ಮನೆಯಲ್ಲಿ ಕಸದಬುಟ್ಟಿ ಈ ಜಾಗದಲ್ಲಿ ಇಟ್ಟರೆ ನಿಮಗೆ ಕಷ್ಟಗಳು ತಪ್ಪುವುದಿಲ್ಲ ತಪ್ಪದೇ ತಿಳಿದುಕೊಳ್ಳಿ!

Written by Anand raj

Published on:

ಸ್ನೇಹಿತರೆ ವಾಸ್ತು ಎಂದರೆ ನಾವು ವಾಸ ಮಾಡುವ ಮನೆ ಹಾಗೇ ಶಾಸ್ತ್ರ ಎಂದರೆ ನಮ್ಮನ್ನು ರಕ್ಷಿಸುವುದು ಎಂದು ಅರ್ಥ ಹೀಗಾಗಿ ಪ್ರತಿಯೊಂದು ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನೋಡಿ ನಿರ್ಮಿಸಲು ಪ್ರಯತ್ನವನ್ನು ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಖಂಡಿತವಾಗಿಯೂ ಈ ಕೆಲವು ಶಾಸ್ತ್ರಗಳನ್ನ ತಪ್ಪದೇ ಪಾಲನೆ ಮಾಡುತ್ತಾರೆ.ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತು ಯಾವ ಜಾಗ ಎಲ್ಲಿ ಇರಬೇಕು ಅಲ್ಲಿ ಇದ್ದರೆ ಮಾತ್ರ ಮನೆಯಲ್ಲಿ ತುಂಬಾ ಸಂತೋಷ. ಇಲ್ಲದಿದ್ದರೆ ತೊಂದರೆಗಳು, ಕಷ್ಟಗಳು ತಪ್ಪಿದಲ್ಲ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಹೀಗೆ ವಾಸ್ತು ಶಾಸ್ತ್ರಜ್ಞರ ಪ್ರಕಾರ ಕೆಲವು ನಿಯಮಗಳನ್ನು ಪದ್ಧತಿಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ನಾವುಗಳು ಕೆಲವೊಂದು ವಿಷಯಗಳಲ್ಲಿ ಮಾತ್ರ ನಿರ್ಲಕ್ಷ್ಯವನ್ನು ತೋರುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುಖ್ಯವಾಗಿ ಕಸ ಪೊರಕೆ ಬಗ್ಗೆ ನಾವು ಬಹಳಷ್ಟು ಆಲೋಚನೆ ಮಾಡುತ್ತೇವೆ. ಅದನ್ನು ಸರಿಯಾದ ಸ್ಥಾನದಲ್ಲಿ ಇಡುತ್ತೇವೆ. ಆದರೆ ಕಸದ ಬುಟ್ಟಿ ಬಗ್ಗೆ ಯಾವಾಗಲೂ ಆಲೋಚನೆ ಮಾಡುವುದಿಲ್ಲ ಅದು ಯಾವ ಸ್ಥಾನದಲ್ಲಿ ಇಟ್ಟರೆ ಒಳ್ಳೆಯದು. ಹಾಗೆ ಇಡುವುದರಿಂದ ಏನೆಲ್ಲಾ ಲಾಭ ಆಗುತ್ತದೆ, ಕಸದ ಬುಟ್ಟಿ ಯಾಕೆ ಹಾಗೆ ಇಡಬಾರದು ಎನ್ನುವುದು ಯಾರಿಗೂ ಗೊತ್ತಿಲ್ಲ ಅಂದರು ತಪ್ಪುವಾಗುದಿಲ್ಲ.ಕಸದ ಬುಟ್ಟಿ ಇಡುವ ಸ್ಥಾನದಿಂದ ಮನೆಯಲ್ಲಿ ಸಾಕಷ್ಟು ಅನಿಷ್ಟಗಳು ಉಂಟಾಗುತ್ತದೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವುದು ಕೂಡ ಉಂಟಾಗುತ್ತದೆ.

ಇದು ಯಾಕೆ ಜರುಗುತ್ತದೆ ಎನ್ನುವುದು ಕೂಡ ನಿಮಗೆ ಗೊತ್ತಾಗುವುದಿಲ್ಲ. ಹಾಗೇ ಮನೆಯಲ್ಲಿ ಕೆಲವೊಂದು ವಿಷಯಗಳು ಜರುಗುತ್ತಲೇ ಹೋಗುತ್ತದೆ. ಅದರಿಂದ ಮನೆಯಲ್ಲಿ ಇರುವಂತಹ ಕಸದ ಬುಟ್ಟಿಯ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಬಹಳಷ್ಟು ಜನ ನೈರುತ್ಯ ಕಡೆ ಕಸವನ್ನು ಗುಡಿಸಿ. ನೈರುತ್ಯ ಮೂಲೆಯಲ್ಲಿ ಕಸದ ಕುಪ್ಪೆ ಮಾಡಿ ತೆಗೆಯುತ್ತ ಇರುತ್ತಾರೆ. ಹಾಗೆ ಮಾಡುವುದರಿಂದ ಆ ಮನೆಯಲ್ಲಿ ಸಿರಿ, ಸಂಪತ್ತು ಸದಾಕಾಲ ಹರಿದು ಹೋಗುತ್ತದೆ. ಅಂದರೆ ಸಿರಿ ಸಂಪತ್ತು ನಿಲ್ಲುವುದಿಲ್ಲ.

ಇನ್ನು ಈಶಾನ್ಯದ ಕಡೆಗೆ ಕಸದ ಬುಟ್ಟಿ ಇಡಬಾರದು. ಹಾಗೇ ಇಡುವುದರಿಂದ ಸಿರಿ ಸಂಪತ್ತು ಹಾನಿಯಾಗುತ್ತದೆ.ಇನ್ನು ಈ ಕಸದ ಬುಟ್ಟಿಗಳನ್ನ ಮನೆಯ ಪ್ರವೇಶ ದ್ವಾರದ ಬಳಿ, ಪೂಜಾ ಮಂದಿರದ ಬಳಿ, ಅಥವಾ ಮಲಗುವ ಕೋಣೆಯ ಬಳಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಅನಾರೋಗ್ಯ ಸಮಸ್ಯೆ, ಹಣದ ಸಮಸ್ಯೆ ಉಂಟಾಗುತ್ತದೆ. ಅದರಿಂದ ಮನೆಯ ವಾತಾವರಣ ಆದಷ್ಟು ಶುಭ್ರವಾಗಿ ಇಡುವುದು ಒಳ್ಳೆಯದು.ಕಸದ ಬುಟ್ಟಿ ಕೂಡ ಯಾವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಅನ್ನೋದು ತಪ್ಪದೇ ತಿಳಿದುಕೊಳ್ಳಿ. ಇನ್ನು ಯಾವುದೇ ಕಾರಣಕ್ಕೂ ಮನೆ ಈಶಾನ್ಯ ಭಾಗದಲ್ಲಿ ಮಾತ್ರ ಈ ಕಸದ ಬುಟ್ಟಿಗಳನ್ನ ಇಡಬೇಡಿ ಎಂದು ಹೇಳುತ್ತಾರೆ ವಾಸ್ತುಕಾರರು.

ವಾಸ್ತು ಶಾಸ್ತ್ರದ ವಿರುದ್ಧ ಕೆಲಸವಾದರೆ ಅವು ಆರ್ಥಿಕ ಸಮಸ್ಯೆಗಳು ಇನ್ನು ಇತರರ ಸಮಸ್ಯೆಗೆ ಒಳಗುತ್ತಾರೆ. ಈಶ್ವರನ ಸ್ಥಾನವಾದ ಈ ಈಶಾನ್ಯ ಮೂಲವನ್ನು ನಿರ್ಲಕ್ಷ್ಯ ಮಾಡಬಾರದು. ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಈಶಾನ್ಯ ಭಾಗದಲ್ಲಿ ಇಂತಹ ಕೆಲಸವನ್ನು ಮಾಡಬಾರದು.ಹಾಗೆಯೇ ಈಶಾನ್ಯ ಭಾಗದಲ್ಲಿ ಅಡಿಗೆ ಕೂಡ ಮಾಡಬಾರದು ಏಕೆಂದರೆ ಎಷ್ಟೇ ದುಡ್ಡು ಬಂದರು ಆವಿಯಾಗುತ್ತದೆ. ಮನೆಯಲ್ಲಿ ಜಗಳ ಹೀಗೆ ಜರುಗುತ್ತದೆ. ಆಗ್ನೇಯ ಭಾಗದಲ್ಲಿ ಅಡುಗೆ ಮಾಡಬೇಕು.ಹೀಗೆ ಕೆಲವು ಎಚ್ಚರಿಕೆಯನ್ನು ತೆಗೆದುಕೊಂಡು ನಾವು ನಮ್ಮ ಮನೆಯನ್ನು ಅಲಂಕರಿಸಿ, ಸ್ವಚ್ಛತೆಯಿಂದ ಇದ್ದರೆ ಸಿರಿ ಸಂಪತ್ತು ಉಂಟಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment