ಈ ಪ್ರಯೋಗವನ್ನು ಮಾಡಿದರೆ ದುರ್ಭಾಗ್ಯವು ದ್ವಿಗುಣ ವೇಗದಲ್ಲಿ ಸರ್ವನಾಶವಾಗುತ್ತದೆ. ನಂತರ ಸೌಭಾಗ್ಯ ನಿಮಗೆ ಸಿಗುತ್ತದೆ. ಸೌಭಾಗ್ಯ ಮಾತ್ರವಲ್ಲದೆ ಯಾವ ಕೆಲಸವನ್ನು ಮಾಡಲು ನೀವು ಮುಂದಾಗುತ್ತಿರೊ ಅದರಲ್ಲಿ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ.ಹಲವಾರು ಜನರ ಜೀವನದಲ್ಲಿ ತುಂಬಾ ಕಷ್ಟ ಇರುತ್ತದೇ. ಆದರೂ ಸಹ ತುಂಬಾನೇ ಶ್ರಮ ಪಟ್ಟು ಕೆಲಸ ಮಾಡಿದರು ಏನು ಸಿಗುತ್ತಿರಲಿಲ್ಲ.ಒಂದು ವೇಳೆ ಈ ಅದ್ಬುತ ಉಪಾಯವನ್ನು ಮಾಡಿದರೆ ಪ್ರತಿಯೊಂದು ಸ್ಥಳದಲ್ಲಿ ನಿಮ್ಮದೇ ಜಯ ಆಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಸೌಭಾಗ್ಯ ಇರುವ ಕಡೆ ಸುಖ ಶಾಂತಿ ನೆಮ್ಮದಿ ಇರುತ್ತದೆ. ಯಾರು ಜೀವನದಲ್ಲಿ ದುಃಖಗಳು ಕೆಟ್ಟದಾಗಿ ನಡೆಯುತ್ತಿರುತ್ತಾವೋ ಅವರು ಒಳ್ಳೆಯದಾಗಿ ಯೋಚನೆ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ.ಎಲ್ಲಿಯವರೆಗೂ ಅವರು ಆಚೆ ಬರುವುದಿಲ್ಲವೋ ಅಲ್ಲಿಯ ತನಕ ಆ ತೊಂದರೆಗಳು ತೊಂದರೆ ಕಷ್ಟಗಳನ್ನು ನೀಡುತ್ತಲೇ ಇರುತ್ತವೆ. ಸಾಮಾನ್ಯವಾಗಿ ಈ ತೊಂದರೆಗಳು ಪಿತೃ ದೋಷದಿಂದ ಬರುತ್ತವೇ.ಪಿತೃದೋಷ ಕಾರಣದಿಂದಲೇ ರಾಹು-ಕೇತು ಗ್ರಹಗಳು ತೊಂದರೆಯನ್ನು ಕೊಡುತ್ತದೆ. ಜೀವನದಲ್ಲಿ ಪಿತೃ ದೋಷ ಇದ್ದರೆ ಎಲ್ಲಾ ಕಡೆ ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಅದರಿಂದ ಆಚೆ ಬರಲು ಸಾಧ್ಯ ಆಗುವುದಿಲ್ಲ. ಈ ರೀತಿ ದೋಷ ಉಂಟಾದರೆ ಇಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡದಾದ ಮೋಸಗಳು ಸಿಗುತ್ತವೆ. ಒಂದು ವೇಳೆ ಅದ್ಭುತ ಪ್ರಯೋಗವನ್ನು ಮಾಡಿದರೆ ನಿಮ್ಮ ಪಿತೃದೋಷ ನಾಶವಾಗುತ್ತದೆ. ಜೊತೆಗೆ ರಾಹು ಕೇತುವಿನ ಕೃಪೆ ನಿಮಗೆ ಸಿಗುತ್ತದೆ.
ರಾಹು ಕೇತುವಿನ ವಿಶೇಷವಾದ ಆಶೀರ್ವಾದದಿಂದ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ತಿಕ್ಕಲು ಶುರು ಆಗುತ್ತದೆ. ಈ ಪ್ರಯೋಗವನ್ನು ಮಾಡಲು ನೀವು ಯಾವುದಾದರೂ ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು.ಅದರೆ ಇದು ಮೆಟಲ್ ದು ಆಗಿರಬೇಕು ಮತ್ತು ಪಾತ್ರೆಯನ್ನು ಮುಚ್ಚಲು ಸುಲಭವಾಗಿರಬೇಕು. ರಾತ್ರಿ ಮಲಗುವ ಮುನ್ನ ಈ ಪಾತ್ರೆಯಲ್ಲಿ ಒಂದು ಚಮಚ ಸಕ್ಕರೆಯನ್ನು ಹಾಕಬೇಕು. ನಂತರ ಈ ಪಾತ್ರೆಯನ್ನು ನಿಮ್ಮ ತಲೆಯ ಬಳಿ ಇಟ್ಟುಕೊಳ್ಳಬೇಕು. ಒಂದು ವೇಳೆ ನಿಮ್ಮ ತಲೆಯ ಹತ್ತಿರ ಸ್ಥಳ ಇಲ್ಲವಾದರೆ ಟೇಬಲ್ ಮೇಲೆ ಇಡಬಹುದು ಅಥವಾ ದಿಂಬಿನ ಕೆಳಗೆ ಇಡಬಹುದು.
ಮುಂಜಾನೆ ಎದ್ದ ತಕ್ಷಣ ಅಂಗೈಯನ್ನು ಜೋಡಿಸಿ ನಿಮ್ಮ ಇಷ್ಟ ದೇವರನ್ನು ಜಪ ಮಾಡಬೇಕು. ನಂತರ ಅಂಗೈಯನ್ನು ನಿಮ್ಮ ಮುಖಕ್ಕೆ ಸವರಬೇಕು. ಇದರ ನಂತರ ನಿಮ್ಮ ಮೂಗಿನಲ್ಲಿ ಯಾವ ಉಸಿರು ನಡೆಯುತ್ತಿದೆ ಎಂದು ನೋಡಿಕೊಳ್ಳಬೇಕು. ಒಂದು ವೇಳೆ ಬಲ ಭಾಗದಲ್ಲಿ ಉಸಿರು ನಡೆಯುತ್ತಿದ್ದಾರೆ ಬಲಗಾಲನ್ನು ಇಡಬೇಕು ಮತ್ತು ಎಡ ಭಾಗ ಉಸಿರು ಆಡುತ್ತಿದ್ದಾರೆ ಎಡ ಕಾಲು ಇಡಬೇಕು.ವ್ಯಕ್ತಿಗೆ ಎರಡು ಮೂಗು ಇರುತ್ತದೆ. ಎರಡು ಶ್ವಾಸ ಕೋಶ ಇರುತ್ತದೆ. ಅದರಲ್ಲಿ ಒಂದು ಶ್ವಾಸ ಮುಂಜಾನೆ ನಡೆಯುತ್ತಿರುತ್ತದೆ.ನಂತರ ಶ್ವಾಸ ಉಸಿರಾಡುವ ಕಾಲನ್ನು ಇಟ್ಟು. ನಂತರ ಡಬ್ಬಿಯಲ್ಲಿ ಇರುವ ಸಕ್ಕರೆಯನ್ನು ಇರುವೆಗಳಿಗೆ ಹಾಕಬೇಕು. ನಿರಂತರವಾಗಿ ಈ ರೀತಿ 11 ದಿನಗಳವರೆಗೂ ಮಾಡಬೇಕು.ಈ ರೀತಿ ಮಾಡಿದರೆ ಪಿತೃ ದೋಷ ಆಶೀರ್ವಾದ ಹಾಗೂ ರಾಹು ಕೇತುವಿನ ವಿಶೇಷವಾದ ಆಶೀರ್ವಾದ ನಿಮಗೆ ಸಿಗುತ್ತದೆ.