ಪೆಟ್ರೋಲ್ ಬೆಲೆ ನೋಡಿ ಭಯ ಬೀಳುತ್ತಿದ್ದೀರಾ?ಈ ಟಿಪ್ಸ್ ಬಳಸಿ ಪೆಟ್ರೋಲ್ ಉಳಿಸಿ!
ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗಮನಮುಖಿಯಾಗುತ್ತಿದೆ. ಪೆಟ್ರೋಲ್ ಬೆಲೆ ನೋಡಿದರೆ.. ಬೈಕನ್ನು ಪಕ್ಕಕ್ಕಾಗಿ ಸೈಕಲ್ ಕೊಳ್ಳುವುದು ಉತ್ತಮ, ಅಥವಾ ನಡೆದುಕೊಂಡು ಹೋದರೆ ವಾಕಿಂಗ್ ಸಹ ಆಗುತ್ತದೆ.. ನಮ್ಮ ಬೈಕನ್ನು ಮಾರಿ ಕೆಎಸ್‌ಆರ್‌ಟಿಸಿ ಬಸ್ ಬಳಸುವುದು ಬೆಟರ್ ಎಂಬ ಆಲೋಚನೆ ಸಾಕಷ್ಟು ಸಲ ಬಂದಿರುತ್ತದೆ. ಆದರೆ ಧಾವಂತದ ಜೀವನದಲ್ಲಿ ಒಂದು ಬೈಕ್ ಇರುವುದು ಸಾಕಷ್ಟು ಮುಖ್ಯ. ಆದರೆ ಕೆಲವು ಸಲಹೆಗಳು ಪಾಲಿಸಿದರೆ ಪೆಟ್ರೋಲ್ ಬೆಲೆಯ ಸಂಕಷ್ಟದಿಂದ ಪಾರಾಗಬಹುದು… ಅವು ಏನು ಎಂಬುದನ್ನು ನೀವೇ ನೋಡಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕಡಿಮೆ ವೇಗದಲ್ಲಿ ಅಲ್ಲದೆ ಓವರ್ ಸ್ಪೀಡ್ ಆಗಿ ಹೋದರೆ ನಿಮ್ಮ ಜೀವವನ್ನು ರಿಸ್ಕ್‌ನಲ್ಲಿ ಸಿಕ್ಕಿಸುವುದಷ್ಟೇ ಅಲ್ಲ ಪ್ರೆಟ್ರೋಲ್ ಸಹ ಅಷ್ಟೇ ಪ್ರಮಾಣದಲ್ಲಿ ಖರ್ಚಾಗುತ್ತದೆ. ಕಡಿಮೆ ವೇಗದಲ್ಲಿ ಹೋಗುವುದರಿಂದ ಪೆಟ್ರೋಲ್ ಉಳಿತಾಯವಾಗುತ್ತದೆ.ಪದೇಪದೇ ಗೇರು ಬದಲಾಯಿಸಿದರೆ ಮೈಲೇಜ್ ಕಡಿಮೆಯಾಗುತ್ತದೆ. ಹಾಗಾಗಿ ಹೆಚ್ಚು ದೂರ ಒಂದೇ ಗೇರ್‌ನಲ್ಲಿ ಹೋಗುವಂತೆ ನೋಡಿಕೊಳ್ಳಿ.ಎಮಿಷನ್ ಟೆಸ್ಟ್ ಮಡಿಸಿದ ವಾಹನ ಶೇ.4ರಷ್ಟು ಪೆಟ್ರೋಲ್ ಉಳಿತಾಯ ಮಾಡುತ್ತದೆ.ಆಕ್ಸಿಜನ್ ಸೆನ್ಸಾರ್‌ನಿಂದ ಶೇ.40ರಷ್ಟು ಮೈಲೇಜ್ ಹೆಚ್ಚುತ್ತದೆ.
ಟೈಯರ್‌ಗಳು ಒಳ್ಳೆಯ ಕಂಡೀಷನ್‌ನಲ್ಲಿ ಇದ್ದರೆ ಪೆಟ್ರೋಲ್ ಸಹ ಉಳಿತಾಯ ಆಗುತ್ತದೆ.ಓನರ್ಸ್ ಗೈಡ್‍ನಲ್ಲಿ ಸೂಚಿಸಿರುವ ಗ್ರೇಡ್ ಮೋಟಾರ್ ಆಯಿಲನ್ನು ಮಾತ್ರ ಬಳಸಬೇಕು.ಸೂಕ್ತ ಮೋಟಾರ್ ಆಯಿಲ್ ಬಳಸದಿದ್ದರೆ ಪೆಟ್ರೋಲ್ ಖರ್ಚು ಶೇ.2ರಷ್ಟು ಹೆಚ್ಚುತ್ತದೆ.ಫ್ಯೂಯಲ್ ಫಿಲ್ಟರ್ಸ್, ಸ್ಪಾರ್ಕ್ ಪ್ಲಗ್ಸ್, ವೀಲ್ ಅಲೈನ್‌ಮೆಂಟ್, ಎಮಿಷನ್ ಸಿಸ್ಟಂ ನಿತ್ಯ ಪರಿಶೀಲಿಸುತ್ತಿರಬೇಕು.ಬೆಳಗ್ಗೆ ಹೊತ್ತು ಪೆಟ್ರೋಲ್ ಟ್ಯಾಂಕ್ ತುಂಬಿಸಬೇಕು.ಸಂಪೂರ್ಣ ಖಾಲಿ ಆಗುವ ಮುನ್ನವೇ ಅರ್ಧ ಖಾಲಿಯಾದಾಗ ಟ್ಯಾಂಕ್ ತುಂಬಬೇಕು.ಲೋಯೆಸ್ಟ್ ಗೇರ್‌ಗಿಂತಲೂ ಹೈಯಸ್ಟ್ ಗೇರ್‌ನಲ್ಲೇ ಡ್ರೈವಿಂಗ್ ಮಾಡಬೇಕು.
ವಾಹವನ್ನು ನಿಯಮಿತವಾಗಿ ಸರ್ವೀಸಿಂಗ್ ಮಾಡಿಸಬೇಕು.ಬ್ರೇಕ್ಸ್, ಆಕ್ಸಿಲೇಟರನ್ನು ಹಾರ್ಡ್ ಆಗಿ ಬಳಸಬಾರದು.ಟೈರ್ಪ್ರೆಷರ್ ಪರೀಕ್ಷಿಸುತ್ತಿರಬೇಕು.ವೇಗ ಹೆಚ್ಚಿಸುತ್ತಾ, ಕಡಿಮೆ ಮಾಡದೆ ಒಂದೇ ಸ್ಪೀಡ್‌ನಲ್ಲಿ ವಾಹನವನ್ನು ಓಡಿಸಬೇಕು.ಟ್ರಾಫಿಕ್ ಕಡಿಮೆ ಇರುವ ಸಮಯದಲ್ಲಿ ಪ್ರಯಾಣಿಸುವುದು ಉತ್ತಮ.ಪೆಟ್ರೋಲ್ ಲೀಕೇಜ್ ಸಮಸ್ಯೆಗಳಿದ್ದರೆ ರಿಪೇರಿ ಮಾಡಿಸಬೇಕು.ಕಾರ್ ಪೂಲಿಂಗ್, ಬೈಕ್ ಪೂಲಿಂಗ್ ಸೇವೆಗಳನ್ನು ಬಳಸಿಕೊಳ್ಳಬೇಕು.ಕಿಲೋ ಮೀಟರ್ ದೂರ ಹೋಗಬೇಕು ಎಂದರೆ ವಾಹನಕ್ಕಿಂತ ನಡೆದುಕೊಂಡು ಹೋಗುವುದೇ ಉತ್ತಮ.ನಿಮ್ಮ ಸ್ನೇಹಿತರು ವಾಹನ ತೆಗೆದುಕೊಂಡು ಹೋದರೆ ಪೆಟ್ರೋಲ್ ಹಾಕಿಸಿ ಎಂದು ಯಾವುದೇ ಅಳುಕಿಲ್ಲದೆ ಹೇಳಬೇಕು.