ಉತ್ತಮ ಆರೋಗ್ಯ ಇರಲಿ ಎಂದು ನಾವು ನಮ್ಮ ಜೀವನ ಕ್ರಮದಲ್ಲೇ ಬದಲಾವಣೆ ಮಾಡಿಕೊಂಡಿರುತ್ತೇವೆ. ನಾವಿಲ್ಲಿ ಹೇಳುತ್ತಿರುವುದು ಒಳ್ಳೆಯ ಆರೋಗ್ಯ ಇರಲಿ ಎಂದು ಬಯಸಿ ನಾವು ಲೈಫ್ ಸ್ಟೈಲ್ ನಲ್ಲಿ ಮಾಡಿಕೊಂಡಿರುವ ಬದಲಾವಣೆಗಳು ಖಂಡಿತಾ ನಮ್ಮ ಆರೋಗ್ಯ ಹದಗೆಡಿಸಬಹುದು. ನಾವು ಮಾಡಬಹುದಾದ ಅಂಥಹ ಐದು ತಪ್ಪುಗಳು ಇಲ್ಲಿವೆ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
1. ಡಯಟ್ ಸೋಡಾ ಕುಡಿಯುವುದು :ಅಧಿಕ ಸಕ್ಕರೆ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದು ನಮಗೆಲ್ಲಾ ಗೊತ್ತಿದೆ. ಸಕ್ಕರೆ ಕಡಿಮೆ ತಿಂದಷ್ಟೂ ಒಳ್ಳೆಯದು. ಈ ಡಯಟ್ ಸೋಡಾದಲ್ಲಿ ಕೃತಕ ಸ್ವೀಟ್ನರ್ ಇರುತ್ತದೆ. ಇದು ಸಕ್ಕರೆಗಿಂತಲೂ ಮಾರಕ. ಅಧ್ಯಯನವೊಂದರ ಪ್ರಕಾರ ಡಯಟ್ ಸೋಡಾ ಕುಡಿಯುವವರು ಹೆಚ್ಚಿಗೆ ತಿನ್ನುತ್ತಾರೆ. ಇದು ಕೂಡಾ ಸರಿಯಲ್ಲ. ನೀರು ಯಾವತ್ತಿಗೂ ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯಲೇ ಬೇಕಾದರೆ ಸೋಡಾ ಬಿಟ್ಟು, ಹಣ್ಣಿನ ರಸ,ಲಿಂಬೆ ರಸ ಕುಡಿಯಿರಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.
2. ವಿಕೆಂಡ್ ರಜಾದಿನಗಳಲ್ಲಿ ಅತಿಯಾಗಿ ನಿದ್ರೆ ಮಾಡುವುದು.:ಸಾಮಾನ್ಯವಾಗಿ ರಜಾದಿನಗಳಲ್ಲಿಸ್ವಲ್ಪ ಜಾಸ್ತಿ ನಿದ್ರೆ ಮಾಡುತ್ತೇವೆ. ಇದು ಖಂಡಿತಾ ಸರಿಯಲ್ಲ. ಇದು ನಿಮ್ಮ ಜೈವಿಕ ಗಡಿಯಾರವನ್ನು ಏರುಪೇರು ಮಾಡಿಬಿಡುತ್ತವೆ. ವಾರದ ಬೇರೆ ದಿನಗಳಲ್ಲೂ ದೇಹ ಅಷ್ಟೇ ಪ್ರಮಾಣದ ನಿದ್ರೆ ಬಯಸಬಹುದು. ದೇಹದ ನಿದ್ರೆಯ ಲಯ ಮರಳಿ ಪಡೆಯಲು ಕಷ್ಟ ಪಡಬೇಕಾದೀತು. ಎಲ್ಲಾ ದಿನಗಳಲ್ಲೂ ಸಮಪ್ರಮಾಣದ ನಿದ್ರೆ ಮಾಡಿ. ನಿದ್ರೆಯ ಟೈಮಿಂಗ್ ಬದಲಾಯಿಸಬೇಡಿ.3. ಬಾಟಲಿ ನೀರು ಕುಡಿಯುವುದು.:ಸಂಸ್ಕರಿತ ನೀರಿಗಿಂತ ನೈಸರ್ಗಿಕ ನೀರುಕುಡಿಯುವುದು ಯಾವತ್ತಿಗೂ ಒಳ್ಳೆಯದು. ನಾವು ಸೇಫ್ ಅಂದು ಕೊಂಡಷ್ಟು ಸೇಫ್ ಅಲ್ಲ ಬಾಟಲಿ ನೀರು. ನೀರು ಶುದ್ದ ಇದ್ದರೂ ಕೂಡಾ ಕೆಲವೊಂದು ಬ್ಯಾಕ್ಟೀರಿಯಾಗಳು ಪ್ಲಾಸ್ಟಿಕ್ ಬಾಟಲಿಗಳ ಮೂಲಕವೇ ನೀರನ್ನು ಸೇರಿಕೊಳ್ಳುತ್ತವೆ. ಅಧ್ಯಯನವೊಂದರ ಪ್ರಕಾರ 86% ನೀರಿನ ಬಾಟಲಿಗಳುರಿಸೈಕಲ್ ಆಗುವುದಿಲ್ಲ. ಇದರಿಂದಲೂ ಬ್ಯಾಕ್ಟೀರಿಯಾಗಳು ನೀರನ್ನು ಸೇರಿಕೊಳ್ಳಬಹುದು.
4. ಪದೇ ಪದೇ ಸ್ಯಾನಿಟೈಸರ್ ಬಳಕೆ:ಸಾನಿಟೈಸರ್ ಗಳು ಕೆಲವೊಂದು ಕೀಟಾಣುಗಳ ಪ್ರಸರಣವನ್ನು ತಡೆಯುತ್ತವೆ. ಸಾನಿಟೈಸರ್ ನ್ನು ಬೇಕಾದಾಗ ಅಷ್ಟೇ ಬಳಸಬೇಕು. ವ್ಯಾಪಕವಾಗಿ ಸಾನಿಟೈಸರ್ ಬಳಸಿದರೆ, ಕೆಲವೊಂದು ರೋಗಾಣುಗಳು ರೂಪಾಂತರಿತಗೊಂಡು ಮತ್ತಷ್ಟು ಬಲವಾಗುತ್ತವೆ 5. ಕಾರ್ಬೋಹೈಡ್ರೇಟ್ ಕಡಿತ ಮಾಡುವುದು:ಕಾರ್ಬೋ ಹೈಡ್ರೇಟ್ ಗಳು ನಮ್ಮ ದೇಹಕ್ಕೆ ಶಕ್ತಿ ನೀಡುತ್ತವೆ. ನಮ್ಮ ಮೆದುಳಿಗೂ ಆಹಾರ ಒದಗಿಸುತ್ತವೆ. ಇವುಗಳ ಸೇವನೆ ಕಡಿಮೆ ಮಾಡಿಬಿಟ್ಟರೆ, ನಮ್ಮ ದೇಹ ದುರ್ಬಲವಾಗಿ ಬಿಡುತ್ತದೆ. ದಿನಪೂರ್ತಿ ಚಟುವಟಿಕೆಯಿಂದಿರಬೇಕಾದರೆ ಅಧಿಕ ಕಾರ್ಬೋ ಹೈಡ್ರೇಟ್ ಬೇಕೇ ಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap