ರತ್ನಗಳನ್ನು ಧರಿಸುವುದರಿಂದ ಆರೋಗ್ಯ,ಶಾಂತಿ ಆಯುಷ್ಯ, ಅಭಿವೃದ್ಧಿ ಕಂಡುಬರುತ್ತದೆ.ಪ್ರಾಚೀನ ಕಾಲದಿಂದಲೂ ರಾಜ-ಮಹಾರಾಜರು ರತ್ನಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಇವುಗಳನ್ನು ಮನುಷ್ಯನು ಧರಿಸಿದಾಗ ಆ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಚರ್ಮ ರಂಧ್ರಗಳ ಮೂಲಕ ರಕ್ತವನ್ನು ಸೇರಿ ಮೈ-ಮನಸ್ಸುಗಳನ್ನು ಪ್ರಚೋದಿಸುತ್ತವೆ.ನಿಮ್ಮ ರಾಶಿಗೆ ಹೊಂದುವ ರತ್ನಗಳನ್ನು ಧರಿಸಿದರೆ ಕೆಲಸ ಮಾಡುವ ಹುದ್ದೆ ಜಾಗೃತವಾಗುತ್ತದೆ. ಇನ್ನು ಜನ್ಮ ಲಗ್ನ ಮತ್ತು ರಾಶಿ ತಿಳಿದುಕೊಂಡು ಅದರಂತೆ ಧರಿಸಿದರೆ ಉಪಯೋಗ ಪಡೆದುಕೊಳ್ಳಬಹುದು.ಯಾವ ರಾಶಿಯವರು ಯಾವ ಬೆರಳಿಗೆ ರತ್ನವನ್ನು ಧರಿಸಬೇಕು ಎಂದರೆ ಮೇಷ ರಾಶಿಯವರು ಹವಳವನ್ನು ಉಂಗುರದ ಬೆರಳಿಗೆ ಧರಿಸಬಹುದು. ವೃಷಭ ರಾಶಿಯವರು ವಜ್ರ ನೀಲವನ್ನು ಮಧ್ಯ ಅಥವಾ ಕಿರು ಬೆರಳಿಗೆ ಧರಿಸಬೇಕು. ಮಿಥುನ ರಾಶಿಯವರಿಗೆ ತಿಳಿಹಳದಿ ರತ್ನವನ್ನು ಕಿರು ಬೆರಳಿಗೆ ಧರಿಸಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕಟಕ ರಾಶಿಯವರು ಮುತ್ತುವನ್ನು ಉಂಗುರದ ಬೆರಳಿಗೆ ಧರಿಸಬಹುದು. ಸಿಂಹ ರಾಶಿಯವರು ಮಾಣಿಕ್ಯ ಅಥವಾ ಹವಳವನ್ನು ಉಂಗುರದ ಬೆರಳಿಗೆ ಧರಿಸಬೇಕು. ಕನ್ಯಾ ರಾಶಿಯವರು ಪಚ್ಚೆ ವಜ್ರವನ್ನು ಕಿರು ಬೆರಳಿಗೆ ಧರಿಸಬೇಕು. ತುಲಾ ರಾಶಿಯವರು ವಜ್ರ ಬಂಗಾರ ಅಥವಾ ಕಂಚುವನ್ನು ಮಧ್ಯದ ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು. ವೃಶ್ಚಿಕ ರಾಶಿಯವರು ಹವಳವನ್ನು ಅಥವಾ ಮಾಣಿಕ್ಯವನ್ನು ಉಂಗುರದ ಬೆರಳಿಗೆ ಧರಿಸಬೇಕು.ಧನಸ್ಸು ರಾಶಿ ಮಾಣಿಕ್ಯ ಅಥವಾ ಹವಳವನ್ನು ತೋರು ಬೆರಳಿಗೆ ಧರಿಸಬಹುದು. ಮಕರ ರಾಶಿಯವರು ನೀಲ ರತ್ನವನ್ನು ಮಧ್ಯದ ಬೆರಳಿಗೆ ಧರಿಸಬೇಕು. ಕುಂಭ ರಾಶಿಯವರು ನೀಲ ಅಥವಾ ವಜ್ರವನ್ನು ಮಧ್ಯದ ಬೆರಳಿಗೆ ಧರಿಸಬಹುದು.ಇನ್ನು ಮೀನ ರಾಶಿಯವರು ಹವಳ ಮಾಣಿಕ್ಯವನ್ನು ತೋರು ಬೆರಳಿಗೆ ಧರಿಸಬಹುದು.
ಭಾರತದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರತ್ನಗಳಿಗೆ ಹರಳುಗಳಿಗೆ ಬಹಳ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಲ್ಲಿ ತಿಳಿಸಲಿರುವ 3 ರಾಶಿಗಳು ಬಂಗಾರದ ಉಂಗುರವನ್ನು ಧರಿಸಿದರೆ ಕಷ್ಟ ನಷ್ಟಗಳು ಆರಂಭವಾಗುತ್ತವೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ.ಜನರು ಶೋಕಿಗಾಗಿ , ಅಂದಕ್ಕಾಗಿ ಬಂಗಾರದ ಉಂಗುರವನ್ನು ಕೈಗೆ ಹಾಕಿಕೊಂಡು ಅಡ್ಡಾಡುತ್ತಾರೆ.ಸಾಮಾನ್ಯವಾಗಿ ಎಲ್ಲರಿಗೂ ಚಿನ್ನದ ಮೇಲೆ ಆಸೆಯಿರುತ್ತದೆ. ಚಿನ್ನವನ್ನು ಧರಿಸಿಕೊಂಡು ಅಂದವಾಗಿ ಕಾಣಬೇಕೆಂದು ಆದರೆ ಈ 3 ರಾಶಿಯವರಿಗೆ ಚಿನ್ನದ ಉಂಗುರ ಆಗಿಬರುವುದಿಲ್ಲ.ಆ ರಾಶಿಗಳು ಯಾವುವು ಎಂದರೆ ಮೊದಲಿಗೆ1 )ಮೇಷ ರಾಶಿ2 )ಕನ್ಯಾ ರಾಶಿ 3 )ಧನಸ್ಸು ರಾಶಿ ಈ 3 ರಾಶಿಯವರು ಯಾವುದೇ ಕಾರಣಕ್ಕೂ ಎಂತಹ ಸಂದರ್ಭ ಬಂದರೂ ಚಿನ್ನದ ಉಂಗುರವನ್ನು ಧರಿಸಲೇ ಬಾರದು.ಯಾಕೆಂದರೆ ಇದರಿಂದ ಆರ್ಥಿಕ ನಷ್ಟ ,ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ಇನ್ನಿತರ ಕಷ್ಟಗಳನ್ನು ಎದುರಿಸಬೇಕಾದೀತು ಹಾಗೂ ದುರಾದೃಷ್ಟ ನಿಮ್ಮ ಹೆಗಲ ಮೇಲೆ ಕೂರಲಿದೆ ,ವ್ಯಾಪಾರ ವ್ಯವಹಾರದಲ್ಲಿ ತುಂಬಾ ನಷ್ಟ ಹೊಂದುವ ಸಂಧರ್ಭ ಎದುರಾಗಬಹುದು.ಕುಟುಂಬದಲ್ಲಿ ಅಶಾಂತಿ ಕಾಡಿ ಮನೆಯವರ ನೆಮ್ಮದಿಯೇ ಹದಗೆಡುತ್ತದೆ.
ಚಿನ್ನದ ಉಂಗುರದ ಬದಲಾಗಿ ಬೇರೆ ಯಾವುದೇ ಲೋಹದ ಬಳಕೆಯಿಂದ ನಿಮಗೆ ಅಲ್ಪಸ್ವಲ್ಪವಾದರೂ ಒಳ್ಳೆಯದಾದೀತು ಆದರೆ ಯಾವುದೇ ಕಾರಣಕ್ಕೂ ಚಿನ್ನದ ಉಂಗುರವನ್ನು ನೀವು ಧರಿಸಲೇಬೇಡಿ ಇದರಿಂದ ನಿಮ್ಮ ಹಣ , ಸುಖ ಶಾಂತಿ ನೆಮ್ಮೆದಿ ಹಾಳಾಗುತ್ತದೆ.ನಿಮ್ಮ ವ್ಯಾಪಾದರದಲ್ಲಿ ಆದಾಯ ಹೆಚ್ಚಾಗುವುದಿಲ್ಲ ,ಆರೋಗ್ಯದ ವಿಚಾರದಲ್ಲೂ ಸಹ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆಆದ್ದರಿಂದ ಈ 3ರಾಶಿಯವರು ಚಿನ್ನದ ಉಂಗುರವನ್ನು ಧರಿಸುವ ಮೊದಲು ಬಹಳ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳಿ.ಈ 3 ರಾಶಿಯವರು ಚಿನ್ನದ ಉಂಗುರ ಧರಿಸಿದರೆ ದಾರಿದ್ರ ತಪ್ಪಿದ್ದಲ್ಲ ಸಾಲಬಾಧೆ ಹೆಚ್ಚಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ರತ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಭಾರತದ ಹಿಂದೂ ಧರ್ಮಗಳಲ್ಲಿ ಜ್ಯೋತಿಷ್ಯಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೇ ಪ್ರಾಮುಖ್ಯತೆಯನ್ನು ರತ್ನಗಳಿಗೆ ನೀಡಲಾಗಿದೆ. ಹೀಗಾಗಿ ಕೆಲವೊಮ್ಮೆ ಕಷ್ಟಗಳು ಬೆನ್ನಟ್ಟಿ ಬಂದಾಗ ಬದುಕಿನ ರೇಖೆಗಳು ಅದಕ್ಕೆ ಕಾರಣವಾಗಿರುತ್ತದೆ.
ಎಲ್ಲಾ ರಾಶಿಯವರು ಒಂದೇ ತರಹ ಉಂಗುರಗಳನ್ನು ಧರಿಸುವುದು ಒಳ್ಳೆಯದಲ್ಲ ಬೇರೆಬೇರೆ ರಾಶಿಯವರಿಗೆ ಬೇರೆಬೇರೆ ಉಂಗುರಗಳು ಇವೆ. ಸಾಮಾನ್ಯವಾಗಿ ಇವು ಮಾನವನ ಮೇಲೆ ಬಹಳ ಉಪಯುಕ್ತ ಪರಿಣಾಮವನ್ನು ಬೀರುತ್ತದೆ. ರತ್ನಗಳ ಧಾರಣೆಯಿಂದ ನಮಗೆ ಶಾಂತಿ ನೆಮ್ಮದಿ ಆರೋಗ್ಯವನ್ನು ಪಡೆಯಬಹುದು. ಇನ್ನೂ ಶಾಸ್ತ್ರಗಳ ಪ್ರಕಾರ ಈ 3 ರಾಶಿಯವರು ಬಂಗಾರದ ಉಂಗುರಗಳನ್ನು ಧರಿಸಲೇಬಾರದು.ಧರಿಸಿದರೆ ಬಡತನ ಹಾಗೂ ಕಷ್ಟಗಳು ಶೀಘ್ರವಾಗಿ ಆರಂಭವಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಒಳ್ಳೆಯದಾಗುತ್ತದೆ ಆದರೆ ಇದು ಎಲ್ಲ ರಾಶಿಯವರಿಗೂ ಅನ್ವಯಿಸುವುದಿಲ್ಲ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿ, ಕನ್ಯಾ ರಾಶಿ ಮತ್ತು ಧನುರ್ ರಾಶಿ ಜನರಿಗೆ ಚಿನ್ನದ ಉಂಗುರವನ್ನು ಧರಿಸುವುದು ಅಷ್ಟೊಂದು ಒಳ್ಳೆಯದಲ್ಲ. ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರಿಗೆ ದುಃಖ ಅಥವಾ ದುರಾದೃಷ್ಟ ಪ್ರಾರಂಭವಾಗಬಹುದು.ಇದು ಅವರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಜೀವನದಲ್ಲಿ ಹಣದ ಕೊರತೆ ಇರುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ವ್ಯವಹಾರ ಸಂಪತ್ತು ಕಡಿಮೆಯಾಗುತ್ತದೆ. ಚಿನ್ನದ ಉಂಗುರವನ್ನು ಧರಿಸುವುದರಿಂದ ಕುಟುಂಬದ ಶಾಂತಿ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ರತ್ನ ಮತ್ತು ಉಪ-ರತ್ನವನ್ನು ರತ್ನಶಾಸ್ತ್ರದಜಾತಕದ ಪ್ರತಿಯೊಂದು ಗ್ರಹವನ್ನು ಬಲಪಡಿಸುವ ಪರಿಹಾರವಾಗಿ ಸೂಚಿಸಲಾಗಿದೆ. ಈ ರತ್ನಗಳನ್ನು ಧರಿಸುವುದರಿಂದ ಜನರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಾಧ್ಯ ಎಂದು ಹಲವರು ನಂಬುತ್ತಾರೆ. ರತ್ನವು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅನೇಕ ಬಾರಿ, ಕುಂಡಲಿಯ ಪ್ರಕಾರ ಸರಿಯಾದ ರತ್ನಗಳನ್ನು ಧರಿಸಿದ ನಂತರವೂ ಕೆಲವರಿಗೆ ಸರಿಯಾದ ಫಲಿತಾಂಶ ದೊರೆಯುವುದಿಲ್ಲ. ಇದಕ್ಕೆ ಹಲವು ಕಾರಣ ಇರಬಹುದು. ರತ್ನದ ಕಲ್ಲುಗಳನ್ನು ಸರಿಯಾದ ರೀತಿಯಲ್ಲಿ ಧರಿಸದಿರುವುದು, ಸರಿಯಾದ ಸಮಯದಲ್ಲಿ ರತ್ನವನ್ನು ಧರಿಸದಿರುವುದು ಸೇರಿದಂತೆ ಇದಕ್ಕೆ ಹಲವು ಕಾರಣಗಳಿರಬಹುದು.
ರತ್ನವನ್ನು ಧರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:ರತ್ನದಿಂದ ಮಾಡಿದ ಉಂಗುರವನ್ನು ಅಥವಾ ರತ್ನದಿಂದ ಮಾಡಿರುವ ಯಾವುದೇ ಆಭರಣಗಳನ್ನು ಧರಿಸುವ ಮೊದಲು ಅದನ್ನು ಹಾಲಿಗೆ ಹಾಕಿ. ಅದರ ನಂತರ ಅದನ್ನು ಶುದ್ಧ ನೀರಿನಿಂದ ತೊಳೆದು ಧರಿಸಿ. ರಾತ್ರಿಯಿಡೀ ರತ್ನದ ಕಲ್ಲುಗಳನ್ನು ಹಾಲಿಗೆ ಹಾಕಬೇಡಿ ಏಕೆಂದರೆ ಕೆಲವು ರತ್ನಗಳು ಹಾಲನ್ನು ಹೀರಿಕೊಳ್ಳುತ್ತವೆ, ಇದು ರತ್ನದ ಕಲ್ಮಶಗಳಿಗೆ ಕಾರಣವಾಗುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸಾಧ್ಯವಾದರೆ, ರತ್ನವನ್ನು ಧರಿಸುವ ಮೊದಲು, ನಿಮ್ಮ ದೇವತೆಯ ವಿಗ್ರಹವನ್ನು ಸ್ಪರ್ಶಿಸಿ.ಚತುರ್ಥಿ, ನವಮಿ ಅಥವಾ ಚತುರ್ದಶಿ ದಿನದಂದು ಎಂದಿಗೂ ರತ್ನಗಳನ್ನು ಧರಿಸಬೇಡಿ. ಅಲ್ಲದೆ, ರತ್ನದ ಕಲ್ಲು ಧರಿಸಿದ ದಿನದಂದು ಚಂದ್ರನು ನಿಮ್ಮ ರಾಶಿಚಕ್ರದಿಂದ 4,8,12 ನೇ ಮನೆಯಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಅಮಾವಾಸ್ಯ, ಗ್ರಹಣ ಮತ್ತು ಸಂಕ್ರಾಂತಿಯ ದಿನದಂದೂ ಕೂಡ ರತ್ನದ ಕಲ್ಲುಗಳನ್ನು ಧರಿಸಬಾರದುಯಾರೇ ಆದರೂ ರತ್ನವನ್ನು ಧರಿಸಲು ಜ್ಯೋತಿಷಿಗಳ ಬಳಿ ಸರಿಯಾದ ಸಮಯವನ್ನು ಕೇಳಿ ರತ್ನವನ್ನು ಧರಿಸಿದರೆ ಒಳ್ಳೆಯದು. ಸಮುದ್ರದಲ್ಲಿ ಸಿಗುವಂತಹ ಮುತ್ತು, ಹವಳದಂತಹ ರತ್ನಗಳನ್ನು ಅಶ್ವಿನಿ, ರೋಹಿಣಿ, ಚಿತ್ರ, ಸ್ವಾತಿ ಮತ್ತು ವಿಶಾಖ ನಕ್ಷತ್ರಗಳಲ್ಲಿ ಧರಿಸುವುದರಿಂದ ವಿಶೇಷ ಪ್ರಯೋಜನ ಲಭ್ಯವಾಗಲಿದೆ.
ಮತ್ತೊಂದೆಡೆ, ವಿವಾಹಿತ ಮಹಿಳೆಯರು ಪುನರ್ವಸು, ಪುಶ್ಯ ನಕ್ಷತ್ರದಲ್ಲಿ ರತ್ನಗಳನ್ನು ಧರಿಸಬಾರದು. ರೇವತಿ, ಅಶ್ವಿನಿ, ಹಸ್ತಾ, ಚಿತ್ತ, ಅನುರಾಧಾ ನಕ್ಷತ್ರಗಳಲ್ಲಿ ರತ್ನಗಳನ್ನು ಧರಿಸುವುದು ಅವರಿಗೆ ಶುಭ ಎನ್ನಲಾಗುತ್ತದೆ.ಹವಳ ಮತ್ತು ಮುತ್ತು ಹೊರತುಪಡಿಸಿ, ಮಾಣಿಕ್ಯ, ಪಚ್ಚೆ, ನೀಲಮಣಿ, ವಜ್ರ ಸೇರಿದಂತೆ ಇತರ ಅಮೂಲ್ಯ ರತ್ನಗಳು ಎಂದಿಗೂ ಹಳೆಯದಾಗುವುದಿಲ್ಲ. ಇವು ಶಾಶ್ವತವಾಗಿರುತ್ತವೆ ಮತ್ತು ಬದಲಾಯಿಸುವ ಅಗತ್ಯವಿಲ್ಲ. ಮತ್ತೊಂದೆಡೆ, ಮುತ್ತುಗಳ ಹೊಳಪು ಕಡಿಮೆಯಾದರೆ ಮತ್ತು ಹವಳದಲ್ಲಿ ಗೀರು ಇದ್ದರೆ, ಅವುಗಳನ್ನು ಬದಲಾಯಿಸಬೇಕು.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿನ್ನು ಆಧರಿಸಿದೆ.)(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp