ಕನಸು ಪ್ರತಿಯೊಬ್ಬರೂ ಒಂದಲ್ಲ 1 ರೀತಿಯಾದ ಕನಸನ್ನು ಕಾಣುತ್ತಾರೆ ಹಾಗೂ ಕಾಣುತ್ತಿರುತ್ತಾರೆ.ಕೆಲವರು ಇರುಳು ಕನಸು ಕಂಡರೆ ,ಇನ್ನೂ ಕೆಲವರು ಹಗಲುಗನಸು ಕಾಣುತ್ತಾರೆ. ಒಟ್ಟಿನಲ್ಲಿ ಕೆಲವು ಕನಸುಗಳು ಮಾತ್ರ ಬಹಳ ವಿಶೇಷವಾಗಿರುತ್ತದೆ ಹಾಗೂ ಕೆಲವೊಂದು ವಿಶೇಷ ಸಮಯದಲ್ಲಿ ಕಂಡ ಕನಸು ನಮ್ಮ ಅದೃಷ್ಟವನ್ನೇ ಬದಲಾಯಿಸಿಬಿಡುತ್ತದೆ.ಇನ್ನೂ ಕೆಲವು ಕನಸುಗಳು ನಮ್ಮ ಹಿಂದಿನ ಜೀವನದ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತಿಳಿಸುತ್ತವೆ. ಅಂತಹ ಕನಸುಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮೊಸಳೆಯ ಕನಸು ಅಷ್ಟೊಂದು ಶುಭಕರವಲ್ಲ ಎನ್ನಲಾಗಿದೆಆದರೆ ಮೊಸಳೆಯ ಕನಸು ಕೇವಲ ಕೆಡುಕನ್ನು ಉಂಟು ಮಾಡದೆ ಕೆಲವು ಬಾರಿ ಶುಭ ಲಾಭವನ್ನು ಹೊತ್ತು ತರುತ್ತದೆ.ಕನಸಿನಲ್ಲಿ ಮೊಸಳೆ ಬಂದರೆ ನಿಮ್ಮ ಜೀವನದಲ್ಲಿ ಯಾವುದೋ 1 ದೊಡ್ಡ ತೊಂದರೆ ಎದುರಾಗುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ ಹಾಗೂ ನಿಮ್ಮ ಆಪ್ತರು ನಂಬಿಕೆ ಯನ್ನು ಉಳಿಸಿಕೊಳ್ಳದೆ ನಂಬಿಕೆದ್ರೋಹ ಮಾಡುವುದನ್ನು ಇದು ಸೂಚಿಸುತ್ತದೆ. ಹಳೆಯ ಶತ್ರುವಿನಿಂದ ತೊಂದರೆ ಉಂಟಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಉಂಟಾಗಬಹುದು.ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಬಗೆಹರಿಸಲು ಕ್ಲಿಷ್ಟಕರವಾದ ಕಷ್ಟಗಳು ಎದುರಾಗಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಕನಸಿನಲ್ಲಿ ಮೊಸಳೆ ಬಂದರೆ ಅದು ನಾವು ಮುಂಬರುವ ದಿನಗಳಲ್ಲಿ ಸೋಲನ್ನು ಅನುಭವಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ ಹಾಗಾಗಿ ಗೆಲುವಿಗೆ ಹೆಚ್ಚು ಕಷ್ಟಪಡಬೇಕಾಗುತ್ತದೆ.ಇನ್ನೂ ಬಂದಿರುವ ಕಷ್ಟ ಎಂತಹದ್ದೇ ಆದರೂ ನೀವು ನಿಮ್ಮ ಕೆಲಸವನ್ನು ಬಹಳ ನಿಷ್ಠೆ ಶ್ರದ್ಧೆಯಿಂದ ಮಾಡಿದರೆ ಖಂಡಿತಾ ನಿಮಗೆ ಒಳ್ಳೆಯದಾಗಲಿದೆ.
ಕನಸಿನಲ್ಲಿ ನೀವು ಮೊಸಳೆಯನ್ನು ಕೊಂದರೆ ಇದರ ಅರ್ಥ ನಿಮಗೆ ಬಂದಿರುವ ಕಷ್ಟಗಳನ್ನು ನೀವು ಮೆಟ್ಟಿನಿಂತು ಜಯಶಾಲಿಯಾಗುತ್ತೀರಿ ಹಾಗೂ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೀರಿ ಎನ್ನಲಾಗುತ್ತದೆ.ಕನಸಿನಲ್ಲಿ ಮೊಸಳೆಯು ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ ಇದರರ್ಥ ನೀವು ಕೆಲವು ದಿನಗಳ ಕಾಲ ಮೌನವಾಗಿರಬೇಕು ಮತ್ತು ಶಾಂತ ರೀತಿಯಲ್ಲಿ ವರ್ತಿಸಬೇಕು ಏಕೆಂದರೆ ನಿಮ್ಮ ಶತ್ರುಗಳು ನಿಮ್ಮ ಬೆನ್ನ ಹಿಂದೆ ಯಾವುದೋ ದೊಡ್ಡ ರೀತಿಯಲ್ಲಿ ಹೊಂಚು ಹಾಕಿದ್ದಾರೆ ಎಂದರ್ಥ. ಮೊಸಳೆಯ ಜೊತೆ ನೀವು ಈಜುತ್ತಿದ್ದರೆ ಇದು ತುಂಬಾನೇ ಒಳ್ಳೆಯದುಇದರರ್ಥ ನಿಮ್ಮ ಸಂಗಾತಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಅವರಿಂದ ಯಾವುದೇ ತರಹದ ಮೋಸ ಆಗುವುದಿಲ್ಲ ಮತ್ತು ಅವರ ಮೇಲೆ ನೀವು ಮನಸ್ಪೂರ್ವಕವಾಗಿ ನಂಬಿಕೆಯನ್ನು ಇಡಬಹುದು. ಅದರ ಜೊತೆಗೆ ಸಮಯ ಸಂದರ್ಭದಲ್ಲಿ ಮನಸ್ಸು ದುರ್ಬಲಗೊಂಡಾಗ ಕಷ್ಟಗಳು ಎದುರಾದಾಗ ಅದನ್ನು ಮೆಟ್ಟಿ ನಿಲ್ಲುವಂತಹ ಧೈರ್ಯ ನಿಮ್ಮಲ್ಲಿರಬೇಕು.ಧನ್ಯವಾದಗಳು.