ಹಲಸಿನ ಹಣ್ಣು ಈ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ,ಎಲ್ಲರೂ ಇಷ್ಟಪಡುವ ಈ ಹಣ್ಣು ಹಲಸಿನ ಹಣ್ಣು ಆದರೆ ಈ ಹಣ್ಣು ವರ್ಷಪೂರ್ತಿ ಸಿಗುವುದಿಲ್ಲ.ಸೀಸನ್ ಇದ್ದಾಗ ಮಾತ್ರ ಸಿಗುತ್ತದೆ.ಸೀಸನ್ ಇದ್ದಾಗ ಈ ಹಣ್ಣು ಸಿಕ್ಕರೆ ಬಿಡದೆ ತಿನ್ನಿ ಏಕೆಂದರೆ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳಿವೆ ಅದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಹಲಸಿನ ಹಣ್ಣು ತಿನ್ನುವುದರಿಂದ ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಯಸ್ಥಾಪಕ ಗುಣ ಅಂದರೆ ಮುಪ್ಪನ್ನು ಮುಂದೂಡುವ ಗುಣವನ್ನು ಹೊಂದಿದೆ ಈ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಫೈಟೊನ್ಯೂಟ್ರಿಯಂಟ್ ಗಳು ಕ್ಯಾನ್ಸರ್ ನಲ್ಲಿ ಪ್ರತಿಬಂಧಕವಾಗಿ ಕಾರ್ಯವೆಸಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ. ಇದರಲ್ಲಿರುವ ತಾಮ್ರದ ಅಂಶ ಥೈರಾಯ್ಡ್ ತೊಂದರೆಗಳಿಗೆ ಹಿತಕರ.ಹಲಸಿನ ಹಣ್ಣಿನ ಸೊನೆ (ಹಾಲು) ಒಣಗಿಸಿದಾಗ ಅದರಲ್ಲಿ ಆರ್ಟೊಸ್ಟಿರನ್ ಎಂಬ ರಾಸಾಯನಿಕ ಅಂಶವು ಸಿಗುತ್ತದೆ. ಇದು ಪುರುಷರ ಹಾರ್ಮೋನ್ ಆ್ಯಂಡ್ರೋಜೆನ್ ನಂತೆ ಕಾರ್ಯವೆಸಗುತ್ತದೆ. ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಗುಣಕಾರಿ. ಹಲಸಿನ ಹಣ್ಣು ಹೆಚ್ಚು ಪ್ರಮಾಣದಲ್ಲಿ 500 ಗ್ರಾಮ್ ಪೊಟ್ಯಾಶಿಯಂ ಹೊಂದಿದ್ದು ಬಿಪಿ ನಿಯಂತ್ರಿಸಲು ಅತ್ಯುಪಯುಕ್ತ. ಪೊಟೇಶಿಯಂ ರಕ್ತನಾಳಗಳು ಹಿಗ್ಗುವಂತೆ ಮಾಡಿ ಸರಾಗವಾಗಿ ರಕ್ತ ಸಂಚಾರ ಆಗುವಂತೆ ಮಾಡುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಹಲಸಿನ ಹಣ್ಣು ವಿಟಮಿನ್ ಬಿ-6 ಹಾಗೂ ಮೆಗ್ನೇಶಿಯಂ , ವಿಟಮಿನ್ ಬಿ-12 ಹೊಂದಿದೆ. ವಿಟಮಿನ್ ಬಿ-12 ನರಮಂಡಲದ ಆರೋಗ್ಯಕ್ಕೆ ಉತ್ತಮ ಕಾರಿ.ಹಲಸಿನ ಹಣ್ಣು ವಿಟಮಿನ್ ಎ ಜೀವಸತ್ವ ಹೊಂದಿದ್ದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಪ್ರಮಾಣದಲ್ಲಿ ಕೆರೋಟಿನಾಯ್ಡ್ ಸ ಗಳಿದ್ದು ಇದು ಹೃದಯದ ಆರೋಗ್ಯಕ್ಕೆ ಉತ್ತಮ. ಪಾರ್ಶ್ವವಾಯು ರೋಗಿಗಳಿಗೆ ಸಹಕಾರಿ. ಹಲಸಿನ ಹಣ್ಣು 24 ಗ್ರಾಂ ಸಕ್ಕರೆ ಅಂಶವನ್ನು ಹೊಂದಿದೆ. ಹಲಸಿನ ಸೇವನೆಯು ದೇಹ ದಲ್ಲಿ ಹೆಚ್ಚು ಬೆವರು ಉತ್ಪಾದಿಸುತ್ತದೆ.
ಇದರಿಂದ ದೇಹವು ಆಂತರ್ಯದಿಂದ ಶುದ್ಧವಾಗಲು ದೇಹದಲ್ಲಿನ ಕಲ್ಮಶಗಳು ಬೆವರಿನ ಮುಖಾಂತರ ಹೊರಹೋಗಲು ಸಾಧ್ಯವಾಗುತ್ತದೆ ಅಲ್ಲದೆ ಹಲಸಿನಲ್ಲಿ ನ ಸಕ್ಕರೆ ಅಂಶವು ನಿಧಾನವಾಗಿ ದೇಹದಲ್ಲಿ ಹೀರಲ್ಪಡುತ್ತದೆ. ಇದರಿಂದಾಗಿ ಒಮ್ಮೆಲೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು.ಮೂಳೆ ಸವೆತವನ್ನು ತಡೆಗಟ್ಟುತ್ತದೆ ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ.ಮೆಗ್ನೀಸಿಯಂ ,ಕ್ಯಾಲ್ಸಿಯಂ ,ಪೊಟ್ಯಾಶಿಯಂ ಅಧಿಕವಾಗಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು. ಧನ್ಯವಾದಗಳು.