ಮುಂಜಾನೆ ಏಳುತ್ತಲೇ 30 ಸೆಕೆಂಡಿನ ಈ ಕೆಲಸ ಮಾಡಿ ಮನೆ ಹಣದಿಂದ ತುಂಬುತ್ತದೆ ಬೇಗನೇ ಶ್ರೀಮಂತರಾಗುವಿರಿ…

Written by Anand raj

Published on:

ಮುಂಜಾನೆಯ ಕೆಲವು ಹವ್ಯಾಸಗಳು ಭಾಗ್ಯಶಾಲಿ ಆಗುವುದನ್ನು ಇಡೀ ಜಗತ್ತಿನಲ್ಲಿ ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ಮುಂಜಾನೆಯ ಸಮಯ ಇಡೀ ದಿನದ ಮೇಲೆ ಪ್ರಭಾವ ಬೀರುವಂತಹ ಸಮಯ ಆಗಿರುತ್ತದೆ. ತುಂಬಾ ಜನರು ಇವುಗಳ ಮೇಲೆ ಗಮನಹರಿಸುವುದಿಲ್ಲ. ಹಾಗಾಗಿ ದುರ್ಭಾಗ್ಯವು ಅವರನ್ನು ವೇಗವಾಗಿ ಆವರಿಸಿಕೊಳ್ಳುತ್ತದೆ. ಇವರ ಜೀವನದಲ್ಲಿ ಕಷ್ಟಗಳು ದುಃಖಗಳು ಹೆಚ್ಚುತ್ತ ಹೋಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಮುಂಜಾನೆ ಎದ್ದು ಈ ಕೆಲವು ಕೆಲಸಗಳ ಬಗ್ಗೆ ಗಮನವರಿಸಿದರೆ ಜೀವನದಲ್ಲಿ ಎಷ್ಟೇ ಕಷ್ಟ ನೋವುಗಳು ಇದ್ದರೂ ದೂರವಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ನೋವುಗಳು ದರಿದ್ರತೆ ಬಡತನ ಬರುತ್ತದೆಯೋ ಆಗ ಅವರು ನಿದ್ದೆ ಮಾಡುವ ಮುನ್ನ ಅದರ ಬಗ್ಗೆ ಯೋಚಿಸುತ್ತಾ ನಿದ್ದೆ ಮಾಡಿಬಿಡುತ್ತಾರೆ. ಯಾವಾಗ ರಾತ್ರಿ ಇಡೀ ಈ ಚಿಂತೆಗಳಿಂದ ಅವರು ಮಲಗುತ್ತಾರೋ ಅದೇ ಯೋಜನೆಗಳ ಮೂಲಕ ಮುಂಜಾನೆ ಎದ್ದೇಳುತ್ತಾರೆ.

ಒಂದು ವೇಳೆ ಈ ಕೆಟ್ಟ ಯೋಚನೆಗಳಿಂದ ದಿನ ಶುರುವಾದರೆ ಇವುಗಳ ಕಾರಣದಿಂದ ಉಳಿದ ಇಡೀ ದಿನ
ಸಹ ಹಾಳಾಗಿ ಹೋಗುತ್ತದೆ. ಹಾಗಾಗಿ ಈ ಒಂದು ಮಾತನ್ನು ಯಾವಾಗಲೂ ಮರೆಯಬೇಡಿ. ಮುಂಜಾನೆ ಎದ್ದ ತಕ್ಷಣ ಪಾಸಿಟಿವ್ ಆಗಿ ಖುಷಿಯಾಗಿರಬೇಕು. ನಕಾರಾತ್ಮಕ ವಿಷಯಗಳ ಬಗ್ಗೆ ಯೋಚನೆ ಮಾಡುವುದು, ಮಾತನಾಡುವುದು ಮತ್ತು ನೋಡುವುದನ್ನು ಮಾಡಬಾರದು. ಯಾರೊಂದಿಗೂ ಸಹ ವಾದವಿವಾದಗಳನ್ನು ಮಾಡಬಾರದು ಮತ್ತು ಜಗಳಗಳನ್ನು ಮಾಡಬಾರದು.

ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೆಟ್ಟ ವಿಷಯಗಳಲ್ಲಿ ಭಾಗವಹಿಸಬೇಡಿ. ಮುಂಜಾನೆ ಸಮಯದಲ್ಲಿ ನೀವು ಎಷ್ಟು ಸಕಾರತ್ಮಕವಾಗಿ ಖುಷಿಯಾಗಿ ಇರುತ್ತಿರೋ ಅಷ್ಟು ನಿಮಗೆ ಒಳ್ಳೆಯದಾಗುತ್ತದೆ. ಇವುಗಳ ಕಾರಣದಿಂದ ಆ ದಿನ ನಿಮಗೆ ಅವಕಾಶಗಳು ಸೌಭಾಗ್ಯವು ಎಲ್ಲವೂ ಸಿಗುತ್ತದೆ. ಈ ರೀತಿಯ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಮಾಡಿಕೊಂಡರೆ ನಿಮ್ಮ ಕಷ್ಟದ ದಿನಗಳು ಸುಧಾರಿಸುತ್ತವೆ. ಇಂದಿನಿಂದ ಈ ಒಂದು ವಿಷಯವನ್ನು ಮರೆಯಬೇಡಿ.

ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡುವ ತನಕ ಅಲ್ಲಿಯವರೆಗೂ ಸಕಾರತ್ಮಕವಾಗಿ ಪಾಸಿಟಿವ್ ಆಗಿ ಇರಬೇಕು. ಯಾವುದೇ ರೀತಿಯ ದುಃಖಗಳು ಕಷ್ಟಗಳ ಬಗ್ಗೆ ಯೋಚನೆಯನ್ನು ಮಾಡಬಾರದು.ಅವುಗಳ ಬಗ್ಗೆ ಚರ್ಚೆಯನ್ನು ಕೂಡ ಮಾಡಬಾರದು. ಹಲವಾರು ಜನರ ಸಮಸ್ಯೆಗಳು ಈ ರೀತಿ ಇರುತ್ತದೆ. ಮುಂಜಾನೆ ಎದ್ದ ತಕ್ಷಣ ಅನಗತ್ಯ ವಿಚಾರಗಳನ್ನು ಯೋಚಿಸುತ್ತಾರೆ. ಅದನ್ನು ತುಂಬಾ ಕೆಟ್ಟದಾದ ಅಭ್ಯಾಸ ಎಂದು ಹೇಳುತ್ತಾರೆ.

ಮುಂಜಾನೆ ಎದ್ದ ತಕ್ಷಣ ಸುಮ್ಮನೆ ನಿಮ್ಮ ಕಾಲನ್ನು ಕೆಳಗೆ ಇಡಬಾರದು.ನಿಮ್ಮ ಮೂಗಿನಲ್ಲಿ ಯಾವ ಉಸಿರು ನಡೆಯುತ್ತಿದೆ ಎಂದು ನೋಡಿಕೊಳ್ಳಬೇಕು. ಒಂದು ವೇಳೆ ಬಲ ಭಾಗದಲ್ಲಿ ಉಸಿರು ನಡೆಯುತ್ತಿದ್ದಾರೆ ಬಲಗಾಲನ್ನು ಇಡಬೇಕು ಮತ್ತು ಎಡ ಭಾಗ ಉಸಿರು ಆಡುತ್ತಿದ್ದಾರೆ ಎಡ ಕಾಲು ಇಡಬೇಕು.ವ್ಯಕ್ತಿಗೆ ಎರಡು ಮೂಗು ಇರುತ್ತದೆ. ಎರಡು ಶ್ವಾಸ ಕೋಶ ಇರುತ್ತದೆ. ಅದರಲ್ಲಿ ಒಂದು ಶ್ವಾಸ ಮುಂಜಾನೆ ನಡೆಯುತ್ತಿರುತ್ತದೆ.ನಂತರ ಶ್ವಾಸ ಉಸಿರಾಡುವ ಕಾಲನ್ನು ಇಟ್ಟು. ಈ ರೀತಿ ಮಾಡಿದರೆ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನಿಮ್ಮ ಅಕ್ಕ ಪಕ್ಕ ಕೆಟ್ಟಶಕ್ತಿಗಳು ದೂರ ಆಗಿ ಒಳ್ಳೆ ಶಕ್ತಿ ಹತ್ತಿರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ರೀತಿಯಾಗಿ ಅಂಗೈಯನ್ನು ನೆಲಕ್ಕೆ ಸ್ಪರ್ಶ ಮಾಡಿ ಮುಖಕ್ಕೆ ಸವರಿಕೊಂಡು ಪಾದವನ್ನು ನೆಲಕ್ಕೆ ಇಟ್ಟರೆ ನೀವು ಸೌಭಾಗ್ಯ ಶಾಲಿ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ. ಮುಖ್ಯವಾಗಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು. ಒಂದು ಬಾರಿ ಈ ಪ್ರಯೋಗವನ್ನು ಮಾಡಿ ನೋಡಿ ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆ ಕಂಡುಬರುತ್ತದೆ. ಮುಂಜಾನೆ ಸಾಧ್ಯವಾದಷ್ಟು ಸಸ್ಯ ಗಿಡಗಳ ಹತ್ತಿರ ಹೋಗಿ ಸಮಯವನ್ನು ಕಳೆಯಬೇಕು ಮತ್ತು ಭಗವಂತನಿಗೆ ಧನ್ಯವಾದವನ್ನು ತಿಳಿಸಿ. ಈ ರೀತಿ ಮಾಡಿದರೆ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ.

Related Post

Leave a Comment