ಹಸುವಿಗೆ ಮರೆತರೂ ಇದನ್ನು ತಿನ್ನಿಸಬೇಡಿ ಇಲ್ಲವಾದರೆ ಜೀವನವಿಡೀ ಬಡತನ ದಾರಿದ್ರ್ಯ ಅನುಭವಿಸುವಿರಿ!

Written by Anand raj

Published on:

ಸಾಮಾನ್ಯವಾಗಿ ಮೂಕ ಪ್ರಾಣಿಗಳಿಗೆ ಆಹಾರಗಳನ್ನು ನೀಡುವುದು ಶುಭದಾಯಕ ಎಂದು ನಂಬಲಾಗುತ್ತದೆ ಆದರೆ ಕೆಲವೊಮ್ಮೆ ಮೂಕಪ್ರಾಣಿಗಳಿಗೆ ನಮಗೆ ತಿಳಿದೋ ತಿಳಿಯದೆಯೋ ಕೆಲವು ಪದಾರ್ಥಗಳನ್ನು ತಿನ್ನಲು ನೀಡುತ್ತೇವೆ ಆದರೆ ಆ ಕೆಲವು ಪದಾರ್ಥಗಳನ್ನು ಮೂಕಪ್ರಾಣಿಗಳಿಗೆ ನೀಡುವುದರಿಂದ ನಮ್ಮ ಜೀವನದಲ್ಲಿ ದುರಾದೃಷ್ಟ, ಮನೆಯಲ್ಲಿ ಬಡತನ, ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುವಂತಹ ಲಕ್ಷಣಗಳನ್ನು ಕಾಣಬಹುದು.ಇನ್ನು ಇಂದಿನ ನಮ್ಮ ಲೇಖನದಲ್ಲಿ ಹಸುವಿಗೆ ಯಾವ 3 ವಸ್ತುಗಳನ್ನು ತಿನ್ನಿಸಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾವ ಪದಾರ್ಥಗಳನ್ನು ಹಸುಗೆ ತಿನ್ನಿಸಬಹುದು.ಬೆhaಳಿಗ್ಗೆ ಎದ್ದ ತಕ್ಷಣ ಹಸುವಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ದೇವಾನು ದೇವತೆಗಳ ಆಶೀರ್ವಾದ ನಿಮಗೆ ಸಿಗುತ್ತದೆ.ಹಸುವನ್ನು ಗುರು ಬೃಹಸ್ಪತಿಗ ಹೋಲಿಸಲಾಗುತ್ತದೆ ಹಾಗಾಗಿ ಗುರುವಾರದ ದಿನದಂದು ರೊಟ್ಟಿ ಮೇಲೆ 1 ಚಿಟಿಕೆ ಅರಿಶಿನವನ್ನು ಹಾಕಿ ಗೋಮಾತೆಗೆ ತಿನ್ನಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗೂ ದುಷ್ಟಗ್ರಹಗಳು ಶಾಂತಗೊಳ್ಳುತ್ತವೆ.ಮಾನಸಿಕವಾಗಿ ನೆಮ್ಮದಿ ಇಲ್ಲದಂಥವರು ರೊಟ್ಟಿಯೊಂದಿಗೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಹಸುವಿಗೆ ತಿನ್ನಿಸಿ ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.

ಇನ್ನು ನಿಮ್ಮ ಜೀವನದಲ್ಲಿ ಏನೂ ಸರಿಯಿಲ್ಲ ಎಂದು ನಿಮಗನಿಸುತ್ತಿದ್ದರೆ ಪ್ರತಿದಿನ ಮೊದಲ ರೊಟ್ಟಿಯನ್ನು ಹಸುವಿಗೆ ತಿನಿಸಿ ಇದರಿಂದ ಉತ್ತಮ ಪ್ರಯೋಜನ ಲಾಭವನ್ನು ಪಡೆದುಕೊಳ್ಳಬಹುದು.ಹಸುವಿಗೆ ರೊಟ್ಟಿ ನೀಡಿ ಅದರ ಮುಖವನ್ನು ಸ್ಪರ್ಶಿಸಿ ನಿಮ್ಮ ಇಷ್ಟಾರ್ಥ ಕೋರಿಕೆಗಳನ್ನು ಬೇಡಿಕೊಳ್ಳಬೇಕು ಹಾಗೂ ಕಾಲನ್ನು ಸ್ಪರ್ಶಿಸಿ ಆಶೀರ್ವಾದವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಕಲ ಕಷ್ಟಗಳು ದೂರವಾಗುತ್ತವೆ.ಹಸುವಿನ ಒಳಗೆ 330 ಕೋಟಿಗೂ ಹೆಚ್ಚು ದೇವಾನುದೇವತೆಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ ಹಾಗಾಗಿ ಅಂತಹ ಹಸುವಿಗೆ ನಾವು ಯಾವುದೇ ಕಾರಣಕ್ಕೂ ಈ 3 ಪದಾರ್ಥಗಳನ್ನು ತಿನ್ನಿಸಬಾರದು.

ಇನ್ನೂ ಯಾವೆಲ್ಲಾ ವಸ್ತುಗಳನ್ನು ಪದಾರ್ಥಗಳನ್ನು ಹಸುವಿಗೆ ತಿನ್ನಿಸಬಾರದು ಎಂದು ನೋಡುವುದಾದರೆಯಾವುದೇ ಕಾರಣಕ್ಕೂ ಹಲಸಿದ ರೊಟ್ಟಿಯನ್ನು ಗೋಮಾತೆಗೆ ತಿನ್ನಿಸಬಾರದು ಅಂದರೆ ಈ ದಿನ ಮಾಡಿದ ರೊಟ್ಟಿಯನ್ನು ಮಾರನೇ ದಿನ ಯಾವುದೇ ಕಾರಣಕ್ಕೂ ಗೋಮಾತೆಗೆ ತಿನ್ನಿಸಬಾರದು ಇದರಿಂದ ಹಸುವಿನಲ್ಲಿರುವ ಮುಕ್ಕೋಟಿ ದೇವತೆಗಳು ಕೋಪಗೊಳ್ಳುತ್ತವೆ
ಹಾಗಾಗಿ ಕೆಟ್ಟುಹೋದ ಹಾಳಾದ ಆಹಾರ ಪದಾರ್ಥಗಳನ್ನು ಹಸುವಿಗೆ ತಿನ್ನಲು ನೀಡಬಾರದು.ಯಾವುದೇ ಕಾರಣಕ್ಕೂ ಅರಳಿ ಮರದ ಎಲೆಗಳನ್ನು ನೀವು ಸ್ವತಃ ಕೈಯ್ಯಾರೆ ಕಿತ್ತುಕೊಂಡು ಹಸುವಿಗೆ ತಿನ್ನಲು ನೀಡಬಾರದು.ಇನ್ನೂ ಮನೆಗೆ ತರಕಾರಿಗಳನ್ನು ತೆಗೆದುಕೊಂಡು ಬಳಸಿ ಉಳಿದ ತರಕಾರಿಗಳನ್ನು ಹಸುವಿಗೆ ಸೇವಿಸಲು ನೀಡಬೇಡಿ.ಯಾವುದೇ ಕಾರಣಕ್ಕೂ ಹಸುವಿಗೆ ಹಾಲನ್ನು ಕುಡಿಯಲು ನೀಡಬೇಡಿ

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment