ಲಕ್ಷ್ಮಿ ಶಾಶ್ವತವಾಗಿ ನೆಲೆಸಿ ಹಣದ ಹರಿವು ಹೆಚ್ಚಾಗಲು ಈ ವಸ್ತುಗಳನ್ನು ಮನೆಯಲ್ಲಿ ಹಿಡಿ !

Written by Anand raj

Published on:

ಪ್ರತಿಯೊಬ್ಬರೂ ಲಕ್ಷ್ಮಿ ಪೂಜೆ ಎಂದರೆ ತುಂಬಾ ಇಷ್ಟ ಪಡುತ್ತಾರೆ.ಆಗಾಗಿ ಲಕ್ಷೀ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕಾಗುತ್ತದೆ.ಶ್ರೀ ಲಕ್ಷ್ಮಿ ಕುಬೇರ ಯತ್ರವನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡಿದರೆ ಮನೆಯಲ್ಲಿ ಲಕ್ಷ್ಮಿ ಯಾವಾಗಲು ಕೂಡ ಶಾಶ್ವತವಾಗಿ ನೆಲೆಸುತ್ತಾಳೆ.ಮನೆಯಲ್ಲಿ ಅಷ್ಟ ಲಕ್ಷ್ಮಿ ಫೋಟೋ ಇಡುವುದರಿಂದ ಒಳ್ಳೆಯದಾಗುತ್ತದೆ.ಪ್ರತಿ ದಿನ ಲಕ್ಷ್ಮಿ ವೆಂಕಟೇಶ್ವರ ಫೋಟೋ ಇಟ್ಟು ಪೂಜೆ ಮಾಡುತ್ತಾರೋ ಅಂತವರ ಮನೆಯಲ್ಲಿ ಲಕ್ಷ್ಮಿ ಯಾವಾಗಲು ಶಾಶ್ವತವಾಗಿ ನೆಲೆಸುತ್ತಾಳೆ. ಜೊತೆಗೆ ಹಣದ ಸಮಸ್ಯೆ ಕೂಡ ಕಡಿಮೆ ಆಗುತ್ತದೆ. ಯಾರಾದರೂ ತುಂಬಾ ಸಾಲ ಮಾಡಿಕೊಂಡಿದ್ದಾರೆ ಮತ್ತು ಹಣದ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿ ಶನಿವಾರ ಲಕ್ಷ್ಮಿ ವೆಂಕಟೇಶ್ವರ ಪೂಜೆಯನ್ನು ಮಾಡಿಕೊಳ್ಳುತ್ತಾ ಬಂದರೆ ಖಂಡಿತ ನಿಮ್ಮ ಸಮಸ್ಸೆಗೆ ಪರಿಹಾರ ಸಿಗುತ್ತದೆ.

ಗಣೇಶನ ಮೂರ್ತಿ ಇಟ್ಟು ಪ್ರತಿ ದಿನ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ಮೊದಲು ಗಣೇಶನ ಪೂಜೆ ಮಾಡಿ ನಂತರ ಲಕ್ಷ್ಮಿ ವೆಂಕಟೇಶ್ವರ ಪೂಜೆ ಮಾಡಬೇಕು.ಈ ರೀತಿ ಮಾಡುವುದರಿಂದ ಹಣದ ಅರಿವು ಹೆಚ್ಚಾಗುತ್ತದೆ.ಶ್ರೀಫಲವನ್ನು ತೆಗೆದುಕೊಂಡು ಬಂದು ಶುಕ್ರವಾರ ಪೂಜೆಯನ್ನು ಮಾಡುತ್ತ ಬಂದರೆ ಅದರ ಜೊತೆ ನೈವೇದ್ಯ ಅರ್ಪಿಸುತ್ತ ಬಂದರೆ ಶಾಶ್ವತವಾಗಿ ಲಕ್ಷ್ಮಿ ನೆಲೆಸಿರುತ್ತಾಳೆ. ಜೊತೆಗೆ ನಿಮಗೆ ಯಾವುದೇ ರೀತಿಯ ಕಷ್ಟ ಇದ್ದರೂ ಕೂಡ ದೂರ ಆಗಿ ಸುಖ ಶಾಂತಿ ಕೂಡ ನೆಲೆಸಿರುತ್ತೆ.ಮುಖ್ಯವಾಗಿ ಕವಡೆ ಮತ್ತು ಶಂಕು ಇಟ್ಟು ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಲಕ್ಷ್ಮಿ ದೇವಿಯ ಹೆಜ್ಜೆ ಗುರುತು ತಾಮ್ರ ಅಥವಾ ಬೆಳ್ಳಿಯ ಹೆಜ್ಜೆಯ ಗುರುತು ತೆಗೆದುಕೊಂಡು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.ಈ ರೀತಿ ನೀವು ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಈ ಎಲ್ಲಾ ಪೂಜೆಗಳನ್ನು ಮಾಡುತ್ತ ಬಂದರೆ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ ಮತ್ತು ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ.

Related Post

Leave a Comment