ನೀವು ಜನಿಸಿರುವ ಟೈಮ್ ಯಾವುದು?ಹುಟ್ಟಿರುವ ಟೈಮ್ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆಯೋ ತಿಳಿದುಕೊಳ್ಳಿ!

Written by Anand raj

Published on:

ಯಾರಿಗಾದರೂ ಅಂದುಕೊಂಡದ್ದು ಆಗದಿದ್ದರೂ, ಯಾವಗೆಂದರೆ ಆಗ ಕಷ್ಟಗಳು, ಸಮಸ್ಯೆಗಳು ಎದುರಾಗುತ್ತಿದ್ದರೇ ಎಷ್ಟು ಟೈಂ ಬ್ಯಾಡ್ ಅಂದುಕೊಳ್ಳುತ್ತಾರೆ. ಕೆಲವರಾದರೆ ತಮ್ಮ ಜಾತಕವೇ ಸರಿ ಇಲ್ಲವೆಂದು ಭಾವಿಸುತ್ತಾರೆ. ಇನ್ನೂ ಕೆಲವರಾದರೇ ಅಂದುಕೊಂಡದ್ದು ಆಗದೇ ಅಂದುಕೊಳ್ಳದು ಕೂಡ ಕೂಡಿ ಬರುತ್ತದೆ. ಅವರಿಗೆ ಟೈಂ ಚೆನ್ನಾಗಿದೆ, ಅದಕ್ಕಾಗಿ ಆ ರೀತಿ ಕಾಲ ಕೂಡಿ ಬರುತ್ತಿದೆ ಎಂದು ಭಾವಿಸುತ್ತಾರೆ. ಅಂದರೆ ಜಾತಕಗಳನ್ನು , ಜ್ಯೋತಿಷ್ಯವನ್ನು ನಂಬುವವರು ಈ ರೀತಿ ಹೇಳುತ್ತಾರೆ. ಅದರ ಮೇಲೆ ನಂಬಿಕೆ ಇಲ್ಲದವರು ಅವುಗಳನ್ನು ತಲೆ ಕೆಡಿಸಿ ಕೊಳ್ಳುವುದಿಲ್ಲ,.ಅದು ಬೇರೆ ವಿಷಯ‌ ಆದರೆ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿರುವ ಪ್ರಕಾರವಾದರೇ, ಟೈಂಗೆ , ಜಾತಕಕ್ಕೆ.ಸಂಬಂಧ ಇರುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಹುಟ್ಟಿದ ದಿನಾಂಕ, ಸಮಯವನ್ನು ಹಿಡಿದು ಪಂಡಿತರು ಅವರ ಜಾತಕಗಳನ್ನು ನಿರ್ಣಾಯಿಸುತ್ತಾರೆ. ಈ ಕ್ರಮವಾಗಿ ಯಾರಾದರೂ ದಿನದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಹುಟ್ಟಿದರೇ ಅಂತಹವರು ಕೆಲವು ಲಕ್ಷಣಗಳು, ಮನಸ್ತತ್ವಗಳು ಸೇರಿಸಿ ಇರುತ್ತಾರಂತೆ. ಆ ಸಮಯವನ್ನು ಹಿಡಿದು ಅವರ ಜಾತಕದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿಕೊಳ್ಳ ಬಹುದಂತೆ. ಅದೇನೆಂದು ಈಗ ನೋಡೋಣ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮುಂಜಾನೆ 4ರಿಂದ 6ಗಂಟೆಗಳ ಮಧ್ಯದಲ್ಲಿ ಹುಟ್ಟಿದವರಾದರೇ:ಇವರು ಅನಾರೋಗ್ಯದ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸ ಬೇಕಾಗುತ್ತದೆ. ಇತರರಿಗೆ ಇರುವ ಅಸೂಯೆಯ ಕಾರಣದಿಂದ ಇವರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಅಂದುಕೊಂಡ ಕೆಲಸವನ್ನು ಪೂರ್ತಿ ಮಾಡುವುದರಲ್ಲಿ ಅಮಿತವಾದ ಹಿಡಿತವನ್ನು ಇಟ್ಟುಕೊಂಡಿರುತ್ತಾರೆ. ತಮ್ಮ ಮೇಲೆ ತಮಗೆ ದೃಢವಾದ ನಂಬಿಕೆ ಇರುತ್ತದೆ. ಇವರ ಭವಿಷ್ಯವು ಅಂದುಕೊಂಡ ಸ್ಥಾನಕ್ಕೆ ಆಶಾಜನಕವಾಗಿಯೇ ಇರುತ್ತದೆ. ಆದರೆ ಇವರು ಅಂದುಕೊಂಡದ್ದು ಹೆಚ್ಚು ನೆಮ್ಮದಿಯಿಂದ ನಡೆಯುತ್ತದೆ. ಆದರೆ ಆ ರೀತಿ ನೆಮ್ಮದಿಯಿಂದ ಕೊನೆಗೆ ಇವರು ,ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.

‌ಮುಂಜಾನೆ 6ರಿಂದ 8ಗಂಟೆಯ ಮಧ್ಯದಲ್ಲಿ:ಈ ಸಮಯದಲ್ಲಿ ಹುಟ್ಟಿದವರಿಗೆ ಜೀವನದಲ್ಲಿ ಹೆಚ್ಚು ರಹಸ್ಯಗಳು ಇರುತ್ತದೆ. ಇವರು ಸ್ವಲ್ಪ ಆಶಿಸಿದ ಅಮಿತವಾದಷ್ಟು ಫಲಿತಾಂಶ ಸಿಗುತ್ತದೆ. ಆದರೆ ಇವರು ಹೆಚ್ಚಾಗಿ ಪ್ರಶಾಂತವಾಗಿರಲು ಪ್ರಯತ್ನಿಸಬೇಕು‌. ಕ್ರಮ ಶಿಕ್ಷಣದಿಂದ, ಎಂದಿಗೂ ಉತ್ಸಾಹದಿಂದ ಇರುವುದಕ್ಕೆ ಪ್ರಯತ್ನಿಸಬೇಕು. ಸರಿಯಾದ ಬಿಜಿ಼ನೆಸ್ ಯಾವುದೆಂದು ತಿಳಿದುಕೊಂಡು ಅದರಲ್ಲಿ ಹೂಡಿಕೆ ಇಟ್ಟರೇ ಅದರಲ್ಲಿ ರಾರಾಜಿಸುತ್ತಾರೆ.

ಮುಂಜಾನೆ 10ರಿಂದ 12ಗಂಟೆಗಳ ಮಧ್ಯೆ:ಇವರು ಪ್ರತಿ ವಿಷಯದಲ್ಲೂ ವಿಜಯವನ್ನು ಸಾಧನೆಯನ್ನು ಕಾಣುತ್ತಾರೆ. ಅತ್ಯಂತ ಅದೃಷ್ಟಕರವಾದ ಜೀವನವನ್ನು ಆಸ್ವಾದಿಸುತ್ತಾರೆ. ಆದರೆ ಎಂತಹ ಅದೃಷ್ಟವಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳದಿದ್ದರೇ ತೊಂದರೆಗಳನ್ನು ಪಡುತ್ತಾರೆ.ಮಧ್ಯಾಹ್ನ 12ರಿಂದ 2ರ ಮಧ್ಯೆ:ಇವರು ಅತ್ಯಂತ ಪ್ರತಿಭಾವಂತರಾಗಿ ಇರುತ್ತಾರೆ. ಇವರಿಗೆ ಧಯೆ, ದಾಕ್ಷಿಣ್ಯ, ಕರುಣೆ ಹೆಚ್ಚಾಗಿ ಇರುತ್ತದೆ. ಇದರೊಂದಿಗೆ ಇವರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಇವರು ಕಷ್ಟಪಟ್ಟರೆ ಜೀವನದಲ್ಲಿ ಪ್ರಮುಖ ವ್ಯಕ್ತಿಗಳಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.

ಮಧ್ಯಾಹ್ನ 2ರಿಂದ 4ರ ಮಧ್ಯೆ:ಇವರು ಅಕೌಂಟಿಂಗ್, ಸರ್ಕಾರಿ ಉದ್ಯೋಗಗಳು, ಬ್ಯಾಂಕ್ ಜಾಬ್ಸ್, ಫಂಡ್ ಸ್ಕೀಮ್ಸ್ ರೀತಿಯ ಉದ್ಯೋಗಗಳಲ್ಲಿ ಸೆಟಿಲ್ ಆಗುತ್ತಾರೆ. ಇವರು ಯಾರನ್ನಾದರೂ ಆಳಬಹುದಾಗಿರುತ್ತದೆ. ಇವರ ಸೆಕ್ಸ್ ಲೈಫ್ ಆಶಿಸಿದ ಮಟ್ಟದಲ್ಲಿ ಇಲಬಹುದು. ಕೆಲವು ಕಾನೂನುಬಾಹೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಸಂಜೆ 4ರಿಂದ 6ರ ಮಧ್ಯೆ:ಇವರಿಗೆ ಜೀವನದಲ್ಲಿ ಹೆಚ್ಚು ಜವಾಬ್ದಾರಿಗಳು ಇರುತ್ತವೆ. ಒಳ್ಳೆಯ ಬೆಲೆ, ಪ್ರಾಧಾನ್ಯತೆ ಇರುತ್ತದೆ. ಇವರು ಎಲ್ಲಾ ವಿಷಯಗಳಲ್ಲಿಯೂ ತಂಡ ಕಷ್ಟ ಪಡಬೇಕಾಗುತ್ತದೆ. ಇವರಿಗೆ ಶತ್ರುಗಳು ಕೂಡ ಹೆಚ್ಚಾಗಿ ಇರುತ್ತಾರೆ. ಕಾನೂನು ವಿರುದ್ಧದ ಸಮಸ್ಯೆಗಳಲ್ಲಿ ಸಿಗದಂತೆ ಜಾಗರೂಕತೆಯಿಂದ ಇರಬೇಕು.

ಸಂಜೆ 6ರಿಂದ 8ರ ಮಧ್ಯೆ:ಇವರು ಹೆಚ್ಚಾಗಿ ಸಮಾಜ ಸೇವೆಗಳ ಮೇಲೆ ಆಸಕ್ತಿಯನ್ನು ತೋರುತ್ತಾರೆ. ಕುಟುಂಬಕ್ಕೆ ಅಷ್ಟು ಪ್ರಾಧಾನ್ಯತೆ ಕೊಡುವುದಿಲ್ಲ. ಇತರರೊಂದಿಗೆ ಇವರು ಹೇಗಿರುತ್ತಾರೋ, ಇತರರು ಕೂಡ ಇವರೊಂದಿಗೆ ಹಾಗೆಯೇ ಇರುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವ ತತ್ವವನ್ನು ಪಾಲಿಸುತ್ತಾರೆ. ಒಳ್ಳೆಯ ಐಡೆಂಟಿಟಿ , ಐಶ್ವರ್ಯ ಪಡೆದು ಕೊಳ್ಳುವವರಾಗಿರುತ್ತಾರೆ.ರಾತ್ರಿ 8ರಿಂದ 10ರ ಮಧ್ಯೆ:ಇವರು ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಆಶಾವಾಧಿಗಳಾಗಿ ಇರುತ್ತಾರೆ. ತಮಗೆ ಇಷ್ಟವಾದ ರಂಗದಲ್ಲೆ ಉದ್ಯೋಗವನ್ನು ಸಂಪಾದಿಸುತ್ತಾರೆ. ವಿಜಯವನ್ನು ಕೂಡ ಸಾಧಿಸುತ್ತಾರೆ. ಆದರೆ ಕೆಲವು ಸಮಯದಲ್ಲಿ ಇತರರು ಕೊಡುವ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. ಇದರೊಂದಿಗೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ರಾತ್ರಿ 10ರಿಂದ 12ರ ಮಧ್ಯೆ:ಈ ಸಮಯದಲ್ಲಿ ಹುಟ್ಟಿದವರು ಹಣ ಸಂಪಾದಿಸುವುದು ಸ್ವಲ್ಪ ಕಷ್ಟವೇ. ಆದರೆ ಇವರು ಹೆಚ್ಚಾಗಿ ರಿಯಲ್ ಎಸ್ಟೇಟ್ ರೀತಿಯ ರಂಗದಲ್ಲಿ ರಾರಾಜಿಸುವವರಾಗಿದ್ದಾರೆ. ಇದು ಹಣವನ್ನು ಸಂಪಾದಿಸಿ ಕೊಡುತ್ತದೆ. ಇವರು ಹೆಚ್ಚಾಗಿ ಕಷ್ಟಗಳು, ನಷ್ಟಗಳು, ಅಪಜಯಗಳನ್ನು ಎದುರಿಸುತ್ತಾರೆ‌.ರಾತ್ರಿ 12ರಿಂದ 2ರ ಮಧ್ಯೆ:ಇವರಿಗೆ ಹೆಚ್ಚಾಗಿ ವಿಹಾರ ಯಾತ್ರೆಗಳ ಮೇಲೆ ಆಸಕ್ತಿ ಜಾಸ್ತಿ. ಸಾಹಸಗಳನ್ನು ಮಾಡಬೇಕೆಂದು ಭಾವಿಸುತ್ತಾರೆ. ಇವರು ಮೀಡಿಯಾ ರಂಗದಲ್ಲಿ ವಿಜೃಂಭಿಸುತ್ತಾರೆ‌.ರಾತ್ರಿ 2ರಿಂದ 4ರ ಮಧ್ಯೆ:ಈ ಸಮಯದಲ್ಲಿ ಹುಟ್ಟಿದವರು ಫುಡ್ ಇಂಡಸ್ಟ್ರಿಯಲ್ಲಿ ಉದ್ಯೋಗವನ್ನು ಸಂಪಾದಿಸುತ್ತಾರೆ. ಇವರು ಕುಕಿಂಗ್,ಹೋಟೆಲ್ ಮ್ಯಾನೇಜ್ಮೆಂಟ್ ರೀತಿಯ ರಂಗದಲ್ಲಿ ವಿಜೃಂಭಿಸಲು ಅವಕಾಶಗಳು ಇರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment