ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬೀಳುತ್ತೆ ಇಂಥ ಕನಸು!

Written by Anand raj

Published on:

ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕೆಲವರಿಗೆ ಸ್ವಪ್ನ ನೆನಪಿದ್ದರೆ ಮತ್ತೆ ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ-ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ ಸ್ವಪ್ನದಿಂದ ಹಿಡಿದು ದುಃಖಕರ ಸ್ವಪ್ನಗಳು ಬೀಳುತ್ತವೆ. ಕೆಲ ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಮುಂದಾಗುವ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ.ಕೆಲವೇ ಕೆಲವು ಮಂದಿಗೆ ವಿಶೇಷ ಸ್ವಪ್ನಗಳು ಬೀಳುತ್ತದೆ. ಅವು ಅವರ ಭವಿಷ್ಯವನ್ನು ಬದಲಿಸುತ್ತದೆ. ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಬಹಳ ಶುಭಕರ ಇದು ಎಲ್ಲರಿಗೂ ಕಾಣುವುದಿಲ್ಲ ಲಕ್ಷ ಕ್ಕೆ ಒಬ್ಬರಿಗೆ ಮಾತ್ರ ಕಾಣಿಸುತ್ತದೆ. ಅದು ಅವರ ಭವಿಷ್ಯವನ್ನು ಬದಲಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಅದು ಶುಭಕರ. ಈ ಕನಸು ಬಿದ್ದವರ ಭವಿಷ್ಯ ಉಜ್ವಲವಾಗುತ್ತದೆ ಎಂದೇ ಅರ್ಥ. ಯಶಸ್ಸು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಕನಸಿನಲ್ಲಿ ದೇವರು, ಗುರು, ರಾಜ, ಬಿಳಿ ಬಟ್ಟೆ ಧರಿಸಿದ ಮಹಿಳೆ ಕಾಣಿಸಿಕೊಂಡರೆ ಮುಂದೆ ಶುಭ ದಿನಗಳು ಬರಲಿದೆ ಎಂದರ್ಥ.ಸ್ವಪ್ನದಲ್ಲಿ ಬಂಗಲೆ, ಪರ್ವತ, ಸಿಂಹ, ಕುದುರೆ, ರಕ್ತದಲ್ಲಿ ಸ್ನಾನ ಮಾಡುವುದು, ಸಾವು ವೇದ ಧ್ವನಿ ಶ್ರವಣ, ಹೂವು, ಮೊಸರು, ಅಕ್ಕಿ, ಇಂದ್ರ ಧನಸ್ಸು, ಜುಜು, ಕಾಮನಬಿಲ್ಲು ಕಾಣಿಸಿದರೆ ಮುಂದಿನ ದಿನಗಳಲ್ಲಿ ಆರ್ಥಿಕ ವೃದ್ಧಿ ಆಗುತ್ತದೆ ಎಂದರ್ಥ ಗೌರವ ಯಶಸ್ಸು, ಹಣ ಪ್ರಾಪ್ತಿಯಾಗುವ ಸಂಕೇತ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Related Post

Leave a Comment