ಮನೆಯನ್ನ ಕಟ್ಟುವಾಗ ಮನೆ ಬಾಗಿಲನ್ನ ಹೀಗೆ ಮಾಡಿ! ಮಾಡಿದರೆ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಕಾಡುವುದಿಲ್ಲವಂತೆ.

Written by Anand raj

Published on:

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ, ಮನೆಯನ್ನು ಕಟ್ಟುವುದು ಮತ್ತು ಮನೆಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಈ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಎಲ್ಲವನ್ನೂ ವಿಸ್ತಾರವಾಗಿ ಹೇಳಲಾಗಿದೆ. ಇನ್ನು ಮನೆಯ ಬಾಗಿಲಿನ ಬಗ್ಗೆಯೂ ಕೆಲವು ಪ್ರಮುಖ ಮಾಹಿತಿಯನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಮನೆಯ ಬಾಗಿಲನ್ನು  ವಾಸ್ತು ಪ್ರಕಾರ, ಮಾಡಿದರೆ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಕಾಡುವುದಿಲ್ಲವಂತೆ. ಹಾಗಿದ್ದರೆ ಒಂದು ಮನೆಯ ಬಾಗಿಲು ಹೇಗಿರಬೇಕು ನೋಡೋಣ. 

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮನೆಗೆ ಒಂದೇ ಬಾಗಿಲು ಇರುವುದು ವಾಸ್ತು ಪ್ರಕಾರ ಶುಭ ಅಲ್ಲ ಎನ್ನಲಾಗಿದೆ. ಮನೆಗೆ ಯಾವತ್ತೂ ಎರಡು ಬಾಗಿಲು ಇರಬೇಕಂತೆ. ಎರಡು ಬದಿಯ ಬಾಗಿಲು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ನ್ನುವುದು ನಂಬಿಕೆ.1.ವಾಸ್ತು ಪ್ರಕಾರ,ಮನೆಯಲ್ಲಿ ಬಾಗಿಲು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಬರಬಾರದು. ಒಂದು ವೇಳೆ ಮನೆಯ ಬಾಗಿಲು ಸದ್ದು ಮಾಡುತ್ತಿದ್ದರೆ, ಅದನ್ನು ತಕ್ಷಣ ಸರಿ ಮಾಡಿಸಿ ಇಲ್ಲವೇ ಬದಲಾಯಿಸಿ.  2. ಮನೆಯ ಬಾಗಿಲು ನೆಲಕ್ಕೆ ತಾಗುತ್ತಿದ್ದರೆ ಅದು ಕೂಡಾ ಶುಭವಲ್ಲ.ಬಾಗಿಲು ನೆಲಕ್ಕೆ ತಾಗುತ್ತಿದ್ದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆದೋರುತ್ತದೆಯಂತೆ. ಈ ಕಾರಣಕ್ಕೆ ಮನೆಯ ಬಾಗಿಲು ನೆಲದಿಂದ ಸ್ವಲ್ಪ ಎತ್ತರದಲ್ಲಿರಬೇಕು. 

3. ವಾಸ್ತು ಪ್ರಕಾರ,ಮನೆಯ ಬಾಗಿಲುಗಳು ತುಂಬಾ ಉದ್ದವಾಗಿಯು ಇರಬಾರದು, ತುಂಬಾ ಚಿಕ್ಕದಾಗಿಯು ಇರಬಾರದು. ಬಾಗಿಲಿನ ಅಳತೆ ಯಾವತ್ತೂ ಸರಿಯಾಗಿರಬೇಕು. 4. ವಾಸ್ತು ಪ್ರಕಾರ, ಮನೆಯ ಬಾಗಿಲು ಮತ್ತು ಕಿಟಕಿಗಳು ಮರದಿಂದ ಮಾಡಿರಬೇಕು. ಅದು ಗಾಳಿ, ನೀರು ಮತ್ತು ಸೂರ್ಯನ ಬೆಳಕನ್ನು ಸಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಹಾಗಾಗಿ ಮನೆಯ ಕಿಟಕಿ ಮತ್ತು ಬಾಗಿಲುಗಳು ಎಂದಿಗೂ ಮರದಿಂದಲೇ ಮಾಡಲ್ಪಟ್ಟರೆ ಉತ್ತಮ. 

Related Post

Leave a Comment