ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಿಗೆ ಅಲಂಕಾರವನ್ನು ಮಾಡುತ್ತೇವೆ.ಹೀಗೆ ಅಲಂಕಾರವನ್ನು ಮಾಡಲು ವಿಧವಿಧವಾದ ಹೂವುಗಳನ್ನು ಬಳಸುತ್ತೇವೆ.ಇನ್ನು ಇಂತಹ ಹೂವುಗಗಳನ್ನು ಪ್ರತಿದಿನ ಬದಲಿಸುತ್ತೇವೆ ಆದರೆ ಬಾಡಿ ಹೋಗಿರುವಂತಹ ಹಳೆಯ ಹೂಗಳನ್ನು ಏನು ಮಾಡಬೇಕು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ ಅದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ದೇವರ ಮೇಲೆ ಇರುವಂತಹ ಹೂವುಗಳು ನಾವು ಎಲ್ಲೆಂದರಲ್ಲಿ ಹಾಕುವುದರಿಂದ ಪೂಜಾ ಫಲಗಳು ನಮಗೆ ದೊರೆಯುವುದಿಲ್ಲ
ಹಾಗಾಗಿ ಹೂವುಗಳನ್ನು ಈ ರೀತಿಯಾಗಿ ಮಾಡಿ.ಮೊದಲಿಗೆ ದೇವರ ಮೇಲೆ ಇರುವಂತಹ ಎಲ್ಲಾ ಹೂವುಗಳನ್ನು 1 ತಟ್ಟೆಯಲ್ಲಿ ತೆಗೆದು ಇಟ್ಟುಕೊಳ್ಳಿ.ಈ ಹೂವುಗಳನ್ನು ಮನೆಯಲ್ಲಿರುವಂತಹ ಯಾವುದೇ ಗಿಡಗಳಿರುವ ಮಣ್ಣಿನ ಪಾಟ್ ಅಥವಾ ಹೊರಗಡೆ ಯಾವುದೇ ಮರದ ಬುಡಕ್ಕೆ ಇದನ್ನು ಹಾಕಿ ಬನ್ನಿ.ಯಾವುದೇ ಕಾರಣಕ್ಕೂ ಜನಗಳು ತುಳಿದುಕೊಂಡು ಓಡಾಡುವ ದಾರಿಯಲ್ಲಿ ,ಮುಖ್ಯವಾಗಿ ಕಸದ ಬುಟ್ಟಿಗೆ ಹಾಕಬೇಡಿ ಇದರಿಂದ ಸರ್ವಪಾಪಗಳು ಅಂಟಿಕೊಳ್ಳುತ್ತದೆ.ಹಾಗಾಗಿ ಮನೆಯಲ್ಲಿರುವ ಪಾಟ್ ಗಳಲ್ಲಿ ಈ ಹೂವುಗಳನ್ನು ಹಾಕುವುದರಿಂದ ಪೂಜಾಫಲ ದೊರೆಯುತ್ತದೆ ಜೊತೆಗೆ ಗಿಡಗಳು ಸಮೃದ್ಧವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.ಪ್ರತಿದಿನ ಹೂವುಗಳನ್ನು ಹೀಗೆ ಮಾಡಲು ಸಾಧ್ಯವಾಗದವರು 1 ಕವರ್ ನಲ್ಲಿ ತೆಗೆದಿಟ್ಟುಕೊಂಡು ಹರಿಯುವ ನೀರಿನಲ್ಲಿ ಬಿಡಿ.
ದೇವರ ಮೇಲಿಂದ ತೆಗೆದ ಹಳೆ ಹೂವುಗಳನ್ನು ಏನು ಮಾಡಬೇಕು ಮತ್ತು ಎಲ್ಲಿ ಹಾಕಬೇಕು?ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಿಗೆ ಅಲಂಕಾರವನ್ನು ಮಾಡುತ್ತೇವೆ.ಹೀಗೆ ಅಲಂಕಾರವನ್ನು ಮಾಡಲು ವಿಧವಿಧವಾದ ಹೂವುಗಳನ್ನು ಬಳಸುತ್ತೇವೆ.ಇನ್ನು ಇಂತಹ ಹೂವುಗಗಳನ್ನು ಪ್ರತಿದಿನ ಬದಲಿಸುತ್ತೇವೆ ಆದರೆ ಬಾಡಿ ಹೋಗಿರುವಂತಹ ಹಳೆಯ ಹೂಗಳನ್ನು ಏನು ಮಾಡಬೇಕು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ ಅದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ದೇವರ ಮೇಲೆ ಇರುವಂತಹ ಹೂವುಗಳು ನಾವು ಎಲ್ಲೆಂದರಲ್ಲಿ ಹಾಕುವುದರಿಂದ ಪೂಜಾ ಫಲಗಳು ನಮಗೆ ದೊರೆಯುವುದಿಲ್ಲ
ಹಾಗಾಗಿ ಹೂವುಗಳನ್ನು ಈ ರೀತಿಯಾಗಿ ಮಾಡಿ.ಮೊದಲಿಗೆ ದೇವರ ಮೇಲೆ ಇರುವಂತಹ ಎಲ್ಲಾ ಹೂವುಗಳನ್ನು 1 ತಟ್ಟೆಯಲ್ಲಿ ತೆಗೆದು ಇಟ್ಟುಕೊಳ್ಳಿ.ಈ ಹೂವುಗಳನ್ನು ಮನೆಯಲ್ಲಿರುವಂತಹ ಯಾವುದೇ ಗಿಡಗಳಿರುವ ಮಣ್ಣಿನ ಪಾಟ್ ಅಥವಾ ಹೊರಗಡೆ ಯಾವುದೇ ಮರದ ಬುಡಕ್ಕೆ ಇದನ್ನು ಹಾಕಿ ಬನ್ನಿ.ಯಾವುದೇ ಕಾರಣಕ್ಕೂ ಜನಗಳು ತುಳಿದುಕೊಂಡು ಓಡಾಡುವ ದಾರಿಯಲ್ಲಿ ,ಮುಖ್ಯವಾಗಿ ಕಸದ ಬುಟ್ಟಿಗೆ ಹಾಕಬೇಡಿಇದರಿಂದ ಸರ್ವಪಾಪಗಳು ಅಂಟಿಕೊಳ್ಳುತ್ತದೆ.
ಹಾಗಾಗಿ ಮನೆಯಲ್ಲಿರುವ ಪಾಟ್ ಗಳಲ್ಲಿ ಈ ಹೂವುಗಳನ್ನು ಹಾಕುವುದರಿಂದ ಪೂಜಾಫಲ ದೊರೆಯುತ್ತದೆ ಜೊತೆಗೆ ಗಿಡಗಳು ಸಮೃದ್ಧವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.ಪ್ರತಿದಿನ ಹೂವುಗಳನ್ನು ಹೀಗೆ ಮಾಡಲು ಸಾಧ್ಯವಾಗದವರು 1 ಕವರ್ ನಲ್ಲಿ ತೆಗೆದಿಟ್ಟುಕೊಂಡು ಹರಿಯುವ ನೀರಿನಲ್ಲಿ ಬಿಡಿ.