ ಅದರಲ್ಲಿ ನೀರು ಹಾಕಿ ನೀವು ಇಡಬೇಕು. ಊಟವು ದೇವರ ಸಮ ಅನ್ನಪೂರ್ಣೇಶ್ವರಿ ಅದರಿಂದ ಅನ್ನ ವನ್ನು ಇಡಬೇಕು. ರಾತ್ರಿ ಅನ್ನಪೂರ್ಣೇಶ್ವರಿ ಅಮ್ಮ ನಿಮ್ಮ ಮನೆಯನ್ನು ನೋಡುತ್ತಾರೆ ನಿಮ್ಮ ಮನೆಯಲ್ಲಿ ಊಟ ಇದ್ದೇಯೋ ಇಲ್ಲವೋ ಎಂದು. ಅದಕ್ಕೆ ಶಾಸ್ತ್ರಕ್ಕಾಗಿ ಸ್ವಲ್ಪ ಅನ್ನವನ್ನು ಇಡಬೇಕು. ಲಕ್ಷ್ಮಿಯ ಅನುಗ್ರಹದಿಂದಾಗಿ ನೀವು ಧನ, ಹಾಗೂ ಸಂಪತ್ತು ಎಲ್ಲದರಿಂದ ಖುಷಿಯಿಂದ ಇರುತ್ತೀರಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು