ವ್ಯಾಪಾರ ವ್ಯವಹಾರದ ಜಾಗಗಳಲ್ಲಿ ಈ ಹೂವನ್ನು ಇಡಿ ಚಮತ್ಕಾರ ನೋಡಿ

Written by Anand raj

Published on:

ನಮ್ಮ ಜಗತ್ತು ಆಧುನಿಕತೆಯತ್ತ ಮುಖ ಮಾಡಿದಂತೆಲ್ಲಾ ನಮ್ಮ ಸುತ್ತ ಮುತ್ತಲಿನ ಸ್ಥಳಗಳಲ್ಲಿ ವ್ಯಾಪಾರಸ್ಥರೂ ಕೂಡ ಹೆಚ್ಚಾಗುತ್ತಿದ್ದಾರೆ ಆದರೆ ಪ್ರತ್ಯೇಕ ಸ್ಥಳಗಳಲ್ಲಿ ಅನೇಕ ವ್ಯಾಪರಗಳನ್ನು ವ್ಯವಹಾರಗಳನ್ನು ನಾವು ಕಂಡಿದ್ದೇವೆ ಪ್ರಾವಿಜನ್ ಸ್ಟೋರ್ ಸಲೂನ್ ರಿಯಲ್ ಎಸ್ಟೇಟ್ ಸರಕುಗಳ ಅಂಗಡಿ ಬಟ್ಟೆಗಳ ಅಂಗಡಿ ಹೀಗೆ ಹಲವಾರು ಅಂಗಡಿಗಳನ್ನು ನಾವು ಗಮನಿಸಿದ್ದೇವೆ, ಅಂತೆಯೇ ಮುಖ್ಯವಾಗಿ ಒಬ್ಬನ ಅಂಗಡಿಯಲ್ಲಿ ಯತೇಚ್ಛವಾಗಿ ವ್ಯಾಪಾರಾವಾಗುತ್ತಿರುತ್ತದೆ ಮತ್ತೊಬ್ಬನ ಅಂಗಡಿಯಲ್ಲಿ ಗಿರಾಕಿಗಳು ತಿರುಗಿ ನೋಡುವವರೇ ಇರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಯಾಕಂದ್ರೆ ಗಿರಾಕಿಗಳಲ್ಲಿಯೂ ಇದಕ್ಕೆ ಕಾರಣವಿಲ್ಲ ಅಲ್ಲದೆ ವ್ಯಾಪಾರಸ್ಥಾನ ಬಳಿಯೂ ಕೂಡ ಈ ಪ್ರಶ್ನೆಗೆ ಉತ್ತರವಿರುವುದಿಲ್ಲ ಅಲ್ಲದೇ ಹೀಗೆ ಆಗುವುದರಿಂದ ವ್ಯಾಪಾರಸ್ಥನು ತಾನು ಹೂಡಿಕೆ ಮಾಡಿದ ಬಂಡವಾಳವೂ ಸಹ ಸಿಗದೇ ಕಂಗಾಲಾಗುತ್ತಾನೆ. ಪಕ್ಕದ ಅಂಗಡಿಯಲ್ಲಿನ ಅದೇ ಸರಕು ಸಾಮಾನುಗಳು ವ್ಯಾಪಾರವಾಗಿ ನಿಮ್ಮ ಅಂಗಡಿಯಲ್ಲಿ ವ್ಯಾಪಾರದ ಮಟ್ಟ ಇಳಿಕೆಯಾಗಿದೆ ಎಂದರೆ ನಿಮ್ಮ ವಸ್ತುವಿನ ಗುಣಮಟ್ಟ ಕಡಿಮೆಯಾದ್ದಗಿರುತ್ತದೆ ಹಾಗೂ ನಿಮ್ಮ ಮಾತು ಮತ್ತು ವ್ಯಾಪಾರದ ಶೈಲಿ ಗಿರಾಕಿಗಳಿಗೆ ತೃಪ್ತಿಕರಾಗಿರುವುದಿಲ್ಲ ಅಷ್ಟೇ ಅಲ್ಲದೇ ಕೆಟ್ಟ ದೃಷ್ಟಿ ದೋಷವೂ ಕೂಡ ನಿಮ್ಮ ವ್ಯವಹಾರದ ಮೇಲೆ ಬಿದ್ದಿರುತ್ತದೆ.

ಹಾಗಾಗಿ ವ್ಯಾಪಾರಸ್ಥರು ತಮ್ಮ ವ್ಯವಹಾರಗಳ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿಯನ್ನು ನಿವಾರಿಸಿಕೊಳ್ಳುವತ್ತ ಗಮನಹರಿಸುವುದು ಒಳಿತು ನಾವು ಹೇಳುವ ಈ ಚಿಕ್ಕ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುವುದಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿಯೂ ಕೂಡಾ ಸುದಾರಿಸಿ ದೇವರ ಕೃಪೆ ನಿಮ್ಮ ವ್ಯಾಪಾರ ವ್ಯವಹಾರಗಳ ಮೇಲೆ ಸದಾ ಇರುವುದು ಈ ಒಂದು ಹೂವನ್ನು ಬಳಸುವುದರಿಂದ ಈ ಮೇಲಿನ ಎಲ್ಲ ಲಾಭಗಳನ್ನು ನೀವು ನಿಮ್ಮ ವ್ಯವಹಾರಾಭಿವೃದ್ದಿಯಲ್ಲಿ ಪಡೆಯಬಹುದಾಗಿದೆ

ವ್ಯವಹಾರಗಳ ವ್ಯಾಪಾರಗಳ ಸ್ಥಳಗಳಲ್ಲಿ ಬಳಸಬೇಕಾದ ಆ ಹೂವು ಯಾವುದೆಂದರೆ ಅದು ಎಕ್ಕದ ಹೂವು ಹೌದು ಎಕ್ಕದ ಗಿಡದಿಂದ ಎಕ್ಕದ ಹೂವನ್ನು ಕಿತ್ತುಕೊಂಡು ಬಂದು ಆ ಎಕ್ಕದ ಹೂವನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟಿರುವ ಗಣೇಶನ ಮುಂದಿಟ್ಟು ಪೂಜೆ ಮಾಡಿ ನಂತರ ಆ ಎಕ್ಕದ ಹೂವುಗಳನ್ನು ತೆಗೆದುಕೊಂಡು ನೀವು ವ್ಯಾಪಾರ ಮತ್ತು ವ್ಯವಹಾರ ಮಾಡುವ ಜಾಗಗಳಲ್ಲಿನ ಹಣ ಇಡುವ ಸ್ಥಳಗಳಲ್ಲಿ ಇಟ್ಟರೆ ನಿಮ್ಮ ವ್ಯವಹಾರದ ಮೇಲಿರುವ ಕೆಟ್ಟ ದೃಷ್ಟಿಯು ನಾಶವಾಗಿ ನಿಮ್ಮ ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಉತ್ತಮ ರೀತಿಯ ಬದಲಾವಣೆಗಳನ್ನು ನೀವು ನೋಡಬಹುದಾಗಿದೆ ಹಾಗಾದ್ರೆ ತಡ ಯಾಕೆ ಎಲ್ಲಾ ವ್ಯಾಪಾರಸ್ಥರೂ ಈ ಚಿಕ್ಕ ಪರಿಹಾರವನ್ನು ಈ ಕೂಡಲೇ ಮಾಡಿಕೊಳ್ಳಿ ಮತ್ತು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕ್ರಮವನ್ನು ಕಂಡುಕೊಳ್ಳಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment