ಗಂಡಸರ ಮೂಗಿನ ಎಡಗಡೆಗೆ ಹುಟ್ಟು ಮಚ್ಚೆ ಇದ್ದರೆ.ಪರಸ್ತ್ರಿಯರ.?

Written by Anand raj

Published on:

ಗಂಡಸರ ಬಲಗಡೆ ಹುಟ್ಟು ಮಚ್ಚೆ ಇದ್ದರೆ.ಅವರು ಅಸೂಯೆ ಗುಣ ಉಳ್ಳವರಾಗಿರುತ್ತಾರೆ. ಹೊಟ್ಟೆಗೆ ಎಡಗಡೆ ಹುಟ್ಟು ಮಚ್ಚೆ ಇದ್ದರೆ ಒಳ್ಳೆಯ ಗುಣವಂತರಾಗಿರುತ್ತಾರೆ. ಸ್ವಯಂಕೃಷಿಯಿಂದ ಮುಂದೆ ಬರಬೇಕು ಎಂದು ಬಯಸುತ್ತಾರೆ. ಹೊಕ್ಕಳಿನ ಮೇಲೆ ಗಂಡಸರಿಗೆ ಹುಟ್ಟು ಮಚ್ಚೆ ಇದ್ದರೆ… ಅವರು ಶ್ರೀಮಂತ ಜೀವನ ಕಳೆಯುತ್ತಾರೆ ಬಲಗೈ ಭುಜದ ಮೇಲೆ ಹುಟ್ಟು ಮಚ್ಚೆಯುಳ್ಳ ಪುರುಷರು..ಸಣ್ಣ ಪುಟ್ಟ ಸಂಗತಿಗಳಿಗೇ ಒತ್ತಡಕ್ಕೆ ಒಳಗಾಗುತ್ತಾರೆ.

ಬಲಗೈಯಲ್ಲಿ ಹುಟ್ಟು ಮಚ್ಚೆ ಇದ್ದರೆ ಅವರಿಗೆ ಸ್ನೇಹಿತರು ಹೆಚ್ಚಾಗಿ ಇರುತ್ತಾರೆ. ಎದೆಯ ಬಲಗಡೆ ಮಚ್ಚೆ ಇದ್ದರೆ… ಅವರಿಗೆ ಸಾಮಾನ್ಯ ಜೀವನ ಇರುತ್ತದೆ. ಎದೆಯ ಎಡಗಡೆ ಮಚ್ಚೆ ಇದ್ದರೆ.. ಪುರುಷ ಸಂತಾನ ಹೆಚ್ಚಾಗಿ ಇರುತ್ತದೆ. ಮಹಿಳೆಯರ ಬಗ್ಗೆ ಪ್ರೀತಿಯಿಂದ ಆಪ್ಯಾಯತೆಯಿಂದ ನಡೆದುಕೊಳ್ಳುತ್ತಾರೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕಣ್ಣಿನ ಬಲ ಕಣ್ಣು ರೆಪ್ಪಿ ಮೇಲೆ ಮಚ್ಚೆ ಇದ್ದರೆ.ಅದೃಷ್ಟದ ಹೆಂಡತಿ ಲಭಿಸುತ್ತಾಳೆ. ಎರಡೂ ಕಣ್ಣು ಹುಬ್ಬುಗಳ ನಡುವೆ ಹುಟ್ಟು ಮಚ್ಚೆ ಇದ್ದರೆ…ದೀರ್ಘಾಯುಷ್ಯ ಸಿಗುತ್ತದೆ. ಹಣೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಪಾರ ಧನ ಪ್ರಾಪ್ತಿಯಾಗುತ್ತದೆ. ಮೂಗಿನ ಮೇಲೆ ಹುಟ್ಟು ಮಚ್ಚೆ ಇರುವ ಪುರುಷರಿಗೆ ಸಕಲ ಸೌಭಾಗ್ಯಗಳನ್ನು ಪಡೆಯುತ್ತಾರೆ. ಮೂಗಿನ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುತ್ತಾರೆ.

ಅದೇ ಮೂಗಿನ ಎಡಗಡೆ ಮಚ್ಚೆ ಇದ್ದರೆ ಯಾರನ್ನೂ ಅಷ್ಟು ಸುಲಭವಾಗಿ ನಂಬಲ್ಲ. ಪರಸ್ತ್ರೀ ಬಗ್ಗೆ ಆಸಕ್ತಿ ಇರುತ್ತದೆ. ಕಿವಿಗೆ ಎಡಗಡೆ ಮಚ್ಚೆ ಇದ್ದರೆ ಮಹಿಳೆಯರ ಬಗ್ಗೆ ಎಚ್ಚರದಿಂದ ಇರಬೇಕು. ಎರಡು ಕಿವಿಗಳ ಮೇಲೆ ಮಚ್ಚೆ ಇದ್ದರೆ ಅದೃಷ್ಟವಂತರು. ಇತರರನ್ನು ಆಕರ್ಷಿಸುವ ಸೌಂದರ್ಯವನ್ನು ಹೊಂದಿರುತ್ತಾರೆ. ಕತ್ತಿನ ಭಾಗದಲ್ಲಿ ಮಚ್ಚೆ ಇದ್ದರೆ ವಿವಾಹದ ಮೂಲಕ ಆಸ್ತಿ ಬಂದು ಕೈ ಸೇರುತ್ತವೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ.ಇಷ್ಟೆಲ್ಲಾ ಹೇಳಿದ ಮೇಲೆ ನಿಮಗೆ ಮಚ್ಚೆ ಎಲ್ಲಿದೆ ಎಂದು ಕನ್ನಡಿ ಮುಂದೆ ನಿಂತು ಹುಡುಕಾಡುವುದು ಗ್ಯಾರಂಟಿ. ಅದೇನೇ ಇರಲಿ ಶಾಸ್ತ್ರದ ಪ್ರಕಾರ ಇವು ನಡೆಯುತ್ತವೆ. ಹಾಗಿದ್ದರೆ ನಿಮಗೆ ಮಚ್ಚೆ ಎಲ್ಲಿದೆ ಎಂಬುದನ್ನು ನೋಡಿಕೊಳ್ಳಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment