3 ದಿನ ಮುಖಕ್ಕೆ ಇದನ್ನು ಹಚ್ಚಿ ಒಳ್ಳೇ ಕಲ್ಲರ್ ಬರುತ್ತೆ ಬ್ಯೂಟಿ ಪಾರ್ಲರ್ ಗೆ ಹೋಗೋದೇ ಮರೀತೀರಿ!

Written by Anand raj

Published on:

ಈ ಮನೇಮದ್ದು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ.ಮುಖದ ಕಪ್ಪು ಕಲೆ ಮಾಯ ಆಗುತ್ತದೆ.ಇದನ್ನು ಬಳಸುವುದರಿಂದ ಮುಖದಲ್ಲಿ ಇರುವ ಕಪ್ಪು ಕಲೆ ನೆರಿಗೆಗಳು ಕೂಡ ಮಾಯ ಆಗುತ್ತದೆ. ಇದಕ್ಕೆ ಒಂದು ಟೊಮೊಟೊವನ್ನು ಅರ್ಧ ಕಟ್ ಮಾಡಿ ಮತ್ತು ಇದಕ್ಕೆ ಕಾಫೀ ಪೌಡರ್, ಸಕ್ಕರೆ, ಜೇನುತುಪ್ಪ ಬೇಕಾಗುತ್ತದೆ. ಕಾಫೀ ಪೌಡರ್ ಮುಖದ ಹೊಳಪನ್ನು ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ.ಇನ್ನು ಸಕ್ಕರೆಯನ್ನು ಮುಖ್ಯಕ್ಕೆ ಸ್ಕ್ರಾಬರ್ ಆಗಿ ಉಪಯೋಗಿಸಬೇಕು.ಇದರಲ್ಲಿ ಇರುವ ಅಂಶ ಮುಖದಲ್ಲಿ ಇರುವ ಡೆಡ್ ಸೆಲ್ ಅನ್ನು ರಿಮೋವ್ ಮಾಡುವುದಕ್ಕೆ ಸಹಾಯ ಮಾಡುತ್ತಾದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಜೇನು ತುಪ್ಪ ಮುಖಕ್ಕೆ ತುಂಬಾನೇ ಒಳ್ಳೆಯದು.ಇನ್ನು ಅರ್ಧ ಕಟ್ ಮಾಡಿದ ಟೊಮೊಟೊವನ್ನು ಸಕ್ಕರೆ ಪುಡಿ ಮೇಲೆ ಡಿಪ್ ಮಾಡಿ ಮತ್ತು ಕಾಫೀ ಪುಡಿ ಡಿಪ್ ಮಾಡಿ ಹಾಗೂ ಜೇನು ತುಪ್ಪ ಜೊತೆ ಡಿಪ್ ಮಾಡಿ. ನಂತರ ಫೋರ್ಕ್ ಯಿಂದ ಟೊಮೊಟೊ ಮದ್ಯ ಸಣ್ಣ ಹೋಲ್ ಮಾಡಬೇಕು.ನಂತರ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆಯಬೇಕು.ನಂತರ ಮುಖವನ್ನು ವರೆಸಿಕೊಂಡು ಟೊಮೊಟೊ ಯಿಂದ ನಿಟ್ ಆಗಿ ಸ್ಕ್ರಾಬ್ ಮಾಡಬೇಕು.ಈ ರೀತಿ ಮಾಡಿ ತಣ್ಣೀರಿನಿಂದ ಮುಖವನ್ನು ವಾಶ್ ಮಾಡಿ.ಈ ರೀತಿ ಒಂದು ವಾರ ಮಾಡಿದರೆ ನಿಮಗೆ 100% ಬದಲಾವಣೆ ನಿಮ್ಮ ಮುಖದಲ್ಲಿ ಕಂಡು ಬರುತ್ತದೆ.

Related Post

Leave a Comment