ಮನೆಯಲ್ಲಿ ಈ ವಸ್ತುಗಳನ್ನು ತಪ್ಪಿಯೂ ನೆಲದ ಮೇಲೆ ಇಡಬೇಡಿ!ದುರಾದೃಷ್ಟ ಸುತ್ತಿಕೋಳ್ಳುತ್ತದೆ.

Written by Anand raj

Published on:

ವಾಸ್ತು ಶಾಸ್ತ್ರವು ಪ್ರಾಚೀನ ಭಾರತದ ಧರ್ಮಗ್ರಂಥವಾಗಿದೆ.ಇದರಲ್ಲಿ ಮನೆ, ಕಚೇರಿಗಳನ್ನೂ ನಿರ್ಮಾಣ ಮಾಡುವಾಗ ವಾಸ್ತು ಹೇಗೆ ಇರಬೇಕು ಎನ್ನುವುದನ್ನು ವಿವರಿಸಲಾಗಿದೆ.ವಾಸ್ತು ಶಾಸ್ರ್ತ ವನ್ನು ಕ್ರಮ ಬದ್ದವಾಗಿ ಅನುಸರಿಸಿದರೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.ವಾಸ್ತು ಪ್ರಕಾರ ನಡೆದುಕೊಂಡರೆ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ನಾವು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಮಾಹಿತಿಯೂ ವಾಸ್ತುಶಾಸ್ತ್ರದಲ್ಲಿ ಇದೆ. ಇನ್ನು ಪೂಜಾ ಸಮಯದಲ್ಲಿಯೂ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ :1. ಶಿವಲಿಂಗ ಮತ್ತು ಶಾಲಿಗ್ರಾಮ:ನಿಮ್ಮ ಮನೆಯ ದೇವಾಲಯದಲ್ಲಿ ಶಿವಲಿಂಗ ಮತ್ತು ಶಾಲಿಗ್ರಾಮ ಇದ್ದರೆ ಅವುಗಳನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡದಂತೆ ನೋಡಿಕೊಳ್ಳಬೇಕು. ಮನೆಯ ಮಂದಿರವನ್ನು ಸ್ವಚ ಗೊಳಿಸುವ ವೇಳೆ,ಸಾಮಾನ್ಯವಾಗಿ ಜನರು ಈ ತಪ್ಪನ್ನು ಮಾಡುತ್ತಾರೆ.ಆದುದರಿಂದ ಮನೆಯಲ್ಲಿ ಪೂಜಾ ಕೋಣೆಯನ್ನು ಶುಚಿ ಗೊಳಿಸುವ ವೇಳೆ ದೇವರ ವಿಗ್ರಹಗಳು,ಇತ್ಯಾದಿಗಳನ್ನು ಶುಚಿಗೊಳಿಸುವಾಗ ಶಿವಲಿಂಗ ಅಥವಾ ಶಾಲಿಗ್ರಾಮವನ್ನು ಮರದ ತುಂಡು, ತಟ್ಟೆ ಅಥವಾ ಪೂಜೆಗೆ ಬಳಸುವ ಬಟ್ಟೆಯ ಮೇಲೆ ಇರಿಸಿ.ಶಿವಲಿಂಗವನ್ನು ಮತ್ತು ಶಾಲಿಗ್ರಾಮವನ್ನು ನೆಲದ ಮೇಲೆ ಇಡುವುದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

2. ದೇವರಿಗೆ ಬಳಸುವ ಹೂವು ಶಂಖ ತುಳಸಿ :ಹೂ-ಹಾರ (Flower), ಶಂಖ, ದೀಪ, ತುಳಸಿ ಎಲೆ, ಕರ್ಪೂರ ಮುಂತಾದ ವಸ್ತುಗಳನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಪೂಜೆಗೆ ಬಳಸುವ ತಟ್ಟೆಯಲ್ಲಿ ಇರಿಸಿ. ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ಇಡುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.3. ರತ್ನಗಳು ಮತ್ತು ಆಭರಣಗಳು-ಚಿನ್ನ, ಬೆಳ್ಳಿ, ವಜ್ರ, ಮುತ್ತು, ಪಚ್ಚೆ-ಈ ಹರಳುಗಳು ಬೇರೆ ಬೇರೆ ಗ್ರಹಕ್ಕೆ ಸಂಬಂಧ ಪಟ್ಟದ್ದಾಗಿದೆ. ಆದ್ದರಿಂದ, ವಾಸ್ತು ಶಾಸ್ತ್ರವನ್ನು ನಂಬುವುದಾದರೆ, ಇವುಗಳನ್ನು ಕೂಡಾ ನೇರವಾಗಿ ನೆಲದ ಮೇಲೆ ಇಡಬಾರದು. ಆಭರಣಗಳನ್ನು ನೆಲದ ಮೇಲೆ ಇಡುವುದನ್ನು ಸಹ ಶುಭವೆಂದು ಪರಿಗಣಿಸಲಾಗುವುದಿಲ್ಲ ಆದರೆ ಒಡವೆಗಳನ್ನು ನೆಲದ ಮೇಲೆ ಇಡುವುದು ಎಂದರೆ ಆಡು ಆಭರಣಗಳಿಗೆ ಅವಮಾನ ಮಾಡಿದಂತೆ.ಈ ಕಾರಣಕ್ಕೆ ಆಭರನಗಳನ್ನು ನೆಲದ ಮೇಲೆ ಇಡಬಾರದು.ಅವುಗಳನ್ನು ಯಾವಾಗಲೂ ಯಾವುದೇ ಬಟ್ಟೆ ಅಥವಾ ಪೆಟ್ಟಿಗೆಯ ಮೇಲೆ ಇಡಬೇಕು.

ವಾಸ್ತು ಶಾಸ್ತ್ರವು ಪ್ರಾಚೀನ ಭಾರತದ ಧರ್ಮಗ್ರಂಥವಾಗಿದೆ.ಇದರಲ್ಲಿ ಮನೆ, ಕಚೇರಿಗಳನ್ನೂ ನಿರ್ಮಾಣ ಮಾಡುವಾಗ ವಾಸ್ತು ಹೇಗೆ ಇರಬೇಕು ಎನ್ನುವುದನ್ನು ವಿವರಿಸಲಾಗಿದೆ.ವಾಸ್ತು ಶಾಸ್ರ್ತ ವನ್ನು ಕ್ರಮ ಬದ್ದವಾಗಿ ಅನುಸರಿಸಿದರೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.ವಾಸ್ತು ಪ್ರಕಾರ ನಡೆದುಕೊಂಡರೆ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ನಾವು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಮಾಹಿತಿಯೂ ವಾಸ್ತು ಶಾಸ್ತ್ರದಲ್ಲಿ ಇದೆ. ಇನ್ನು ಪೂಜಾ ಸಮಯದಲ್ಲಿಯೂ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ :1. ಶಿವಲಿಂಗ ಮತ್ತು ಶಾಲಿಗ್ರಾಮ:ನಿಮ್ಮ ಮನೆಯ ದೇವಾಲಯದಲ್ಲಿ ಶಿವಲಿಂಗ ಮತ್ತು ಶಾಲಿಗ್ರಾಮ ಇದ್ದರೆ ಅವುಗಳನ್ನು ಎಂದಿಗೂ ನೇರವಾಗಿ ನೆಲದ ಮೇಲೆ ಇಡದಂತೆ ನೋಡಿಕೊಳ್ಳಬೇಕು. ಮನೆಯ ಮಂದಿರವನ್ನು ಸ್ವಚ ಗೊಳಿಸುವ ವೇಳೆ,ಸಾಮಾನ್ಯವಾಗಿ ಜನರು ಈ ತಪ್ಪನ್ನು ಮಾಡುತ್ತಾರೆ.ಆದುದರಿಂದ ಮನೆಯಲ್ಲಿ ಪೂಜಾ ಕೋಣೆಯನ್ನು ಶುಚಿ ಗೊಳಿಸುವ ವೇಳೆ ದೇವರ ವಿಗ್ರಹಗಳು,ಇತ್ಯಾದಿಗಳನ್ನು ಶುಚಿಗೊಳಿಸುವಾಗ ಶಿವಲಿಂಗ ಅಥವಾ ಶಾಲಿಗ್ರಾಮವನ್ನು ಮರದ ತುಂಡು, ತಟ್ಟೆ ಅಥವಾ ಪೂಜೆಗೆ ಬಳಸುವ ಬಟ್ಟೆಯ ಮೇಲೆ ಇರಿಸಿ.ಶಿವಲಿಂಗವನ್ನು ಮತ್ತು ಶಾಲಿಗ್ರಾಮವನ್ನು ನೆಲದ ಮೇಲೆ ಇಡುವುದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

2. ದೇವರಿಗೆ ಬಳಸುವ ಹೂವು ಶಂಖ ತುಳಸಿ :ಹೂ-ಹಾರ (Flower), ಶಂಖ, ದೀಪ, ತುಳಸಿ ಎಲೆ, ಕರ್ಪೂರ ಮುಂತಾದ ವಸ್ತುಗಳನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಪೂಜೆಗೆ ಬಳಸುವ ತಟ್ಟೆಯಲ್ಲಿ ಇರಿಸಿ. ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ಇಡುವುದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.3.ರತ್ನಗಳು ಮತ್ತು ಆಭರಣಗಳು-ಚಿನ್ನ, ಬೆಳ್ಳಿ, ವಜ್ರ, ಮುತ್ತು, ಪಚ್ಚೆ-ಈ ಹರಳುಗಳು ಬೇರೆ ಬೇರೆ ಗ್ರಹಕ್ಕೆ ಸಂಬಂಧ ಪಟ್ಟದ್ದಾಗಿದೆ. ಆದ್ದರಿಂದ,ವಾಸ್ತು ಶಾಸ್ತ್ರವನ್ನು ನಂಬುವುದಾದರೆ,ಇವುಗಳನ್ನು ಕೂಡಾ ನೇರವಾಗಿ ನೆಲದ ಮೇಲೆ ಇಡಬಾರದು.ಆಭರಣಗಳನ್ನು ನೆಲದ ಮೇಲೆ ಇಡುವುದನ್ನು ಸಹ ಶುಭವೆಂದು ಪರಿಗಣಿಸಲಾಗುವುದಿಲ್ಲ ಆದರೆ ಒಡವೆಗಳನ್ನು ನೆಲದ ಮೇಲೆ ಇಡುವುದು ಎಂದರೆ ಆಡು ಆಭರಣಗಳಿಗೆ ಅವಮಾನ ಮಾಡಿದಂತೆ.ಈ ಕಾರಣಕ್ಕೆ ಆಭರನಗಳನ್ನು ನೆಲದ ಮೇಲೆ ಇಡಬಾರದು.ಅವುಗಳನ್ನು ಯಾವಾಗಲೂ ಯಾವುದೇ ಬಟ್ಟೆ ಅಥವಾ ಪೆಟ್ಟಿಗೆಯ ಮೇಲೆ ಇಡಬೇಕು.

Related Post

Leave a Comment