ಮನೆಯಲ್ಲಿ ಬೀರುವ ಮೇಲೆ ಈ ಎರಡು ಇಟ್ಟರೆ ಆ ಮನೆಯಲ್ಲಿ ದುಡ್ಡೇ ದುಡ್ಡು.ಯಾವಾಗಲ್ಲೂ ಹಣದ ಸಮಸ್ಯೆ ಕಾಡುವುದಿಲ್ಲ !

Written by Anand raj

Published on:

ಪ್ರತಿಯೊಬ್ಬರ ಮನೆಯಲ್ಲೂ ಇರುವಂತಹ ಸಾಮಾನ್ಯ ವಸ್ತು ಅಂದರೆ ಅಲ್ಮಾರಿ ಅಥವಾ ಬೀರು. ಹೌದು ಇದನ್ನ ನಾವು ಅತಿ ಅಮೂಲ್ಯವಾದ ವಸ್ತುಗಳನ್ನ ಭದ್ರ ಪಡಿಸಲು ಉಪಯೋಗಿಸುತ್ತೆವೆ. ಮುಖ್ಯವಾಗಿ ಧನ ಕನಕ ವಸ್ತುಗಳನ್ನ, ಕಾಗದ ಪತ್ರಗಳನ್ನ ಅದರಲ್ಲಿ ಇಟ್ಟು ಜೋಪಾನ ಮಾಡಿಕೊಳ್ಳುತ್ತೆವೆ. ಇನ್ನು ಪ್ರತಿಯೊಬ್ಬರ ಮನೆಯಲ್ಲಿ ಬೀರು ಇದ್ದೇ ಇರುತ್ತದೆ. ಆದರೆ ಅಲ್ಮಾರಿ ಯಾವ ಸ್ಥಳದಲ್ಲಿ ಇಟ್ಟೀದಿವಿ ಎಂಬುದು ಮುಖ್ಯವಾಗುತ್ತದೆ.ಇನ್ನು ಸಂಪತ್ತನ್ನ ಭದ್ರ ಪಡಿಸುವ ಅಲ್ಮಾರಿ ಶ್ರೀ ಮಹಾಲಕ್ಷ್ಮಿ ಅನುಗ್ರಹದಿಂದ ಕೊಂಡಿರಬೇಕಾಗಿರುತ್ತದೆ. ಇನ್ನು ವಾಸ್ತು ಪ್ರಕಾರ ಈ ಅಲ್ಮಾರಿ ಯನ್ನ ನೈರುತ್ಯ ಮೂಲೆಯಲ್ಲಿ ಇಟ್ಟರೆ ತುಂಬಾ ಅದೃಷ್ಟ ಕೂಡಿ ಬಂದು ದಿನೇ ದಿನೇ ಧನ ಸಂಪತ್ತು ವೃದ್ಧಿ ಆಗುತ್ತದೆ. ಸಂಪೂರ್ಣ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಓದಿಗೆ ಬರುತ್ತದೆ ಎಂದು ಹೇಳುವುದುಂಟು. ಇದು ನಿಜವು ಹೌದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಸಾಮಾನ್ಯವಾಗಿ ಅಲ್ಮಾರಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಆ ಅಲ್ಮಾರಿಯನ್ನು ಹೇಗೆ ಇಟ್ಟುಕೊಂಡಿತ್ತಾರೆ ಅನ್ನೋದು ಮುಖ್ಯವಾಗುತ್ತದೆ.ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯನ್ನು ಸುಚ್ಛಿ ಶುಭ್ರವಾಗಿ ಇಟ್ಟುಕೊಂಡಿರುತ್ತಾರೆ. ಅಂತೆಯೇ ಅಲ್ಮಾರಿಯನ್ನು ಕೂಡ ಮುಖ್ಯವಾಗಿ ನಮಗೆ ಸಂಪತ್ತು ವೃದ್ಧಿ ಆಗಬೇಕೆಂದರೆ ಬೀರು ಸುಚ್ಛಿಯಾಗಿರಬೇಕು. ಅದರಿಂದ ಕೆಟ್ಟ ವಾಸನೆ ಬರಬಾರದು. ಅಂದರೆ ಹಳೆಯ ಬಟ್ಟೆಯ ವಾಸನೆ, ಇನ್ನಿತರ ದುರ್ಗಂಧದ ವಾಸನೆಗಳು ಅಲ್ಮಾರಿಯಿಂದ ಬರಬಾರದು ಹೀಗೆ ಬಂದರೆ ಅಲ್ಲಿ ಶ್ರೀಮಾನ್ ಮಹಾಲಕ್ಷ್ಮಿ ಒಂದು ಕ್ಷಣವು ಇರುವುದಿಲ್ಲ.

ಇನ್ನು ಸಾಮಾನ್ಯವಾಗಿ ಮನೆ ಎಂದ ಮೇಲೆ ಹುಳ ಕುಟ್ಟಿ ಇದ್ದೇ ಇರುತ್ತದೆ. ಇರುವೆ ಜಿರಲೆ ಇತ್ಯಾದಿಗಳು ಅಲ್ಮಾರಿಯಲ್ಲಿ ಇರಬಾರದು ನಾವು ಹೇಳುವ ಉದ್ದೇಶ ಏನಾಪ್ಪ ಎಂದರೆ ಅಲ್ಮಾರಿ ಶುದ್ಧ ಇರಬೇಕು. ಆಗಲೇ ಅಲ್ಲಿ ಮಹಾಲಕ್ಷ್ಮಿ ವಾಸ ಸ್ಥಾನ ಆಗಿರುತ್ತದೆ. ನಿಮ್ಮ ಸಂಪತ್ತು, ನಿಮ್ಮ ಗಳಿಕೆ, ನಿಮ್ಮ ಸಂಪಾದನೆ ದಿನೇ ದಿನೇ ಹೆಚ್ಚುತ್ತದೆ.ಇನ್ನು ಅಲ್ಮಾರಿ ಎಂದ ಮೇಲೆ ಪ್ರತಿಯೊಬ್ಬರೂ ಏನೋ ಒಂದು ಸ್ಟಿಕ್ರ್ಸ್ ಹೆಚ್ಚಿರುತ್ತಾರೆ. ಸ್ಟಿಕ್ರ್ಸ್ ಹಚ್ಚೋ ಬದಲು ಸ್ವಸ್ತಿಕ್ ಚಿನ್ಹೆಯನ್ನು ಬರಬೇಕು. ಅದು ಕೂಡ ಅಲ್ಮಾರಿಯ ಮೇಲ್ ಭಾಗದಲ್ಲಿ. ಇನ್ನು ಸ್ವಸ್ತಿಕ್ ಚಿನ್ಹೆಯಿಂದ ಶುಭ ಲಾಭ ಉಂಟಾಗುತ್ತದೆ. ಆ ಚಿನ್ಹೆ ಯಲ್ಲಿ ಆ ಶಕ್ತಿ ಇದೆ.

ಇನ್ನು ಒಂದು ವೇಳೆ ನೀವೇನಾದರೂ ಅಲ್ಮಾರಿಗೆ ಬೇರೆ ಭಗವಂತನ ಚಿತ್ರವನ್ನು ಹಂಚಿದ್ದರೆ ಅದರಲ್ಲೂ ಮುಖ್ಯವಾಗಿ ಲಕ್ಷ್ಮೀದೇವಿಯ ಚಿತ್ರವಾಗಿದ್ದರೆ ಕೇವಲ ಲಕ್ಷ್ಮಿ ಚಿತ್ರ ಹಚ್ಚಬೇಡಿ, ಗಜ ಲಕ್ಷ್ಮಿಯ ಚಿತ್ರವನ್ನು ಹಚ್ಚಿ. ಹೌದು ಅಂದರೆ ಅಕ್ಕ ಪಕ್ಕದಲ್ಲಿ ಗಜ ಗಳು ಮಹಾಲಕ್ಷ್ಮಿಗೆ ಪೂಜಿಸುವಂತಹ ಗಜಗಳ ಜೊತೆಗೆ ಇರುವ ಶ್ರೀ ಮಹಾಲಕ್ಷ್ಮಿಯನ್ನು ಹಚ್ಚಬೇಕು. ಇದರಿಂದ ನೀವು ತಂದ ಸಂಪಾದನೆ ದಿನೇ ದಿನೇ ಹೆಚ್ಚಾಗುತ್ತದೆ. ಖರ್ಚು ಕಡಿಮೆಯಾಗುತ್ತದೆ. ನೀವು ನಿಮ್ಮ ಅಲ್ಮಾರಿಯನ್ನು ನೈಋತ್ಯಕ್ಕೆ ಇಡೀ ಹಾಗೂ ಅದನ್ನ ತೆರೆಯುವಾಗ ಅದರ ಬಾಗಿಲು ಉತ್ತರಕ್ಕೆ ಬರಬೇಕು. ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಿಮ್ಮ ಮನೆಯ ಅಲ್ಮಾರಿ ಯಾವ ದಿಕ್ಕಿನಲ್ಲಿ ಇದೆ ಎಂದು. ಧನ್ಯವಾದ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment