ಸ್ನಾನ ಮಾಡುವಾಗ ಮರೆತೂ ಕೂಡ ಈ ತಪ್ಪನ್ನು ಮಾಡಬೇಡಿ ಕಷ್ಟಗಳು ಬಿಡೊದಿಲ್ಲ!

Written by Anand raj

Published on:

ಸ್ನಾನ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆ ತಪ್ಪುಗಳು ಯಾವುವೆಂದು ಈ ಲೇಖನದ ಮೂಲಕ ತಿಳಿಯೋಣ.ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವಾಗ ಹಲವು ನಿಯಮಗಳನ್ನು ಪಾಲಿಸಬೇಕು. ಆದರೆ ಆಧುನಿಕ ಕಾಲದಲ್ಲಿ ಹಲವು ಬದಲಾವಣೆಗಳಾಗಿವೆ. ಪೂರ್ಣ ನಗ್ನನಾಗಿ ಸ್ನಾನ ಮಾಡಬಾರದು ಎಂದು ಪದ್ಮ ಪುರಾಣದಲ್ಲಿದೆ, ಹೀಗೆ ಮಾಡುವುದರಿಂದ ಮನುಷ್ಯ ಪಾಪದ ಭಾಗಿಯಾಗುತ್ತಾನೆ. ಇದಕ್ಕೆ ಸಂಬಂಧಿಸಿ ಪದ್ಮಪುರಾಣದಲ್ಲಿ ಒಂದು ಕಥೆಯಿದೆ. ಒಮ್ಮೆ ಗೋಪಿಯರು ಸ್ನಾನ ಮಾಡಲು ನದಿಗೆ ಇಳಿದಿರುತ್ತಾರೆ, ಕೃಷ್ಣನು ಅವರ ಬಟ್ಟೆಯನ್ನು ಕದಿಯುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಗೋಪಿಯರು ತಮ್ಮ ವಸ್ತ್ರವನ್ನು ಹುಡುಕಲು ಶುರು ಮಾಡುತ್ತಾರೆ ಆದರೆ ಅವರಿಗೆ ಸಿಗಲಿಲ್ಲ ಆಗ ಕೃಷ್ಣ ವಸ್ತ್ರಗಳು ಗಿಡದಲ್ಲಿ ಇವೆ ಬಂದು ತೆಗೆದುಕೊಳ್ಳಿ ಎನ್ನುತ್ತಾನೆ, ಆದರೆ ವಸ್ತ್ರಗಳಿಲ್ಲದೆ ಗೋಪಿ ಸ್ತ್ರೀಯರು ಹೇಗೆ ಹೊರಗೆ ಬರಲು ಸಾಧ್ಯ ಆಗ ಕೃಷ್ಣ ನಾನು ಎಲ್ಲಾಕಡೆ ಇರುತ್ತೇನೆ ಆಕಾಶದಲ್ಲಿ ಹಾರುವ ಪಕ್ಷಿ, ನೆಲದ ಮೇಲೆ ಓಡಾಡುವ ಜೀವಿಗಳಲ್ಲಿ ಅಥವಾ ನೀರಿನಲ್ಲಿರುವ ಜೀವಿಗಳಲ್ಲಿ ಸಹ ಇರುವೆ, ಜಲದಲ್ಲಿ ನಿರ್ವಸ್ತ್ರವಾಗಿ ಇಳಿದರೆ ಜಲರೂಪದ ವರುಣನು ನೋಡುವನು ಹೀಗಾಗಿ ನಿರ್ವಸ್ತ್ರವಾಗಿ ಸ್ನಾನ ಮಾಡಬಾರದು.

ಗರುಡ ಪುರಾಣದ ಪ್ರಕಾರ ನೀವು ಸ್ನಾನ ಮಾಡುತ್ತಿರುವಾಗ ನಿಮ್ಮ ಸುತ್ತ ಮುತ್ತ ರಕ್ಷಣೆ ರೂಪದಲ್ಲಿದ್ದು ನಿಮ್ಮ ವಸ್ತ್ರದಿಂದ ಬೀಳುವ ಜಲವನ್ನು ಸ್ವೀಕರಿಸುತ್ತಾರೆ ಇದರಿಂದ ಅವರಿಗೆ ತೃಪ್ತಿಯಾಗುತ್ತದೆ. ನಿರ್ವಸ್ತ್ರವಾಗಿ ಸ್ನಾನ ಮಾಡುವುದರಿಂದ ಅವರು ಅತೃಪ್ತರಾಗಿ ಸಿಟ್ಟು ಮಾಡಿಕೊಳ್ಳುತ್ತಾರೆ ಇದರಿಂದ ವ್ಯಕ್ತಿಯ ಧನ, ಸುಖ ನಷ್ಟವಾಗುತ್ತದೆ, ಅಲ್ಲದೇ ಪಿತೃ ದೋಷವು ಬರುತ್ತದೆ. ಸ್ನಾನ ಮಾಡಿದ ನಂತರ ಶೌಚಾಲಯ ಕ್ಲೀನ್ ಮಾಡದೆ ಹಾಗೆ ಬಿಡಬಾರದು.

ಕೆಲವರು ಸ್ನಾನ ಮಾಡಿದ ನಂತರ ಶೌಚಾಲಯದಲ್ಲಿ ಕೆಟ್ಟ ನೀರನ್ನು ಬಿಟ್ಟು ಬಿಡುತ್ತಾರೆ ಅಥವಾ ನೀರನ್ನು ಹಾಳು ಮಾಡುತ್ತಾರೆ. ಇದರಿಂದ ವರುಣನು ಸಿಟ್ಟಾಗುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ಹವ್ಯಾಸವು ದುರ್ಭಾಗ್ಯವನ್ನು ತರುತ್ತದೆ. ಯಾರು ಶೌಚಾಲಯ ಕ್ಲೀನ್ ಮಾಡದೆ ಇರುತ್ತಾರೋ ಅವರಿಗೆ ಚಂದ್ರದೋಷದ ಜೊತೆಗೆ ರಾಹು, ಕೇತುವಿನ ದೋಷವು ಬರುತ್ತದೆ. ಇದರಿಂದ ಈ ನಿಯಮಗಳನ್ನು ತಪ್ಪದೇ ಎಲ್ಲರೂ ಪಾಲಿಸಿ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment