ನಮ್ಮ ಸೌರ ವ್ಯವಸ್ಥೆಯಲ್ಲಿ 9 ಗ್ರಹಗಳಿರುತ್ತವೆ ಅಂತ ಎಲ್ಲರಿಗೂ ಗೊತ್ತು. ಇವುಗಳನ್ನೇ ನವಗ್ರಹಗಳು ಎಂದು ವ್ಯವಹರಿಸುತ್ತಾರೆ. ಈ ಕ್ರಮದಲ್ಲಿ ಜ್ಯೋತಿಷ್ಯಶಾಸ್ತ್ರ, ಪುರಾಣಗಳ ಪ್ರಕಾರ ಈ 9 ಗ್ರಹಗಳು ಮನುಷ್ಯನ ಜೀವನವನ್ನು ಪ್ರಭಾವಿಸುತ್ತವೆ ಎಂದು ಹೇಳುತ್ತಾರೆ. ಅವುಗಳ ಚಲನೆಯನ್ನು ಅನುಸರಿಸಿ ವ್ಯಕ್ತಿಗಳ ಜಾತಕ ಬದಲಾಗುತ್ತಿರುತ್ತದೆ. ಒಂದೊಂದು ಗ್ರಹ ಒಂದೊಂದು ರೀತಿಯ ಫಲಿತಾಂಶವನ್ನು ಕೊಡುತ್ತದೆ. ಅದೇ ರೀತಿ ವಾರದಲ್ಲಿನ 7 ದಿನಗಳಲ್ಲಿ ಒಂದೊಂದು ದಿನಕ್ಕೆ ಒಂದೊಂದು ಗ್ರಹ ಅಧಿಪತಿಯಾಗಿ ಇರುತ್ತಾನೆ (ರಾಹು, ಕೇತು ಹೊರತುಪಡಿಸಿ). ಅದೇ ರೀತಿ ಶನಿಗ್ರಹ ಅಧಿಪತಿಯಾಗಿರುವ ದಿನ ಶನಿವಾರ. ಆ ದಿನ ಯಾರೇ ಆಗಲಿ ಏನು ಕೆಲಸ ಮಾಡಬಾರದು, ಮಾಡಿದರೆ ಏನಾಗುತ್ತದೆ ಅಂತ ಈಗ ತಿಳಿದುಕೊಳ್ಳೋಣವೇ..!
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಬದನೆಕಾಯಿ, ಕರಿಮೆಣಸನ್ನು ಶನಿವಾರದ ದಿನ ತಿನ್ನಬಾರದು. ಹಾಗೆಯೇ ಬಳಸಬಾರದು. ಬಳಸಿದರೆ ಶನಿಗ್ರಹದೊಂದಿಗೆ ಸಮಸ್ಯೆಗಳು ಬಂದು ಬೀಳುತ್ತವೆ. ಆರೋಗ್ಯ ಚೆನ್ನಾಗಿರಲ್ಲ. ಸಂಪತ್ತು ನಶಿಸುತ್ತದೆ.ಸಾಮಾನ್ಯ ವ್ಯಕ್ತಿಗಳ್ಯಾರೂ ಮತ್ತೊಬ್ಬರ ಕೈಗೆ ಉಪ್ಪು ಕೊಡಲ್ಲ. ಆದರೆ ಶನಿವಾರದ ದಿನ ಯಾರೇ ಆಗಲಿ ಉಪ್ಪನ್ನು ದಾನ ಮಾಡಬಹುದಂತೆ. ಇದರಿಂದ ಸಮಸ್ಯೆಗಳು ತೊಲಗುತ್ತವೆ. ಆದರೆ ಶನಿವಾರದ ದಿನ ಉಪ್ಪನ್ನು ಮಾತ್ರ ಕೊಳ್ಳಬಾರದು. ಖರೀದಿಸಿದರೆ ಆರ್ಥಿಕ ಸಮಸ್ಯೆಗಳು ಬರುತ್ತವಂತೆ.
ಶನಿವಾರದ ದಿನ ಹೊಸ ವಾಹನಗಳನ್ನು ಯಾವುದೇ ಕಾರಣಕ್ಕೂ ಕೊಳ್ಳಬಾರದು. ಅದೇ ರೀತಿ ಕಬ್ಬಿಣದ ವಸ್ತುಗಳನ್ನು ಸಹ ಕೊಳ್ಳಬಾರದು. ಕೊಂಡರೆ ಅಪಾಯ ತಪ್ಪಿದ್ದಲ್ಲ. ಪಂಡಿತರು ಕೂಡ ಇದನ್ನೇ ಹೇಳುತ್ತಾರೆ. ಕಬ್ಬಿಣದ ವಸ್ತುಗಳನ್ನು ಕೊಳ್ಳಲು ಶನಿವಾರ ಒಳ್ಳೆಯ ದಿನ ಅಲ್ಲ ಎನ್ನುತ್ತಾರವರು.ಉದ್ದಿನ ಬೇಳೆಯನ್ನು ಶನಿವಾರ ಕೊಳ್ಳಬಾರದು. ತಿನ್ನಬಾರದು. ಆದರೆ ಅದನ್ನು ಆ ದಿನ ಬಡವರಿಗೆ ದಾನ ಮಾಡಬಹುದು. ಇಲ್ಲದಿದ್ದರೆ ಕಾಗೆಗಳಿಗೆ ಇಡಬಹುದು. ಇದರಿಂದ ಶನಿ ಸಂತೃಪ್ತನಾಗುತ್ತಾನೆ. ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತಾನೆ.
ಕಪ್ಪು ಬಣ್ಣ ನಿಮ್ಮ ಫೇವರೆಟ್ ಬಣ್ಣವೇ. ಆದರೆ ಆ ಬಣ್ಣದ ವಸ್ತುಗಳನ್ನು ಮಾತ್ರ ಶನಿವಾರದ ದಿನ ಹಾಕಿಕೊಳ್ಳಬಾರದು. ಆ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಎಲ್ಲವೂ ಅಶುಭ ನಡೆಯುತ್ತದೆ. ಶನಿ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ.ಸಾಸಿವೆಯನ್ನು ಶನಿವಾರ ತಿನ್ನಬಾರದು. ಅದೇ ರೀತಿ ಸಾಸಿವೆ ಎಣ್ಣೆ ಸಹ. ಈ ಎರಡನ್ನೂ ಆ ದಿನ ಕೊಳ್ಳಬಾರದು ಕೂಡ. ಆದರೆ ಈ ಎರಡನ್ನೂ ಬಳಸಿ ತಯಾರಿಸಿದ ಆಹಾರವನ್ನು ಬಡವರಿಗೆ ದಾನವಾಗಿ ಕೊಡಬಹುದು. ದಾನ ಕೊಟ್ಟರಿಗೂ ಒಳ್ಳೆಯದು, ಸ್ವೀಕರಿಸಿದವರಿಗೂ ಒಳ್ಳೆಯದಾಗುತ್ತದೆ. ಅಥವಾ ಸಾಸಿವೆ ಎಣ್ಣೆಯನ್ನು ಶನಿವಾರದ ಹೊತ್ತು ಶನಿವಿಗ್ರಹದ ಮೇಲೆ ಹಾಕಿ ಅಭಿಷೇಕ ಮಾಡಬೇಕು. ಇದರಿಂದ ಶನಿ ಸಂತೃಪ್ತನಾಗಿ ಒಳ್ಳೆಯ ಫಲಿತಾಂಶ ಕೊಡುತ್ತಾನೆ.
ಮರದಿಂದ ಮಾಡಿದ ಪೀಠೋಪಕರಣಗಳನ್ನು ಶನಿವಾರ ಖರೀದಿಸಬಾರದು. ಒಂದು ವೇಳೆ ಆ ದಿನ ಅವುಗಳನ್ನು ಡೆಲಿವರಿ ಕೊಟ್ಟರೂ ತೆಗೆದುಕೊಳ್ಳಬೇಡಿ. ಮರುದಿನ ಡೆಲಿವರಿ ತೆಗೆದುಕೊಳ್ಳಿ. ಈ ರೀತಿ ಮಾಡಿದರೆ ಶನಿ ಸಮಸ್ಯೆಗಳನ್ನು ಸೃಷ್ಟಿಸಲ್ಲ. ಎಲ್ಲಾ ಒಳಿತಾಗುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.