ಶಿವನ ಪೂಜೆಗೆ ಸೋಮವಾರವೇ ಶ್ರೇಷ್ಠ ಯಾಕೆ?ಇಲ್ಲಿದೆ ಮಾಹಿತಿ

Written by Anand raj

Published on:

ಶಿವ ಅಂದರೆ ತ್ರಿಮೂರ್ತಿಗಳಲ್ಲಿ ಒಬ್ಬ. ಹಿಂದೂ ಧರ್ಮದಲ್ಲಿ ಶಿವನಿಗೆ ವಿಶೇಷ ಸ್ಥಾನವಿದೆ. ವಾರದ ಎಲ್ಲಾ ಏಳು ದಿನಗಳು ಕೂಡಾ ಯಾವುದಾದರೂ ಒಬ್ಬ ದೇವನಿಗೆ ಅರ್ಪಿತವಾಗಿರುತ್ತದೆ.  ಆ ದಿನದಂದು ಆಯಾ ದೇವರಿಗೆ ಪೂಜೆ, ವೃತಗಳನ್ನು ಮಾಡಿದರೆ ಇಷ್ಟಾರ್ಥ ಸಿದ್ದಿಸುತ್ತದೆ, ಮನೋಕಾಮನೆ ಈಡೇರುತ್ತದೆ ಎನ್ನುವುದು ನಂಬಿಕೆ. ಹೀಗೆ ಸೋಮವಾರ ಶಿವನಿಗೆ ಮೀಸಲು. ಸೋಮವಾರದ ಶಿವಪೂಜೆ ಸೋಮವಾರದ ವೃತ ವಿಶೇಷ ಫಲವನ್ನು ಒದಗಿಸುತ್ತದೆಯಂತೆ. ಹಾಗಾದರೆ ಸೋಮವಾರದ ಪೂಜೆ ಹೇಗೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸೋಮವಾರವೇ  ಶಿವನಿಗೆ ಯಾಕೆ ಅರ್ಪಿತ ? ಸೋಮವಾರ ಅನೇಕ ಜನರು ಶಿವನನ್ನು ಪೂಜಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಸೋಮವಾರ ಆಚರಿಸುವ ಉಪವಾಸವನ್ನು ಸೋಮೇಶ್ವರ ವೃತ ಎಂದೂ ಕರೆಯುತ್ತಾರೆ. ಸೋಮ ಅಂದರೆ ಚಂದ್ರ. ಪೌರಾಣಿಕ ನಂಬಿಕೆಗಳ ಪ್ರಕಾರ, ಚಂದ್ರ ಸೋಮವಾರದ ದಿನವೇ  ಶಿವನನ್ನು ಪೂಜಿಸಿದ್ದನಂತೆ. ಈ ಪೂಜಾ ಫಲವಾಗಿಯೇ ಚಂದ್ರ ಕ್ಷಯರೋಗದಿಂದ ಮುಕ್ತಿ ಪಡೆದನಂತೆ. ಹಾಗಾಗಿ ಸೋಮವಾರ ಈಶ್ವರನ ಪೂಜೆಗೆ ಅತ್ಯತಂತ ಶ್ರೇಷ್ಠವಾದ ದಿನ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಸೋಮ ಎಂದರೆ ಸೌಮ್ಯ ಎಂದರ್ಥ. ಭಗವಾನ್ ಶಂಕರ ಬಹಳ ಶಾಂತವಾಗಿರುತ್ತಾನೆ. ಭಕ್ತರ ಭಕ್ತಿಗೆ ಬಹಳ ಬೇಗನೆ ಪ್ರಸನ್ನನಾಗಿ ಬಿಡುತ್ತಾನೆ. ಹಾಗಾಗಿಯೇ ಈಶ್ವರನನ್ನು ಬೋಲೆನಾಥ್, ಬೋಲೆ ಬಾಬಾ ಎಂದೂ ಕರೆಯುತ್ತಾರೆ. 

ಈಶ್ವರನ ಪೂಜೆಯ ವೇಳೆ ಈ ಕೆಳಗಿನ ಅಂಶಗಳನ್ನು ನೆನಪಿಡಿ : ಮೊದಲೇ ಹೇಳಿದ ಹಾಗೆ ಈಶ್ವರ ತನ್ನ ಭಕ್ತರ ಭಕ್ತಿಗೆ ಬಹಳ ಬೇಗನೆ ಪ್ರಸನ್ನನಾಗುತ್ತಾನೆ. ಆದರೆ ಅವನ ಆರಾಧನೆಯಲ್ಲಿ ಯಾವುದೇ ತಪ್ಪಾಗಬಾರದು. ಶಿವನ ಕೃಪೆಯು ಯಾವಾಗಲೂ ಉಳಿಯುವಂತೆ ಕೆಲವು ಪ್ರಮುಖ ವಿಷಯಗಳು ಮತ್ತು ನಿಯಮಗಳನ್ನು ನೋಡಿಕೊಳ್ಳುವುದು ಅವಶ್ಯಕ:- ಸೋಮವಾರದ ದಿನ, ಶಿವಲಿಂಗಕ್ಕೆನೀರು ಮತ್ತು ಹಾಲಿನಿಂದಅಭಿಷೇಕ ಮಾಡಬೇಕು. ನಂತರ  ಬಿಲ್ವಪತ್ರೆಯನ್ನು  ಅರ್ಪಿಸಿ  ಓಂ ನಮಃ ಶಿವಾಯಃ  ಎಂಬ ಶಿವಮಂತ್ರವನ್ನು ಜಪಿಸಿ.-ಈ ದಿನ ಶಿವನನ್ನು ಪೂಜಿಸಿದ ನಂತರ ಶಿವ ಚಾಲಿಸಾ ಅಥವಾ ಶಿವಷ್ಟಕವನ್ನು ಪಠಿಸಿ -ಶಿವನ ಪೂಜೆ ವೇಳೆ ಯಾವತ್ತೂ ಕೇದಗೆ ಹೂವನ್ನ ಬಳಸಬೇಡಿ. ಶಿವಪೂಜೆಗೆ  ತುಳಸಿ ಎಲೆಗಳ ಬಳಕೆಯೂ ನಿಷಿದ್ಧ. ಶಿವಲಿಂಗಕ್ಕೆ ಯಾವುದೇ ಕಾರಣಕ್ಕೂ ಶಂಖದಿಂದ ನೀರನ್ನು ಅರ್ಪಿಸಬಾರದು. ಶಿವನ ಆರಾಧನೆಯಲ್ಲಿ ಎಳ್ಳು ಬಳಸಬಾರದು, ಹಾಗೆಯೇ ಶಿವಲಿಂಗಕ್ಕೆ ಅಥವಾ ಶಿವನ ಮೂರ್ತಿಗೆ  ಅರಿಶಿನ ಮತ್ತು ಕುಂಕುಮವನ್ನು ಕೂಡಾ ಹಚ್ಚಬಾರದು. 

Related Post

Leave a Comment