ನಿಮ್ಮ ಮನೆಯ ಮುಂದೆ ಮನೆಯ ಪಕ್ಕ ಗುಪ್ತ ನಿಧಿಗಳು ಇದೆ ಅಂತ ಹೇಳುವ ಈ ನಾಲ್ಕು ಸಂಕೇತಗಳು ಇವೆ!

Written by Anand raj

Published on:

ಗುಪ್ತ ನಿಧಿಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಸುಲಭವಾಗಿ ಸಿಗುವುದಾದರೆ ಪ್ರತಿಯೊಬ್ಬರು ಕೋಟ್ಯಾಧಿಪತಿಗಳು ಆಗಿಬಿಡುತ್ತಾರೆ. ಆದರೆ ಪೂರ್ವಕಾಲದಲ್ಲಿ ಶತ್ರುರಾಜ್ಯದವರು ದಂಡಯಾತ್ರೆಗೆ ಬರುತ್ತಿದ್ದಾರೆ ಎಂದು ಗೊತ್ತಾದರೆ, ಬಂಗಾರಗಳನ್ನು, ಅವರ ರತ್ನಗಳನ್ನು, ಗುಪ್ತ ಪ್ರದೇಶಗಳಲ್ಲಿ ಅಂದರೆ ಬಾವಿಗಳಲ್ಲಿ, ಅರಣ್ಯಗಳಲ್ಲಿ, ದೇವಾಲಯಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಬಂಗಾರವನ್ನು ಮುಚ್ಚಿಡುತ್ತಾ ಇದ್ದರು. ಪರಿಸ್ಥಿತಿಗಳು ಬದಲಾದ ನಂತರ ಬಂಗಾರವನ್ನು ತರುತ್ತಿದ್ದರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಇಲ್ಲ ಅಂದರೆ ನಿಧಿಗಳು ಅಲ್ಲೇ ಉಳಿದು ಬಿಡುತ್ತಿದ್ದವು. ಅದೃಷ್ಟ ಇದ್ದವರಿಗೆ ನಿಧಿಗಳು ಸಿಗುತ್ತಿದ್ದವು. ಈ ರೀತಿ ಗುಪ್ತ ನಿಧಿಗಳು ಆಗಾಗ ಸಿಗುತ್ತಿರುತ್ತದೆ. ಆದರೆ ನಮ್ಮ ದೇಶದಲ್ಲಿ, ಈ ಗುಪ್ತ ನಿಧಿಗಳ ಸ್ಥಾವರಗಳು ತುಂಬಾನೇ ಇದೆ. ನಮ್ಮಲ್ಲಿ ತುಂಬಾ ಜನರು ಇದರ ಮೇಲೆ ಹಲವಾರು ಪರಿಶೋಧನೆಗಳನ್ನು ಸಹ ಮಾಡುತ್ತಿದ್ದಾರೆ. ತುಂಬಾ ಜನರು ಇದಕ್ಕೋಸ್ಕರ ಮನೆಗಳನ್ನು ಮಾರಾಟ ಮಾಡಿಕೊಂಡಿರುವ ಅಂತಹ ಸನ್ನಿವೇಶಗಳು ಇವೆ. ಕೊನೆಗೆ ಏನು ಸಿಗದೆ ಹುಚ್ಚರು ಆಗಿರುವ ಪರಿಸ್ಥಿತಿಗಳು ತುಂಬಾನೆ ಇವೆ. ಆದರೆ ಕೆಲವರು ಹೇಳುತ್ತಾರೆ ನಿಧಿ ಇರುವ ಜಾಗದಲ್ಲಿ ಇಂತಹ ಕೆಲವೊಂದು ಸೂಚನೆಗಳು ಇರುತ್ತದೆ ಎಂದು. ಹಾಗಾದರೆ ಆ ಸೂಚನೆಗಳು ಯಾವುವು ಎಂದು ಈ ದಿನ ತಿಳಿದುಕೊಳ್ಳೋಣ ಬನ್ನಿ.

ನೂರು ವರ್ಷದ ಮನೆ ಅಥವಾ ಬಂಗಲೆಗಳ ಹಿಂದೆ ಕಟ್ಟಿದ ಅಥವಾ ಮುಂಭಾಗದಲ್ಲಿ ಬಾದಾಮಿ ಗಿಡ ಇರುವ ಪ್ರದೇಶದಲ್ಲಿ ಆ ನಿಧಿಗಳು ಇರುತ್ತದೆಯೆಂದು ಹೇಳಲಾಗುತ್ತದೆ. ಬಾದಾಮಿ ಗಿಡವನ್ನು ನಮ್ಮ ಪೂರ್ವಿಕರು ಅವರು ತಮ್ಮ ಚಿನ್ನಾಭರಣಗಳನ್ನು ಮುಚ್ಚಿಡವ ಒಂದು ಸಂಕೇತವಾಗಿ ಮನೆಯ ಮುಂದೆ ಬಾದಾಮಿ ಮರಗಳನ್ನು ನೆಡುತ್ತಿದ್ದರು. ಆ ಗಿಡದ ಆಧಾರದ ಮೇಲೆ ಮನೆಯ ಅಂಗಳದಲ್ಲಿ ಗುಪ್ತ ನಿಧಿಗಳು ಇವೆ ಅಂತ ನಮ್ಮ ಮುಂದಿನ ಪೀಳಿಗೆ ತಿಳಿದುಕೊಳ್ಳಲಿ ಎಂದು ಬಾದಾಮಿ ಗಿಡವನ್ನು ನೆಡುತ್ತಿದ್ದರು.

ಎರಡನೆಯದಾಗಿ ಹೇಳುವುದಾದರೆ ನೂರು ವರ್ಷ ಮೇಲ್ಪಟ್ಟ ಮನೆಗಳಲ್ಲಿ ಪೂರ್ವ ಮತ್ತು ಪಶ್ಚಿಮದಲ್ಲಿ ದೊಡ್ಡ ಹುತ್ತಗಳು ಇದ್ದರೆ, ಅಲ್ಲಿ ಗುಪ್ತ ನಿಧಿಗಳು ಇರುತ್ತವೆ ಎಂದು ಹೇಳಲಾಗುತ್ತದೆ.ಮೂರನೆಯದಾಗಿ ನೂರು ಮತ್ತು 150 ವರ್ಷಗಳ ಹಿಂದಿನ ಗರ್ಭಗುಡಿಯಲ್ಲಿ ಶಿವನಿಗೆ ಎದುರು ಇರುವ ನಂದಿ ಗುಡಿಯಲ್ಲಿ ಗುಪ್ತ ನಿಧಿಗಳು ಇರುತ್ತವೆ. ಎಂದು ಹೇಳಲಾಗುತ್ತದೆ. ಕನಿಷ್ಠ 150 ವರ್ಷಗಳ ಹಿಂದಿನ ಕಾಲದಲ್ಲಿ ನಿರ್ಮಿಸಿರುವಂತಹ ದೇವಸ್ಥಾನಗಳ ಹತ್ತಿರ ಇರುತ್ತದೆ.

ಕೆಳಗೆ ಐದು ಕೆಜಿಗೂ ಅಧಿಕ ಬಂಗಾರಗಳು ಯಂತ್ರಗಳು ಇರುತ್ತವೆ ಎಂದು ನೂರು ವರ್ಷಗಳ ಹಿಂದೆ ನಿರ್ಮಿಸಿರುವ ಅಂತಹ ವಿಷ್ಣುವಿನ ವಿಗ್ರಹಗಳು ಗರ್ಭಗುಡಿಯ ವಸತಿಗಳಲ್ಲಿ, ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳು ಇರುತ್ತವೆ ಎಂದು ಮತ್ತು ಬೆಟ್ಟದಮೇಲಿನ ದೇವಸ್ಥಾನಗಳಲ್ಲಿ, ಒಂದು ಕಡೆ ಗುಪ್ತ ನಿಧಿಗಳು ಇರುತ್ತವೆ ಎಂದು ಹೇಳಲಾಗಿದೆ. ಹೀಗಾಗಿ ಗುಪ್ತ ನಿಧಿಗಳು ಇರುವಂತಹ ಸೂಚನೆಗಳನ್ನು ನಮ್ಮ ಪೂರ್ವಿಕರು ಈ ರೀತಿಯಾಗಿ ಹೇಳಿ ಹೋಗಿದ್ದಾರೆ.

ಆದರೆ ಈ ವಿಷಯ ತಿಳಿದ ನಂತರ ನೀವು ಯಾವುದೇ ಕಾರಣಕ್ಕೂ ಈ ಈ ರೀತಿಯಾದಂತಹ ಪ್ರಯತ್ನಗಳನ್ನು ಮಾಡಲಿಕ್ಕೆ ಹೋಗಬೇಡಿ. ಅದರಲ್ಲಿ ವಾ ಮಾ ಚಾರ ಅಥವಾ ಪ್ರಾಣ ಕಳೆದುಕೊಳ್ಳುವಂತಹ ಗಂಡಾಂತರಗಳು ಸಹ ತುಂಬಾನೇ ಇರುತ್ತವೆ ಗುಪ್ತ ನಿಧಿಗಳು ಅನ್ನುವುದು ತನ್ನಷ್ಟಕ್ಕೆ ತಾನೆ ಸಿಗಬೇಕು. ನಾವು ಅದನ್ನು ಹುಡುಕುವಂತಹ ಪ್ರಯತ್ನಗಳನ್ನು ಮಾಡಬಾರದು. ಹೀಗೆ ಮಾಡುವುದರಿಂದ ನಮ್ಮ ಪ್ರಾಣಕ್ಕೆ ಕುತ್ತು ಬರುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗುಪ್ತ ನಿಧಿ ಗಳ ಹುಡುಕಾಟವನ್ನು ಮಾಡಬೇಡಿ.ಧನ್ಯವಾದಗಳು!

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment