ಪ್ರತಿಯೊಬ್ಬ ಯುವಕನೂ ತನಗೆ ಇಷ್ಟವಾದ ಯುವತಿ ಜೀವನ ಸಂಗಾತಿಯಾಗಿ ಬರಬೇಕೆಂದು ಬಯಸುತ್ತಾನೆ. ತನಗೆ ಅನುಕೂಲವಾಗಿರುವ ಹುಡುಗಿ ಸಿಕ್ಕಿದರೆ ಜೀವನ ಆನಂದಮಯವಾಗಿ ಇರುತ್ತದೆ ಎಂದು ಭಾವಿಸುತ್ತಾನೆ. ಕೆಲವು ರಾಶಿಗಳ ಯುವತಿಯರನ್ನು ಮದುವೆಯಾದರೆ ಜೀವನ ಸಂತೋಷವಾಗಿ ಇರುವುದಷ್ಟೇ ಅಲ್ಲ ಅದೃಷ್ಟ ಸಹ ಕೂಡಿ ಬರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಯಾವ ರಾಶಿ ಯುವತಿ ಧರ್ಮ ಪತ್ನಿಯಾಗಿ ಬಂದರೆ ಏನಾಗುತ್ತದೆ ಎಂಬುದರ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಿದ್ದಾರೆ ಎಂದು ನೋಡಿ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಕರ್ಕಾಟಕ ರಾಶಿ ಈ ರಾಶಿಯವರಿಗೆ ಗಂಡನನ್ನು ಅರ್ಥ ಮಾಡಿಕೊಳ್ಳುವ ಗುಣ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲ ಇವರು ಉತ್ತಮ ಪತ್ನಿಯಾಗಿ ಇರುತ್ತಾರೆ. ನೀವು ಒಮ್ಮೆ ನಂಬಿದರೆ ತುಂಬಾ ಅಂಕಿತಭಾವದಿಂದ ಇರುತ್ತಾರೆ. ಈ ರಾಶಿ ಯುವತಿಯ ಜೀವನವೆಲ್ಲಾ ಗಂಡನೊಂದಿಗೆ ಬೆರೆತು ಇರುವ ಗುಣ ಇರುತ್ತದೆ. ಈ ರಾಶಿ ಯುವತಿಯರು ಪ್ರತಿ ಕ್ಷಣ ಗಂಡನ ಬಗ್ಗೆ ಆಲೋಚಿಸುತ್ತಿರುತ್ತಾರೆ. ಗಂಡನಿಗೆ ಏನಾದರೂ ಕಷ್ಟ ಬಂದರೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇವರು ತುಂಬಾ ಪ್ರಾಮಾಣಿಕತೆಯಿಂದ ಇದ್ದು ಗಂಡ ಹೊರತು ಪಡಿಸಿ ಇನ್ನೊಬ್ಬರೊಂದಿಗೆ ಅಷ್ಟು ಹೆಚ್ಚು ಸಲುಗೆಯಿಂದ ಇರಲ್ಲ.
ಮೀನ ರಾಶಿ ಈ ರಾಶಿಯ ಯುವತಿಯರು ವಿಶ್ವಾಸದಿಂದ, ನಂಬಿಕೆಯಿಂದ ಇರುತ್ತಾರೆ. ಈ ರಾಶಿ ಹುಡುಗಿಯರು ಗಂಡನ ಜತೆಗೆ ಆತನ ಕುಟುಂಬದವರನ್ನೂ ಗೌರವದಿಂದ ನೋಡುತ್ತಾರೆ. ಗಂಡ ಏನಾದರೂ ತಪ್ಪು ಮಾಡಿದರೆ ಮೀನ ರಾಶಿ ಹುಡುಗಿಯರು ಕ್ಷಮಿಸುತ್ತಾರೆ. ಈ ರಾಶಿ ಯುವತಿಯರು ಗಂಡನನ್ನು ತುಂಬಾ ಪ್ರೀತಿಸುವುದಷ್ಟೇ ಅಲ್ಲದೆ ಗೌರವದಿಂದ ನೋಡುತ್ತಾರೆ. ಮೀನ ರಾಶಿ ಯುವತಿಯ ಕೈಹಿಡಿದ ಹುಡುಗ ತುಂಬಾ ಅದೃಷ್ಟವಂತ ಎಂದು ಹೇಳಬಹುದು.
ತುಲಾ ರಾಶಿ ಈ ರಾಶಿಯವರು ಯಾವಾಗಲೂ ಪಾಸಿಟೀವ್ ಆಗಿ ಆಲೋಚಿಸುತ್ತಾರೆ. ತುಲಾ ರಾಶಿ ಅವರಿಗೆ ದಯಾ ಗುಣ ತುಂಬಾ ಜಾಸ್ತಿ. ಇವರು ಗಂಡನನ್ನು ದೈವ ಸಮಾನ ಕಾಣುತ್ತಾರೆ. ತುಲಾ ರಾಶಿ ಯುವತಿಯರಿಗೆ ಎಲ್ಲರನ್ನೂ ಬೆರೆಸಿಕೊಳ್ಳುವ ಗುಣ ಇರುತ್ತದೆ. ಇವರಿಗೆ ಭಾವೋದ್ವೇಗಗಳು ಹೆಚ್ಚಾಗಿ ಇರುತ್ತವೆ. ತುಲಾ ರಾಶಿ ಯುವತಿಯರಿಗೆ ಜಾಣ್ಮೆ, ಆಲೋಚನಾ ಶಕ್ತಿ ಹೆಚ್ಚಾಗಿ ಇರುತ್ತದೆ. ಇವರು ಗಂಡನನ್ನು ತುಂಬಾ ಪ್ರೀತಿಸುತ್ತಾರೆ. ಜೀವನ ಪರ್ಯಂತ ಗಂಡನೊಂದಿಗೆ ಬೆರೆತು ಇರಬೇಕು ಎಂದು ಬಯಸುತ್ತಾರೆ.ವೃಷಭ ರಾಶಿವೃಷಭ ರಾಶಿ ಯುವತಿಯರು ಗಂಡನಿಗೆ ಇಷ್ಟವಾಗುವಂತೆ ಇದ್ದು ಗಂಡನನ್ನು ದೇವರಂತೆ ಭಾವಿಸುತ್ತಾರೆ. ಗಂಡನ ಗೌರವಕ್ಕೆ ಭಂಗ ಬಾರದಂತೆ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ಗಂಡನ ಜತೆಗೆ ಆತನ ಕುಟುಂಬ ಸದಸ್ಯರನ್ನೂ ಸಹ ಗೌರವದಿಂದ ಕಾಣುತ್ತಾರೆ.