ಈ ಎರಡು ರಾಶಿಯವರು ಮದುವೆಯಾದರೆ ಜಗಳವೇ ಗತಿ!

Written by Anand raj

Published on:

ನೀವು ರಾಶಿ, ನಕ್ಷತ್ರಗಳನ್ನು ನಂಬಿ, ನಂಬದೆಯೇ ಇರಿ, ಸಂಬಂಧಗಳ ವಿಷಯದಲ್ಲಿ ಅವುಗಳು ಮೂಗು ತೂರಿಸುವುದಂತೂ ಖಚಿತ. ನಿಮ್ಮ ವ್ಯಕ್ತಿತ್ವ ಹೇಳುವ ರಾಶಿ ನಕ್ಷತ್ರಗಳು ಅದರ ಆಧಾರದ ಮೇಲೆ ಎಂಥ ಸ್ವಭಾವದ ವ್ಯಕ್ತಿಯೊಂದಿಗೆ ನಿಮಗೆ ತಾಳಮೇಳಗಳು ಹೊಂದುತ್ತವೆ, ಎಂಥವರೊಂದಿಗೆ ಹೊಂದುವುದಿಲ್ಲ ಎಂದೂ ಹೇಳುತ್ತವೆ. ಉದಾಹರಣೆಗೆ ಇಬ್ಬರೂ ಹಠಮಾರಿಗಳಾದರೆ, ಸಂಬಂಧದ ನಡುವೆ ಬರುವ ಯಾವ ವಿಷಯಕ್ಕೂ ಇಬ್ಬರೂ ಸೋಲಲ್ಲೊಪ್ಪುವುದಿಲ್ಲ. ಕಡೆಗೆ ಆ ಸಂಬಂಧ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಹಾಗಾಗಿ, ಎಲ್ಲ ಆರಂಭವಾಗುವ ಮೊದಲೇ ಯಾವ ರಾಶಿಯವರಿಗೆ ಇನ್ಯಾವ ರಾಶಿಯವರೊಡನೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ತಿಳಿದುಕೊಌ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಹೌದು ಆಯಾಯ ರಾಶಿಯ ವ್ಯಕ್ತಿಗಳು ತಮ್ಮ ರಾಶಿಗೆ ಹೊಂದುವಂತಹ ವ್ಯಕ್ತಿಗಳನ್ನ ವಿವಾಹವಾದರೆ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಆದರೆ ಕೆಲವು ರಾಶಿಯ ವ್ಯಕ್ತಿಗಳು ಈ ರಾಶಿ ವ್ಯಕ್ತಿಗಳನ್ನು ಜೀವನ ಸಂಗಾತಿಯಾಗಿ ಮಾಡಿಕೊಳ್ಳಬಾರದು, ಒಂದು ವೇಳೆ ಮದುವೆ ಆದರೆ ಅದರಿಂದ ಆಗುವ ಪರಿಣಾಮ ಯಾವ ರೀತಿಯದ್ದು ಎಂಬುದನ್ನ ತಿಳಿಯಬಹುದಾಗಿದೆ. ಕರ್ಕಾಟಕ ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂಬುದರ ಮೇಲೆ ಇವರ ದಾಂಪತ್ಯ ಜೀವನ ಅವಲಂಬಿತವಾಗಿರುತ್ತದೆ. ಇವರು ತಮ್ಮ ಗಂಡ/ ಹೆಂಡತಿಯಿಂದ ಸದಾ ಏನಾದರೊಂದು ಅಪೇಕ್ಷೆ ಇಟ್ಟಿರುತ್ತಾರೆ. ಈ ರಾಶಿಗಳ ಬಹುತೇಕ ಮಂದಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವುದಿಲ್ಲ.

ಕುಂಭ ರಾಶಿ ಮತ್ತು ವೃಷಭ ರಾಶಿಯ ವ್ಯಕ್ತಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದು ಕಷ್ಟ ಸಾಧ್ಯ. ಅನಗತ್ಯ ಸಮಸ್ಯೆಗಳು ತಲೆ ದೋರುತ್ತವೆ. ಸದಾ ಕಿರಿಕಿರಿಯ ಜೊತೆಗೆ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿರುತ್ತದೆ. ವೃಷಭ ರಾಶಿಯ ವ್ಯಕ್ತಿಗಳು ಹಠ ಮಾರಿತನ ಸ್ವಭಾವದವರು. ಇವರಿಗೆ ಮತ್ತೊಬ್ಬರು ತಮ್ಮ ಮೇಲೆ ಹಿಡಿತ ಸಾಧಿಸುವುದನ್ನ ಇಷ್ಟ ಪಡುವುದಿಲ್ಲ. ಸ್ವತಂತ್ರರಾಗಿ ಬದುಕಬೇಕು ಎಂಬ ಇರಾದೆ ಹೊಂದಿರುತ್ತಾನೆ. ಯಾರ ಮಾತನ್ನು ಕೇಳುವ ವ್ಯಕ್ತಿತ್ವವುಳ್ಳ ವರಲ್ಲ, ಅದು ತಪ್ಪಿರಲಿ, ಸರಿ ಇರಲಿ ತಮ್ಮಮಾತೇ ಅಂತಿಮ ಎಂದು ನಿರ್ಧರಿಸುತ್ತಾರೆ. ಯಾವುದೇ ಕಾರಣಕ್ಕೂ ತಮಗೆ ಮೋಸ ಮಾಡಿದ ವ್ಯಕ್ತಿಗಳನ್ನು ತಮ್ಮ ಜೀವ ಇರುವವರೆಗೂ ತಿರುಗಿ ನೋಡ ಸ್ವಭಾವ ಹಠ ಮಾರಿತನ ಹೊಂದಿರುತ್ತಾರೆ.

ಮೀನ ಮತ್ತು ಮಿಥುನ ರಾಶಿಯವರು ಸಾಮಾನ್ಯವಾಗಿ ಮೀನ ರಾಶಿಯ ವ್ಯಕ್ತಿಗಳಲ್ಲಿ ಮುಂಗೋಪ ಇರುತ್ತದೆ. ಅನಿಸಿದ್ದನ್ನು ನೇರವಾಗಿ ತಟ್ಟನೇ ಹೇಳುವ ನಿಷ್ಠುರವಾದಿಗಳು. ಮಿಥುನ ರಾಶಿಯವರು ಕೊಂಚ ಸೂಕ್ಷ್ಮ ಮತ್ತು ಭಾವನಾತ್ಮಕ ಜೀವಿಗಳು. ಯಾರಾದರು ಕೋಪದ ಮಾತುಗಳನ್ನು ಆಡಿದರೆ ಮನಸ್ಸಿಗೆ ಹಚ್ಚಿಕೊಳ್ಳುವ, ಡಿಪ್ರೇಶನ್ ಹೋಗುವ ಸೂಕ್ಷ್ಮಮತಿ ವ್ಯಕ್ತಿಗಳು ಎನ್ನಬಹುದು. ಹೀಗಾಗಿ ಈ ಎರಡು ರಾಶಿಯ ವ್ಯಕ್ತಿಗಳು ಪರಸ್ಪರ ವಿರುದ್ದ ದಿಕ್ಕಿನಲ್ಲಿ ನಿಲ್ಲುತ್ತಾರೆ. ಇನ್ನು ಈ ಮಿಥುನ ಮತ್ತು ಕನ್ಯಾ ರಾಶಿಯ ವ್ಯಕ್ತಿಗಳು ಅನ್ಯುನ್ಯತೆಯಿಂದ ಬದುಕು ಸಾಗಿಸುತ್ತಾರೆ.

ಇವರಿಬ್ಬರು ಹಾಸ್ಯಮಯ ವ್ಯಕ್ತಿತ್ವವುಳ್ಳವರಾಗಿದ್ದು ಕೆಲವೊಮ್ಮೆ ಅಂತರ್ಮುಖಿಯಾಗಿ ಬಂಧಿ ಆಗಿರುತ್ತಾರೆ. ಮೇಷ ಮತ್ತು ವೃಶ್ಚಿಕ ರಾಶಿಯವರಲ್ಲಿ ಸಾಂಸಾರಿಕವಾಗಿ ಉತ್ತಮ ಜೀವನ ನಡೆಸಿದರು ಕೂಡ ಪ್ರಾಪಂಚಿಕ, ವ್ಯವಹಾರದಲ್ಲಿ ಇಬ್ಬರು ಸಹ ಕಲಹಕ್ಕೆ ಸಿಲುಕಿಕೊಳ್ಳುತ್ತಾರೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಇವರು ದಾಂಪತ್ಯ ಸುಖದಲ್ಲಿ ಉತ್ತಮವಾಗಿ ಇರುತ್ತದೆ. ಮೊದಲಿಗೆ ಇವರು ದೈಹಿಕ ಆಕರ್ಷಣೆಗೆ ಒಳಪಡುತ್ತಾರೆ. ಹೀಗೆ ಒಂದಷ್ಟು ರಾಶಿಗಳು ಆಯಾ ರಾಶಿಗೆ ಸಮರ್ಪಕವಾದ, ಸೂಕ್ತವಾದ ವ್ಯಕ್ತಿಗಳನ್ನು ವಿವಾಹವಾಗುವುದು ಒಳಿತು ಎಂದು ಜ್ಯೋತಿಷಿಗಳು ತಿಳಿಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment