ನವರತ್ನ ಉಂಗುರ ಧರಿಸಿದರೆ ಏನಾಗುತ್ತದೆ ಗೊತ್ತಾ?

Written by Anand raj

Published on:

ನವರತ್ನ ಉಂಗುರ ಗಳನ್ನು ಧಾರಣೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.ನವರತ್ನ ಉಂಗುರ ಧಾರಣೆ ಮಾಡುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಿ ಕೊಳ್ಳಬಹುದಾಗಿದೆ.ನಮ್ಮ ಭಾರತದ ಆಯುರ್ವೇದ ಶಾಸ್ತ್ರ ,ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಆರೋಗ್ಯ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಿಕೊಳ್ಳಬಹುದಾಗಿದೆ.ಇನ್ನು ಅಸಲಿ ನವರತ್ನ ಉಂಗುರ ಗಳು ಸಿಕ್ಕರೆ ಧರಿಸಿ ,ಒಂದುವೇಳೆ ಅಸಲಿ ನವರತ್ನ ಸಿಗದಿದ್ದರೆ ಈ ರೀತಿಯಾಗಿ ಮಾಡಿ.ನವರತ್ನಗಳನ್ನು ನಿಮಗೆ ಆಗಿ ಬರುವ ಬಣ್ಣ ಹರಳನ್ನು ಅಥವಾ ಬೇರೆ ವಸ್ತುಗಳನ್ನಾಗಲಿ ಅಥವಾ ಬಟ್ಟೆ ಗಳನ್ನಾಗಲಿ ಧಾರಣೆ ಮಾಡುವುದರಿಂದ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನವರತ್ನಗಳನ್ನು ನಿಮಗೆ ಆಗಿ ಬರುವ ಬಣ್ಣ ಹರಳನ್ನು ಅಥವಾ ಬೇರೆ ವಸ್ತುಗಳನ್ನಾಗಲಿ ಅಥವಾ ಬಟ್ಟೆ ಗಳನ್ನಾಗಲಿ ಧಾರಣೆ ಮಾಡುವುದರಿಂದ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ನಮ್ಮ ದೇಹದಲ್ಲಿ 6 ಚಕ್ರಗಳಿರುತ್ತವೆ.ಆ 6 ಚಕ್ರಗಳು ನಮ್ಮ ದೇಹವನ್ನು ನಿಯಂತ್ರಿಸುತ್ತವೆ .ಅವು ಯಾವುವು ಮತ್ತು ಅವು ಯಾವ ದೇಹದ ಭಾಗಗಳನ್ನು ಪ್ರತಿನಿಧಿಸುತ್ತವೆ ಎಂದು ನೋಡುವುದಾದರೆ ಮೂಲಾಧಾರ ಚಕ್ರಮಲಬದ್ಧತೆ, ಬೇಧಿ, ಮೂಲವ್ಯಾಧಿ, ಪದೇ ಪದೆ ಮೂತ್ರ ವಿಸರ್ಜನೆ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲುಗಳು, ನಪುಂಸಕತ್ವ ಮತ್ತು ಸೊಂಟವನ್ನು ಪ್ರತಿನಿಧಿಸುತ್ತದೆ.ಸ್ವಾಧಿಷ್ಠಾನ ಚಕ್ರ ಋತುಸ್ರಾವದಲ್ಲಿ ಏರುಪೇರು, ಋತುಚಕ್ರದ ಸಮಸ್ಯೆಗಳು, ಗರ್ಭಾಶಯದ ತೊಂದರೆಗಳು, ಇರಿಟೆಬಲ್ ಬಾವೆಲ್ ಸಿಂಡ್ರೋಮ್, ಎಂಡೋಮೆಟ್ರಿಯಾಸಿಸ್, ವೃಷಣವನ್ನು ಪ್ರತಿನಿಧಿಸುತ್ತದೆ.ಮಣಿಪೂರ ಹೊಟ್ಟೆ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದವುಗಳನ್ನು ಪ್ರತಿನಿಧಿಸುತ್ತದೆ.

ಹೃದಯ ಚಕ್ರ ಈ ಚಕ್ರವು ನಮ್ಮ ಭಾವನಾತ್ಮಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಪ್ರತಿನಿಧಿಸುತ್ತದೆ.ವಿಶುದ್ಧ ಚಕ್ರಈ ಚಕ್ರವು ಅಸ್ತಮಾ, ಕಿವುಡು,ಗಂಟಲು ನೋವು, ಬಾಯಿಯ ಅಲ್ಸರ್ ಸಮಸ್ಯೆಗಳನ್ನು ಪ್ರತಿನಿಧಿಸುತ್ತದೆ.ಆಜ್ಞಾ ಚಕ್ರ ಒತ್ತಡ, ತಲೆನೋವು, ಮೈಗ್ರೇನ್, ದೃಷ್ಟಿ ಸಮಸ್ಯೆಗಳು, ಸೈನಸ್ ಮುಂತಾದ ಸಮಸ್ಯೆಗಳನ್ನು ಪ್ರತಿನಿಧಿಸುತ್ತದೆ.ಮತ್ತು ಸಹಸ್ರಾರ ಚಕ್ರ ಖಿನ್ನತೆ, ಸ್ಕಿಝೋಫ್ರೆನಿಯಾ, ಅಪಸ್ಮಾರ,ಮನೋರೋಗಗಳು, ತಲೆ ಸುತ್ತುವಿಕೆಯ ಸಮಸ್ಯೆಗಳನ್ನು ಪ್ರತಿನಿಧಿಸುತ್ತದೆ.ಇನ್ನು ಈ ಚಕ್ರಗಳಿಗೆ ಒಂದೊಂದು ಬಣ್ಣಗಳನ್ನು ಹೇಳಲಾಗಿದೆ.ಆ ಬಣ್ಣದ ಹರಳುಗಳನ್ನು ಅಥವಾ ವಸ್ತುಗಳನ್ನು ಅಥವಾ ಬಟ್ಟೆಗಳ ಧಾರಣೆ ಮಾಡುವುದರಿಂದ ಅವುಗಳಿಗೆ ಸಂಬಂಧ ಪಟ್ಟ ಕಾಯಿಲೆಗಳು ಶಮನಗೊಳ್ಳುತ್ತವೆ.

 • ಮೂಲಾಧಾರ ಚಕ್ರ :ಕೆಂಪು ಬಣ್ಣ
 • ಸ್ವಾಧಿಷ್ಠಾನ ಚಕ್ರ:ಆರೆಂಜ್(ಖಾವಿ ಬಣ್ಣ )
 • ಮಣಿಪುರ ಚಕ್ರ :ಹಳದಿ ಬಣ್ಣ ಅಥವಾ ಗೋಮೇಧ
 • ಹೃದಯ ಚಕ್ರ:ಹಸಿರು ಬಣ್ಣ
 • ವಿಶುದ್ಧ ಚಕ್ರ:ನೀಲಿ ಬಣ್ಣ
 • ಆಜ್ಞಾ ಚಕ್ರ:ನೇರಳೆ ಬಣ್ಣ
 • ಸಹಸ್ರಾರ ಚಕ್ರ:ಬಿಳಿ ಬಣ್ಣ .

ಯಾವ ಸಮಸ್ಯೆಗೆ ಯಾವ ಬಣ್ಣದ ಹರಳನ್ನು ಧಾರಣೆ ಮಾಡಬೇಕು ಎಂದು ನೋಡುವುದಾದರೆ

 • ಮೂಲಾಧಾರ ಚಕ್ರ:ಗುದದ್ವಾರಕ್ಕೆ ಸಂಬಂಧ ಪಟ್ಟಂತಹ ಕಾಯಿಗಳು ಬರಬಾರದೆಂದರೆ ಕೆಂಪು ಬಣ್ಣದ ಹರಳನ್ನು ಧರಿಸಬೇಕು.
 • ಸ್ವಾಧಿಷ್ಠಾನ ಚಕ್ರ:ಜನನೇಂದ್ರಿಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಬರಬಾರದೆಂದರೆ ಆರೆಂಜ್ (ಖಾವಿ) ಬಣ್ಣದ ಹರಳನ್ನು ಧರಿಸಬೇಕು.
 • ಮಣಿಪೂರ ಚಕ್ರ:ಹೊಟ್ಟೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರಬಾರದೆಂದರೆ ಹಳದಿ ಅಥವಾ ಗೋಮೇಧಾ ಬಣ್ಣದ ಹರಳನ್ನು ಧರಿಸಬೇಕು.
 • ಹೃದಯ ಚಕ್ರ;ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬರಬಾರದೆಂದರೆ ಹಸಿರು ಬಣ್ಣದ ಹರಳನ್ನು ಧರಿಸಬೇಕು.
 • ವಿಶುದ್ಧ ಚಕ್ರ;ಗಂಟಲಿಗೆ ಸಂಬಂಧಪಟ್ಟ ಯಾವುದೇ ರೀತಿಯ ಕಾಯಿಲೆಗಳು ಬರಬಾರದೆಂದರೆ ನೀಲಿ ಬಣ್ಣದ ಹರಳನ್ನು ಧರಿಸಬೇಕು.
 • ಆಜ್ಞಾ ಚಕ್ರ:ತಲೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಮತ್ತು ತೊಂದರೆಗಳು ಆಗಬಾರದೆಂದರೆ ನೇರಳೆ ಬಣ್ಣದ ಹರಳನ್ನು ಧರಿಸಬೇಕು.
 • ಸಹಸ್ರಾರ ಚಕ್ರ:ಆಧ್ಯಾತ್ಮ ,ಮನೋ ರೋಗಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳು ಬರಬಾರದೆಂದರೆ ಬಿಳಿಯ ಬಣ್ಣದ ಹರಳನ್ನು ಧರಿಸಬೇಕು ಅಥವಾ ವಜ್ರವನ್ನು ಧರಿಸಬೇಕು.

ಮೇಲೆ ತಿಳಿಸಿರುವ ಚಕ್ರಗಳ ಆಧಾರದ ಮೇಲೆ ಆಯಾ ಬಣ್ಣದ ಹರಳು ಅಥವಾ ವಸ್ತು ಅಥವಾ ಬಟ್ಟೆಯನ್ನು ಬಳಸಿಕೊಂಡು ಆರೋಗ್ಯವಾಗಿರಬಹುದಾಗಿದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment