ಹಿಂದೂ ಧರ್ಮದಲ್ಲಿ ಗೃಹಿಣಿ ಹಣೆಗಿಡುವ ಕುಂಕುಮ ಅಥವಾ ಸಿಂಧೂರಕ್ಕೆ ಬಹಳ ವಿಶೇಷ ಮಹತ್ವವಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘ ಆಯಸ್ಸಿಗಾಗಿ ಸಿಂಧೂರವನ್ನು ಇಡುತ್ತಾರೆ ಎಂದು ನಂಬಲಾಗಿದೆ. ಸಿಂಧೂರ ಮೇಕಪ್‌ನ ಒಂದು ಭಾಗ ಮಾತ್ರವಲ್ಲ, ಇದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.ದೇವರ ಆರಾಧನೆಯಲ್ಲಿ, ಪೂಜೆ ಸಮಯದಲ್ಲಿ ಸಿಂಧೂರವನ್ನು ಬಳಸಲಾಗುತ್ತದೆ. ಸಿಂಧೂರವನ್ನು ಶುಭ ಸಂಕೇತವೆಂದು ಪರಿಗಣಿಸಲಾಗಿದೆ, ಅದಕ್ಕಾಗಿಯೇ ಪೂಜೆ ಸಮಯದಲ್ಲಿ ಅರಿಶಿನ, ಕುಂಕುಮವನ್ನು ಬಳಸಲಾಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಂಧೂರ:ಹೆಣ್ಣು ಮಕ್ಕಳು ಹಣೆಗೆ ಸಿಂಧೂರ ಇಡುವುದು ನಮ್ಮ ಸಂಪ್ರದಾಯ. ಇದು ನಮ್ಮ ಜೀವನದ ಹಲವು ರೀತಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಸಹಾಯ ಮಾಡುತ್ತದೆ. ಸಿಂಧೂರಕ್ಕೆ ಸಂಬಂಧಿಸಿದ ಅನೇಕ ತಂತ್ರಗಳಿವೆ. ಸಿಂಧೂರದಲ್ಲಿನ ಶಕ್ತಿ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
1.ನಿಮ್ಮ ಮನೆಯಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಪುನರಾವರ್ತಿತವಾಗುತ್ತಿದ್ದರೆ, ಹಲವು ಪ್ರಯತ್ನಗಳ ಹೊರತಾಗಿಯೂ ನೀವು ಆ ಸಮಸ್ಯೆಗಳಿಂದ ಹೊರಬರಲು ಸಾಧಯವಾಗದಿದ್ದರೆ ಸಿಂಧೂರದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದು. ಇದಕ್ಕಾಗಿ ಮಲ್ಲಿಗೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಹನುಮಂತನಿಗೆ ಅರ್ಪಿಸಿ. ಸತತ ಐದು ಮಂಗಳವಾರ ಮತ್ತು ಐದು ಶನಿವಾರದಂದು ಹೀಗೆ ಮಾಡುವುದರಿಂದ ನಿಮ್ಮ ಎಂತಹದ್ದೇ ತೊಂದರೆ ಇದ್ದರೂ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.
2.ಕುಟುಂಬದಲ್ಲಿ ಯಾರಾದರೂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಔಷಧಿಗಳನ್ನು ತೆಗೆದುಕೊಂಡ ನಂತರವೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರದಿದ್ದರೆ ಅವರಿಗೆ ಕುಂಕುಮವನ್ನು ನಿವಾರಿಸಿ ಅರ್ಥಾತ್ ಕುಂಕುಮದಿಂದ ಇಳಿ ತೆಗೆದು ಅದನ್ನು ಹರಿಯುವ ನೀರಿನಲ್ಲಿ ಬಿಡಿ. ಹೀಗೆ ಮಾಡುವುದರಿಂದ ಅವರ ಆರೋಗ್ಯ ಶೀಘ್ರದಲ್ಲೇ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
3. ನೀವು ಹಣಕಾಸಿನ ಸಮಸ್ಯೆ ಯನ್ನು ಎದುರಿಸುತ್ತಿದ್ದರೆ, ಎಷ್ಟು ಸಂಪಾದಿಸಿದರೂ ನೀವು ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಚಿಂತೆಬಿಡಿ, ಇದಕ್ಕಾಗಿ ಇದಕ್ಕಾಗಿ ತೆಂಗಿನಕಾಯಿಗೆ ಸಿಂಧೂರವನ್ನು ಹಚ್ಚಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಿಸಿ. ಬಳಿಕ ಅದನ್ನು ನಿಮ್ಮ ಅಂಗಡಿಯ ಗಲ್ಲಾಪೆಟ್ಟಿಗೆಯಲ್ಲಿ ಅಥವಾ ಮನೆಯಲ್ಲಿ ನೀವು ಹಣ ಇಡುವ ಜಾಗದಲ್ಲಿ ಇಡಿ. ಹೀಗೆ ಮಾಡುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ.
4. ಸಿಂಧೂರವನ್ನು ಎಣ್ಣೆಯೊಂದಿಗೆ ಬೆರೆಸಿ ಮನೆಯ ಮುಖ್ಯ ದ್ವಾರದಲ್ಲಿ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ. ಸತತ 40 ದಿನಗಳ ಕಾಲ ಮುಖ್ಯ ಬಾಗಿಲಲ್ಲಿ ಈ ಪರಿಹಾರವನ್ನು ಮಾಡುವುದರಿಂದ, ಋಣಾತ್ಮಕ ಶಕ್ತಿಯು ಮನೆಯೊಳಗೆ ಬರುವುದಿಲ್ಲ ಮತ್ತು ವಾಸ್ತು ದೋಷಗಳು ಸಹ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.