ಈ 3 ರಾಶಿಯವರು ಕೈಗೆ ಉಂಗುರ ಹಾಕಿದರೆ ಅಪಾಯ ತಪ್ಪಿದ್ದಲ್ಲ!

Written by Anand raj

Published on:

ಭಾರತದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರತ್ನಗಳಿಗೆ ಹರಳುಗಳಿಗೆ ಬಹಳ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಲ್ಲಿ ತಿಳಿಸಲಿರುವ 3 ರಾಶಿಗಳು ಬಂಗಾರದ ಉಂಗುರವನ್ನು ಧರಿಸಿದರೆ ಕಷ್ಟ ನಷ್ಟಗಳು ಆರಂಭವಾಗುತ್ತವೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ.ಜನರು ಶೋಕಿಗಾಗಿ , ಅಂದಕ್ಕಾಗಿ ಬಂಗಾರದ ಉಂಗುರವನ್ನು ಕೈಗೆ ಹಾಕಿಕೊಂಡು ಅಡ್ಡಾಡುತ್ತಾರೆ.ಸಾಮಾನ್ಯವಾಗಿ ಎಲ್ಲರಿಗೂ ಚಿನ್ನದ ಮೇಲೆ ಆಸೆಯಿರುತ್ತದೆ. ಚಿನ್ನವನ್ನು ಧರಿಸಿಕೊಂಡು ಅಂದವಾಗಿ ಕಾಣಬೇಕೆಂದು ಆದರೆ ಈ 3 ರಾಶಿಯವರಿಗೆ ಚಿನ್ನದ ಉಂಗುರ ಆಗಿಬರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆ ರಾಶಿಗಳು ಯಾವುವು ಎಂದರೆ ಮೊದಲಿಗೆ1 )ಮೇಷ ರಾಶಿ2 )ಕನ್ಯಾ ರಾಶಿ 3 )ಧನಸ್ಸು ರಾಶಿ ಈ 3 ರಾಶಿಯವರು ಯಾವುದೇ ಕಾರಣಕ್ಕೂ ಎಂತಹ ಸಂದರ್ಭ ಬಂದರೂ ಚಿನ್ನದ ಉಂಗುರವನ್ನು ಧರಿಸಲೇ ಬಾರದು.ಯಾಕೆಂದರೆ ಇದರಿಂದ ಆರ್ಥಿಕ ನಷ್ಟ ,ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ಇನ್ನಿತರ ಕಷ್ಟಗಳನ್ನು ಎದುರಿಸಬೇಕಾದೀತು ಹಾಗೂ ದುರಾದೃಷ್ಟ ನಿಮ್ಮ ಹೆಗಲ ಮೇಲೆ ಕೂರಲಿದೆ ,ವ್ಯಾಪಾರ ವ್ಯವಹಾರದಲ್ಲಿ ತುಂಬಾ ನಷ್ಟ ಹೊಂದುವ ಸಂಧರ್ಭ ಎದುರಾಗಬಹುದು.ಕುಟುಂಬದಲ್ಲಿ ಅಶಾಂತಿ ಕಾಡಿ ಮನೆಯವರ ನೆಮ್ಮದಿಯೇ ಹದಗೆಡುತ್ತದೆ.

ಚಿನ್ನದ ಉಂಗುರದ ಬದಲಾಗಿ ಬೇರೆ ಯಾವುದೇ ಲೋಹದ ಬಳಕೆಯಿಂದ ನಿಮಗೆ ಅಲ್ಪಸ್ವಲ್ಪವಾದರೂ ಒಳ್ಳೆಯದಾದೀತು ಆದರೆ ಯಾವುದೇ ಕಾರಣಕ್ಕೂ ಚಿನ್ನದ ಉಂಗುರವನ್ನು ನೀವು ಧರಿಸಲೇಬೇಡಿ ಇದರಿಂದ ನಿಮ್ಮ ಹಣ , ಸುಖ ಶಾಂತಿ ನೆಮ್ಮೆದಿ ಹಾಳಾಗುತ್ತದೆ.ನಿಮ್ಮ ವ್ಯಾಪಾದರದಲ್ಲಿ ಆದಾಯ ಹೆಚ್ಚಾಗುವುದಿಲ್ಲ ,ಆರೋಗ್ಯದ ವಿಚಾರದಲ್ಲೂ ಸಹ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆಆದ್ದರಿಂದ ಈ 3ರಾಶಿಯವರು ಚಿನ್ನದ ಉಂಗುರವನ್ನು ಧರಿಸುವ ಮೊದಲು ಬಹಳ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳಿ.

ಈ 3 ರಾಶಿಯವರು ಚಿನ್ನದ ಉಂಗುರ ಧರಿಸಿದರೆ ದಾರಿದ್ರ ತಪ್ಪಿದ್ದಲ್ಲ ಸಾಲಬಾಧೆ ಹೆಚ್ಚಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ರತ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಭಾರತದ ಹಿಂದೂ ಧರ್ಮಗಳಲ್ಲಿ ಜ್ಯೋತಿಷ್ಯಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೇ ಪ್ರಾಮುಖ್ಯತೆಯನ್ನು ರತ್ನಗಳಿಗೆ ನೀಡಲಾಗಿದೆ. ಹೀಗಾಗಿ ಕೆಲವೊಮ್ಮೆ ಕಷ್ಟಗಳು ಬೆನ್ನಟ್ಟಿ ಬಂದಾಗ ಬದುಕಿನ ರೇಖೆಗಳು ಅದಕ್ಕೆ ಕಾರಣವಾಗಿರುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.

ಎಲ್ಲಾ ರಾಶಿಯವರು ಒಂದೇ ತರಹ ಉಂಗುರಗಳನ್ನು ಧರಿಸುವುದು ಒಳ್ಳೆಯದಲ್ಲ ಬೇರೆಬೇರೆ ರಾಶಿಯವರಿಗೆ ಬೇರೆಬೇರೆ ಉಂಗುರಗಳು ಇವೆ. ಸಾಮಾನ್ಯವಾಗಿ ಇವು ಮಾನವನ ಮೇಲೆ ಬಹಳ ಉಪಯುಕ್ತ ಪರಿಣಾಮವನ್ನು ಬೀರುತ್ತದೆ. ರತ್ನಗಳ ಧಾರಣೆಯಿಂದ ನಮಗೆ ಶಾಂತಿ ನೆಮ್ಮದಿ ಆರೋಗ್ಯವನ್ನು ಪಡೆಯಬಹುದು. ಇನ್ನೂ ಶಾಸ್ತ್ರಗಳ ಪ್ರಕಾರ ಈ 3 ರಾಶಿಯವರು ಬಂಗಾರದ ಉಂಗುರಗಳನ್ನು ಧರಿಸಲೇಬಾರದು.ಧರಿಸಿದರೆ ಬಡತನ ಹಾಗೂ ಕಷ್ಟಗಳು ಶೀಘ್ರವಾಗಿ ಆರಂಭವಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಒಳ್ಳೆಯದಾಗುತ್ತದೆ ಆದರೆ ಇದು ಎಲ್ಲ ರಾಶಿಯವರಿಗೂ ಅನ್ವಯಿಸುವುದಿಲ್ಲ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿ, ಕನ್ಯಾ ರಾಶಿ ಮತ್ತು ಧನುರ್ ರಾಶಿ ಜನರಿಗೆ ಚಿನ್ನದ ಉಂಗುರವನ್ನು ಧರಿಸುವುದು ಅಷ್ಟೊಂದು ಒಳ್ಳೆಯದಲ್ಲ. ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರಿಗೆ ದುಃಖ ಅಥವಾ ದುರಾದೃಷ್ಟ ಪ್ರಾರಂಭವಾಗಬಹುದು.ಇದು ಅವರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಜೀವನದಲ್ಲಿ ಹಣದ ಕೊರತೆ ಇರುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ವ್ಯವಹಾರ ಸಂಪತ್ತು ಕಡಿಮೆಯಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಕುಟುಂಬದ ಶಾಂತಿ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು

Related Post

Leave a Comment