ನಿಮ್ಮ ವ್ಯಾಪಾರ ಸ್ಥಳದಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿದರೆ ಅದೃಷ್ಟಲಕ್ಷ್ಮೀ ಅನುಗ್ರಹದಿಂದ ಜನಾಕರ್ಷಣೆ ಧನಾಕರ್ಷಣೆ

Written by Anand raj

Published on:

ಇಂದು ಯಶಸ್ಸನ್ನು ಯಾರು ಇಷ್ಟಪಡುವುದಿಲ್ಲ? ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಾರೆ ಮತ್ತು ಜನರು ಯಶಸ್ಸನ್ನು ಪಡೆಯಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅವರು ತಮ್ಮ ಮನಸಿಗೆ ಅನುಗುಣವಾಗಿ ಯಶಸ್ಸನ್ನು ಪಡೆಯುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಯಶಸ್ಸನ್ನು ಪಡೆಯಲು ಕೆಲವು ಸುಲಭ ಮಾರ್ಗಗಳಿವೆ, ಅದರ ಮೂಲಕ ಯಶಸ್ಸು ನಿಮ್ಮೊಂದಿಗೆ ಇರುತ್ತದೆ. ಅದಕ್ಕೂ ಮುನ್ನ ನೀವು ಕೂಡ ವಾಸ್ತು ಶಾಸ್ತ್ರದ ಮೇಲೆ ನಂಬಿಕೆ ಇದ್ದರೆ ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಯಶಸ್ಸು ಪಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಿ: ನೀವು ಆಹಾರಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಿದರೆ, ನಂತರ ಹಸು ಮತ್ತು ಕರು ವಿಗ್ರಹವನ್ನು ನಿಮ್ಮ ಕಚೇರಿಯಲ್ಲಿ ಇರಿಸಿ, ಅದನ್ನು ನಿಮ್ಮ ಕಚೇರಿಯಲ್ಲಿ ಇಡುವುದರಿಂದ ನಿಮ್ಮ ಕೆಲಸದಲ್ಲಿ ಉತ್ತೇಜನ ಸಿಗುತ್ತದೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಭರಣ ವ್ಯಾಪಾರ ಮಾಡುವವರು ಬೆಳ್ಳಿಯಿಂದ ಮಾಡಿದ ನವಿಲು ಗರಿಯನ್ನ ತಮ್ಮ ಅಂಗಡಿಯಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಇಡಬೇಕು, ಅದನ್ನು ಇಟ್ಟುಕೊಳ್ಳುವುದು ವ್ಯಾಪಾರ ಬೆಳವಣಿಗೆಗೆ ಸಹಾಯ ಮಾಡುತ್ತದೆ.ನಿಮ್ಮ ವ್ಯವಹಾರವು ವಾಹನಗಳಿಗೆ ಸಂಬಂಧಪಟ್ಟದ್ದರೆ ನೀವು ದೇವರ ಪೂಜೆಯ ಮನೆಯ ಬಳಿ ನಿಮ್ಮ ಕಚೇರಿಯಲ್ಲಿ ಬೆಳ್ಳಿ ಪಿರಮಿಡ್ ಅನ್ನು ಇಡಬೇಕು.ನಿಮ್ಮ ವ್ಯವಹಾರವು ವಿದ್ಯುತ್ ಸರಕುಗಳಲ್ಲಿದ್ದರೆ, ನಿಮ್ಮ ಮಲಗುವ ಕೋಣೆಯಲ್ಲಿ ನೀವು ಸ್ಪಟಿಕ ಅನ್ನು ಇಟ್ಟುಕೊಳ್ಳುತ್ತೀರ, ಇದನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.ಬಟ್ಟೆ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು, ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ನೀವು ಕೆಂಪು ಪತ್ತೆಯನ್ನು ಸ್ಥಗಿತಗೊಳಿಸಬೇಕು. ವ್ಯವಹಾರದಲ್ಲಿ ಯಾವುದೇ ಅಡೇತಡೆಯಿಲ್ಲದೆ ಇದು ಬೆಳೆಯುತ್ತಲೇ ಇರುತ್ತದೆ.

ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ದೇವರಲ್ಲಿ ಬೇಡಿಕೊಳ್ಳುತ್ತೇವೆ ಮಾಡುವಂತ ಕೆಲ್ಸದಲ್ಲಿ ಯಶಸ್ಸು ಧನಲಾಭ ಪ್ರಾಪ್ತಿಯಾಗಲಿ ಎಂಬುದಾಗಿ ಅಷ್ಟೇ ಅಲ್ದೆ ಯಾವುದೇ ಅಡೆ ತಡೆಗಳು ಆಗದಂತೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗದೆ ಉತ್ತಮ ಲಾಭವನ್ನು ಗಳಿಸುವ ಹಾಗೆ ಮಾಡು ದೇವರೇ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ಇದು ಸರ್ವೇ ಸಾಮಾನ್ಯವಾಗಿ ಮಾಡುವಂತ ವಿಧಾನವಾಗಿದೆ ಆದ್ರೆ, ನೀವು ಯಾವುದೇ ವ್ಯವಹಾರಕ್ಕಾಗಿ ಅಥವಾ ವ್ಯಾಪಾರಕ್ಕಾಗಿ ಆಫೀಸ್ ಅಥವಾ ಅಂಗಡಿಗಳನ್ನು ಇಟ್ಟು ಕೊಂಡರೆ ಅಲ್ಲಿ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಅನ್ನೋದನ್ನ ಮೊದಲು ತಿಳಿದುಕೊಂಡಿರಬೇಕು, ಅಂದರೆ ಅದೇ ವ್ಯಾಪಾರದ ಸ್ಥಳವು ವಾಸ್ತುಪ್ರಕಾರ ನಿಮ್ಮ ಜನ್ಮರಾಶಿ ನಕ್ಷತ್ರದ ಪ್ರಕಾರ ಶುಭವಿಲ್ಲದಿದ್ದಲ್ಲಿ ಮತ್ತು ಅನೇಕ ದೋಷಗಳಿಂದ ಕೂಡಿದ್ದರೆ ಮಾಲಿಕರಿಗೂ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ತೊಂದರೆಗಳು ಬರುತ್ತದೆ

ಇಲ್ಲಿ ತಿಳಿಸಲಾಗಿರುವಂತ ಮೂಲ ಉದ್ದೇಶ ಏನು ಅನ್ನೋದನ್ನ ತಿಳಿಯುವುದಾದರೆ ವ್ಯಾಪಾರ ವ್ಯವಹಾರಕ್ಕೆ ಅಂಗಡಿ ಮಳಿಗೆಗಳನ್ನು ತೆರೆಯುವವರಿಗೆ ವಾಸ್ತು ಟಿಪ್ಸ್ ಹಾಗೂ ಧನವೃದಿಯಾಗಲು ಯಾವ ರೀತಿಯಲ್ಲಿ ಅಂಗಡಿಮಳಿಗೆಗಳು ಇಡಬೇಕು ಅನ್ನೋದನ್ನ ಈ ಮೂಲಕ ತಿಳಿಯೋಣ, ಮೊದಲು ಅಂಗಡಿ ಪ್ರರಂಭಿಸುವಾಗ ಶುಭ ಮುಹೂರ್ತವಾಗಿರಬೇಕು, ಅಷ್ಟೇ ಅಲ್ದೆ ತಮ್ಮ ರಾಶಿ ನಕ್ಷತ್ರದ ಪ್ರಕಾರ ಯಾವು ದಿಕ್ಕು ನಿಮಗೆ ಲಾಭ ತರುತ್ತದೆ ಎಂದು ತಿಳಿದಿರಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಅಂಗಡಿಗೆ ಬಳಸುವಂತ ಜನರೇಟರ್ ಟ್ರಾನ್ಸ್ ಫಾರ್ಮರ್ ಮೀಟರ್ ಬೋರ್ಡ್ ಆಗ್ನೆಯದಲ್ಲಿ ಇದ್ರೆ ಒಳ್ಳೆಯದು, ಸೂರ್ಯನ ಹುಟ್ಟುವ ದಿಕ್ಕು ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಸಾಮಾನ್ಯ ಎಲ್ಲರಿಗೂ ಶುಭಕರ, ಪ್ರತಿದಿನ ದೇವರಿಗೆ ಹೂಗಳಿಂದ ಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು, ಸಾಧ್ಯವಾದರೆ ಅಂಗಡಿಗೆ ಬಂದ ಚಿಕ್ಕ ಮಕ್ಕಳಿಗೆ ಸಿಹಿ ಕೊಟ್ಟರೆ ಶುಭಕರವಾಗುವುದು ಅಂಗಡಿಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿ ಎದ್ರೆ ವ್ಯಾಪಾರ ವ್ಯವಹಾರದಲ್ಲಿ ಹುಮ್ಮಸ್ಸು ಮೂಡುತ್ತದೆ.

ಅಂಗಡಿ ಅಥವಾ ಮಳಿಗೆಗೆಳಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕು ಅನ್ನೋದನ್ನ ನೋಡುವುದರೆ ಭಾರವಾದ ಯಂತ್ರಗಳು ತಯಾರಿಸಿದ ವಸ್ತುಗಳು ಸಾಮಾನು ತುಂಬಿದ ಗೋಣಿಚೀಲಗಳು ಪಶ್ಚಿಮ ದಕ್ಷಿಣ ಭಾಗಕ್ಕೆ ಇಡಬೇಕು, ಇನ್ನು ಮುಖ್ಯವಾಗಿ ವ್ಯಹಾರದ ಕ್ಯಾಶ್ ಬಾಕ್ಸ್ ಅನ್ನು ಉಚ್ಚ ಸ್ಥಾನವಾನ ಈಶಾನ್ಯ ಮತ್ತು ಕುಬೇರಸ್ಥಾನದಲ್ಲಿದ್ದರೆ ಶುಭಕರ. ಅಂಗಡಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಮಾಲೀಕ ಯಾವ ರೀತಿಯಲ್ಲಿರಬೇಕು ಅನ್ನೋದನ್ನ ನೋಡುವುದಾದರೆ, ಮಾಲಿಕರು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕುಲಿತುಕೊಳ್ಳಬೇಕು. ಅಂಗಡಿಯು ಚಿಕ್ಕದಾಗಿದ್ದರೂ ವಿಶಾಲವಾದ ಕನ್ನಡಿಗಳನ್ನು ಹಾಕುಕೊಂಡರೆ ಅಂಗಡಿ ವಿಶಾಲವಾಗಿ ಗ್ರಾಹಕರಿಂದ ತುಂಬಿ ತುಳುಕುವಂತೆ ಕಾಣುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment