ಬೀರುವಿನ ಒಳಗಡೆ ಈ ವಸ್ತುವನ್ನು ಇಡಿ ಲಕ್ಷ್ಮೀ ಕಟಾಕ್ಷದಿಂದ ನಿಮ್ಮ ಸಂಪತ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ!

Written by Anand raj

Published on:

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೀರು ಇರುತ್ತದೆ.ಈ ಬೀರುವಿನಲ್ಲಿ ಬೆಲೆಬಾಳುವ ವಸ್ತುಗಳು,ಒಡವೆ ವಸ್ತ್ರ, ಚಿನ್ನಾಭರಣ ಮತ್ತು ಹಣವನ್ನು ಇಡಲಾಗುತ್ತದೆ.ಇನ್ನೂ ಇವೆಲ್ಲವೂ ಬೀರುವಿನಲ್ಲಿ ಸುರಕ್ಷಿತವಾಗಿರಲು ಮತ್ತು ಅದರ ಸಮೃದ್ದಿಗಾಗಿ ಈ ವಸ್ತುವನ್ನು ಬೀರಿನ ಒಳಗಡೆ ಇಡಬೇಕು ಇದರಿಂದ ಲಕ್ಷ್ಮೀ ಅನುಗ್ರಹ ನಮ್ಮ ಮನೆಯ ಮೇಲೆ ಇರುತ್ತದೆ ಹಾಗೂ ಲಕ್ಷ್ಮೀ ದೇವಿಯು ನಮ್ಮ ಹಣದ ರಕ್ಷಣೆಯನ್ನು ಮಾಡುತ್ತಾರೆ.ಇನ್ನೂ ಸಾಮಾನ್ಯವಾಗಿ ಬೀರುವನ್ನು ನೈರುತ್ಯ ಮೂಲೆಯಲ್ಲಿ ಇಡಲಾಗುತ್ತದೆ ಏಕೆಂದರೆ ನೈರುತ್ಯ ಮೂಲೆಯ ಕುಬೇರಮೂಲೆ ಯಾಗಿರುತ್ತದೆ ಹಾಗಾಗಿ ಇದರಿಂದ ಕುಬೇರ ದೇವನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಸಾಮಾನ್ಯ ವಾಗಿ ಬೀರುವಿನ ಲಾಕರ್ ನೊಳಗೆ ಬೆಲೆಬಾಳುವ ವಸ್ತುಗಳನ್ನು,ಚಿನ್ನಾಭರಣ ಗಳನ್ನು, ಮುಖ್ಯವಾದ ಕಾಗದ ಪತ್ರಗಳನ್ನು ಹಣವನ್ನು ಇಡಲಾಗುತ್ತದೆ ಹಾಗಾಗಿ ಈ ಹಲ ಕೆಲವು ನಿಯಮಗಳನ್ನು ಪಾಲಿಸಬೇಕು.ಇನ್ನೂ ಬೀರುವಿನ ಲಾಕರ್ ನೊಳಗಡೆ ಯಾವುದೇ ಹಣಕಾಸು, ಚಿನ್ನಾಭರಣ, ಬೆಲೆಬಾಳುವ ವಸ್ತು ಅಥವಾ ಕಾಗದ ಪತ್ರಗಳನ್ನು ಇಡುವ ಮುನ್ನ ಲಾಕರ್ ನೊಳಗಡೆ ಬಿಳಿಯ ಬಟ್ಟೆಯನ್ನು ಲಾಕರ್ ನೊಳಗಡೆ ಹಾಕಬೇಕು.ಇನ್ನೂ ಈ ಬಿಳಿಯ ಬಟ್ಟೆಗೆ ಅಕ್ತರ್ ದ್ರವ್ಯವನ್ನು ಹಚ್ಚಿ ಒಳಗಡೆ ಹಾಕಬೇಕು.ಇನ್ನೂ ಹಣ,ಬಂಗಾರ, ಕಾಗದಪತ್ರಗಳು ಇವೆಲ್ಲವನ್ನೂ ಪ್ರತ್ಯೇಕವಾಗಿ ಬೀರುವಿನಲ್ಲಿ ಲಾಕರ್ ನೊಳಗಡೆ ಇಡಬೇಕು. ಎಲ್ಲವನ್ನೂ ಒಂದೇ ಲಾಕರ್ ನೊಳಗಡೆ ಹಾಕಿಡಬಾರದು.

ಇನ್ನೂ ಬೀರುವಿನ ಮಧ್ಯಭಾಗದಲ್ಲಿ ಒಂದು ಬೆಳ್ಳಿ ಅಥವಾ ತಾಮ್ರದ ಬಟ್ಟಲಿನೊಳಗಡೆ ಪಚ್ಚ ಕರ್ಪೂರ ಮತ್ತು ವಿಶೇಷ ದ್ರವ್ಯವಾದ ವಟ್ಟಿ ವೇಲನ್ನು ಹಾಕಿಟ್ಟುಕೊಳ್ಳಿ.ಗೋವಿಂದ ನಾಮಾವಳಿ ಮತ್ತು ಲಕ್ಷ್ಮಿ ಅಷ್ಟೋತ್ತರದ ಪುಸ್ತಕವನನ್ನು ಬೀರುವಿನಲ್ಲಿ ಇಟ್ಟುಕೊಳ್ಳಬೇಕು.ಬೀರುವಿನ ಮೇಲೆ ಲಕ್ಷ್ಮಿ ಆಶೀರ್ವಾದ ಮಾಡುತ್ತಿರುವ ಅಂದರೆ ಬಂಗಾರದ ನಾಣ್ಯಗಳನ್ನು ನೀಡುತ್ತಿರುವಂತಹ ಚಿತ್ರಗಳನ್ನು ಅಂಟಿಸಿಕೊಳ್ಳಬೇಕು.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment