ನೇರ ನುಡಿ, ಹೆಚ್ಚು ಧೈರ್ಯ ಹೊಂದಿರುವ ವೃಶ್ಚಿಕ ರಾಶಿಯವರ ಲಕ್ಕಿ ನಂಬರ್ ಯಾವುದು ನೋಡಿ!

Written by Anand raj

Published on:

ವೃಶ್ಚಿಕ ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ, ಅವರಿಗೆ ಬರುವ ಆರೋಗ್ಯ ಸಮಸ್ಯೆಗಳು ಯಾವುವು, ಅವರಿಗೆ ಆಗುವ ಲಕ್ಕಿ ನಂಬರ್ಸ್ ಯಾವುವು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರವೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವೃಶ್ಚಿಕ ರಾಶಿಯನ್ನು ಕೀಟ ರಾಶಿ ಎನ್ನುವರು. ಇವರು ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡರೆ ಇವರು ಅದನ್ನು ಮಾಡೆ ಮಾಡುತ್ತಾರೆ, ಇವರಿಗೆ ಸಾಮರ್ಥ್ಯ ಜಾಸ್ತಿ ಇರುತ್ತದೆ. ಇವರು ಬೇರೆಯವರ ಇನ್ಸಪಾಯರ್ ಆಗುವುದಿಲ್ಲ ಇವರಿಗೆ ಇವರೇ ಸಾಟಿ. ಇವರು ಶಾರ್ಟ್ ಟೆಂಪರ್ ಆಗಿರುತ್ತಾರೆ. ಇವರಿಗೆ ಎಮೋಷನಲ್ ಕಡಿಮೆ. ಇವರು ಯಾವುದಕ್ಕೂ ಭಯ ಪಡುವುದಿಲ್ಲ ಆದರೆ ಸಣ್ಣ ಸಣ್ಣ ವಿಷಯಕ್ಕೆ ಟೆನ್ಷನ್ ಮಾಡಿಕೊಳ್ಳುತ್ತಾರೆ. ಇವರಿಗೆ ಧೈರ್ಯ ಹೆಚ್ಚಿದೆ. ಇವರು ತರಲೆ ಮಾತುಗಳು ಇಂತವುಗಳನ್ನು ಇಷ್ಟ ಪಡುವುದಿಲ್ಲ. ನೇರ ನಡೆ, ನುಡಿಯವರಾಗಿರುತ್ತಾರೆ. ಯಾರಾದರೂ ಇವರಿಗೆ ಏನಾದರೂ ಹೇಳಿದ್ದರೆ ಸೇಡು ತೀರಿಸಿಕೊಳ್ಳುತ್ತಾರೆ. ಇವರು ಎಲ್ಲ ವಿಷಯದ ಮೇಲೆ ಅನುಮಾನ ಪಡುತ್ತಾರೆ. ವ್ಯಂಗ್ಯವಾಗಿ ಮಾತನಾಡುತ್ತಾರೆ. ಇವರಿಗೆ ಬೇಗ ಸಿಟ್ಟು ಬರುತ್ತದೆ. ಈ ರಾಶಿಯವರು ಕರ್ಕಾಟಕ, ಮೀನ, ಮಕರ, ಕನ್ಯಾ, ರಾಶಿಯವರೊಂದಿಗೆ ಹೊಂದಾಣಿಕೆಯಾಗುತ್ತಾರೆ. ಕರ್ಕಾಟಕ ಮತ್ತು ಮೀನ ರಾಶಿಯವರು ಚೆನ್ನಾಗಿ ಹೊಂದಿಕೆಯಾಗುತ್ತಾರೆ.

ಇವರಿಗೆ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ ಕಿಡ್ನಿ, ರಕ್ತ ಸಂಬಂಧಿಸಿ ಕಾಯಿಲೆಗಳು ಬರುತ್ತವೆ. ಇವರಿಗೆ ಮಂಡಿ ನೋವು ಬರುತ್ತದೆ, ಫೈಲ್ಸ್ ಇರುತ್ತದೆ. ನ್ಯೂರಾಲಜಿಕಲ್ ಸಮಸ್ಯೆ ಬರುತ್ತದೆ. ಇವರು ಇಲೆಕ್ಟ್ರಿಕಲ್, ಮೆಕ್ಯಾನಿಕಲ್ ಸಂಬಂಧಿಸಿ ಓದಿದರೆ ಒಳ್ಳೆಯದು, ಕೆಮಿಕಲ್ ರಿಸರ್ಚ್ ಮಾಡುವುದು ಒಳ್ಳೆಯದು. ಸ್ಪೋರ್ಟ್ಸ್ ನಲ್ಲಿ ಇವರು ಉತ್ತಮ ಆಟಗಾರರಾಗಿರುತ್ತಾರೆ. ಇವರು ಐಎಎಸ್, ಐಪಿಎಸ್ ಓದಬಹುದಾಗಿದೆ. ಇವರು ಮಿಲ್ಟ್ರಿಯಲ್ಲಿ ಕೆಲಸ ಮಾಡಬಹುದು. ಇವರಿಗೆ 1,3,5,6 ಲಕ್ಕಿ ನಂಬರ್ಸ್ ಆಗಿದ್ದು 3 ಮತ್ತು 5 ಉತ್ತಮವಾಗಿದೆ.

ಇವರು 2 ಮತ್ತು 7 ನಂಬರ್ ಬಳಸಬಾರದು. ಬಲಗೈ ಕಿರುಬೆರಳ ಕೆಳಗೆ 5 ಎಂದು ಗ್ರೀನ್ ಕಲರ್ ಲ್ಲಿ ಬರೆದುಕೊಂಡರೆ ಅದೃಷ್ಟ ಬರುತ್ತದೆ. ಈ ರಾಶಿಯವರು ಆರೆಂಜ್, ಗ್ರೀನ್, ಯಲ್ಲೋ, ಗ್ರೇ,ವೈಟ್, ಕ್ರೀಮ್ ಕಲರ್ ಗಳನ್ನು ಬಳಸಿದರೆ ಇವರಿಗೆ ಅದೃಷ್ಟ ಬರುತ್ತದೆ. ಇವರು ರೆಡ್ ಮತ್ತು ಬ್ಲಾಕ್ ಬಣ್ಣಗಳನ್ನು ಬಳಸಬಾರದು. ಈ ರಾಶಿಯವರು ಮಂಗಳವಾರ ಸುಬ್ರಮಣ್ಯ ಹಾಗೂ ಶನಿವಾರ ಆಂಜನೇಯ ದೇವಸ್ಥಾನಗಳಿಗೆ ಹೋಗಬೇಕು. ಸುಬ್ರಮಣ್ಯ ದೇವಸ್ಥಾನಗಳಲ್ಲಿ ವಿಭೂತಿ ಸಿಗುತ್ತದೆ ಅಥವಾ ಕೇಸರಿಯನ್ನು ಪ್ರತಿದಿನ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಂಪು ಬಣ್ಣವನ್ನು ದಾನ ಕೊಡಬೇಕು. ಇವರು ಸುಬ್ರಹ್ಮಣ್ಯನ ಬೀಜ ಮಂತ್ರವನ್ನು ಹೇಳುವುದು ಅಥವಾ ಕೇಳುವುದು ಮಾಡಿದಾಗ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ, ಅವರಿಗೆ ಬರುವ ಆರೋಗ್ಯ ಸಮಸ್ಯೆಗಳು ಯಾವುವು, ಅವರಿಗೆ ಆಗುವ ಲಕ್ಕಿ ನಂಬರ್ಸ್ ಯಾವುವು ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರವೇನು ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ವೃಶ್ಚಿಕ ರಾಶಿಯನ್ನು ಕೀಟ ರಾಶಿ ಎನ್ನುವರು. ಇವರು ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡರೆ ಇವರು ಅದನ್ನು ಮಾಡೆ ಮಾಡುತ್ತಾರೆ, ಇವರಿಗೆ ಸಾಮರ್ಥ್ಯ ಜಾಸ್ತಿ ಇರುತ್ತದೆ. ಇವರು ಬೇರೆಯವರ ಇನ್ಸಪಾಯರ್ ಆಗುವುದಿಲ್ಲ ಇವರಿಗೆ ಇವರೇ ಸಾಟಿ. ಇವರು ಶಾರ್ಟ್ ಟೆಂಪರ್ ಆಗಿರುತ್ತಾರೆ. ಇವರಿಗೆ ಎಮೋಷನಲ್ ಕಡಿಮೆ. ಇವರು ಯಾವುದಕ್ಕೂ ಭಯ ಪಡುವುದಿಲ್ಲ ಆದರೆ ಸಣ್ಣ ಸಣ್ಣ ವಿಷಯಕ್ಕೆ ಟೆನ್ಷನ್ ಮಾಡಿಕೊಳ್ಳುತ್ತಾರೆ. ಇವರಿಗೆ ಧೈರ್ಯ ಹೆಚ್ಚಿದೆ. ಇವರು ತರಲೆ ಮಾತುಗಳು ಇಂತವುಗಳನ್ನು ಇಷ್ಟ ಪಡುವುದಿಲ್ಲ. ನೇರ ನಡೆ, ನುಡಿಯವರಾಗಿರುತ್ತಾರೆ. ಯಾರಾದರೂ ಇವರಿಗೆ ಏನಾದರೂ ಹೇಳಿದ್ದರೆ ಸೇಡು ತೀರಿಸಿಕೊಳ್ಳುತ್ತಾರೆ. ಇವರು ಎಲ್ಲ ವಿಷಯದ ಮೇಲೆ ಅನುಮಾನ ಪಡುತ್ತಾರೆ. ವ್ಯಂಗ್ಯವಾಗಿ ಮಾತನಾಡುತ್ತಾರೆ. ಇವರಿಗೆ ಬೇಗ ಸಿಟ್ಟು ಬರುತ್ತದೆ. ಈ ರಾಶಿಯವರು ಕರ್ಕಾಟಕ, ಮೀನ, ಮಕರ, ಕನ್ಯಾ, ರಾಶಿಯವರೊಂದಿಗೆ ಹೊಂದಾಣಿಕೆಯಾಗುತ್ತಾರೆ. ಕರ್ಕಾಟಕ ಮತ್ತು ಮೀನ ರಾಶಿಯವರು ಚೆನ್ನಾಗಿ ಹೊಂದಿಕೆಯಾಗುತ್ತಾರೆ.

ಇವರಿಗೆ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ ಕಿಡ್ನಿ, ರಕ್ತ ಸಂಬಂಧಿಸಿ ಕಾಯಿಲೆಗಳು ಬರುತ್ತವೆ. ಇವರಿಗೆ ಮಂಡಿ ನೋವು ಬರುತ್ತದೆ, ಫೈಲ್ಸ್ ಇರುತ್ತದೆ. ನ್ಯೂರಾಲಜಿಕಲ್ ಸಮಸ್ಯೆ ಬರುತ್ತದೆ. ಇವರು ಇಲೆಕ್ಟ್ರಿಕಲ್, ಮೆಕ್ಯಾನಿಕಲ್ ಸಂಬಂಧಿಸಿ ಓದಿದರೆ ಒಳ್ಳೆಯದು, ಕೆಮಿಕಲ್ ರಿಸರ್ಚ್ ಮಾಡುವುದು ಒಳ್ಳೆಯದು. ಸ್ಪೋರ್ಟ್ಸ್ ನಲ್ಲಿ ಇವರು ಉತ್ತಮ ಆಟಗಾರರಾಗಿರುತ್ತಾರೆ. ಇವರು ಐಎಎಸ್, ಐಪಿಎಸ್ ಓದಬಹುದಾಗಿದೆ. ಇವರು ಮಿಲ್ಟ್ರಿಯಲ್ಲಿ ಕೆಲಸ ಮಾಡಬಹುದು. ಇವರಿಗೆ 1,3,5,6 ಲಕ್ಕಿ ನಂಬರ್ಸ್ ಆಗಿದ್ದು 3 ಮತ್ತು 5 ಉತ್ತಮವಾಗಿದೆ.

ಇವರು 2 ಮತ್ತು 7 ನಂಬರ್ ಬಳಸಬಾರದು. ಬಲಗೈ ಕಿರುಬೆರಳ ಕೆಳಗೆ 5 ಎಂದು ಗ್ರೀನ್ ಕಲರ್ ಲ್ಲಿ ಬರೆದುಕೊಂಡರೆ ಅದೃಷ್ಟ ಬರುತ್ತದೆ. ಈ ರಾಶಿಯವರು ಆರೆಂಜ್, ಗ್ರೀನ್, ಯಲ್ಲೋ, ಗ್ರೇ,ವೈಟ್, ಕ್ರೀಮ್ ಕಲರ್ ಗಳನ್ನು ಬಳಸಿದರೆ ಇವರಿಗೆ ಅದೃಷ್ಟ ಬರುತ್ತದೆ. ಇವರು ರೆಡ್ ಮತ್ತು ಬ್ಲಾಕ್ ಬಣ್ಣಗಳನ್ನು ಬಳಸಬಾರದು. ಈ ರಾಶಿಯವರು ಮಂಗಳವಾರ ಸುಬ್ರಮಣ್ಯ ಹಾಗೂ ಶನಿವಾರ ಆಂಜನೇಯ ದೇವಸ್ಥಾನಗಳಿಗೆ ಹೋಗಬೇಕು. ಸುಬ್ರಮಣ್ಯ ದೇವಸ್ಥಾನಗಳಲ್ಲಿ ವಿಭೂತಿ ಸಿಗುತ್ತದೆ ಅಥವಾ ಕೇಸರಿಯನ್ನು ಪ್ರತಿದಿನ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಂಪು ಬಣ್ಣವನ್ನು ದಾನ ಕೊಡಬೇಕು. ಇವರು ಸುಬ್ರಹ್ಮಣ್ಯನ ಬೀಜ ಮಂತ್ರವನ್ನು ಹೇಳುವುದು ಅಥವಾ ಕೇಳುವುದು ಮಾಡಿದಾಗ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment