ಸಾಮಾನ್ಯವಾಗಿ ನಮ್ಮ ಕೈಗಳು ಆಗಾಗ ಜೂಮ್ ಅನಿಸುತ್ತವೆ. ಆದ್ರೆ ಏಕೆ ಹೀಗಾಗುತ್ತೆ ಎಂದು ಅನೇಕರಿಗೆ ಗೊತ್ತಿಲ್ಲ. ಒಮ್ಮೊಮ್ಮೆ ನಮ್ಮ ಕೈಗಳು ಮತ್ತು ಕಾಲುಗಳ ಮೇಲೆ ಒತ್ತಡ ಹೆಚ್ಚಾದಾಗ ನರಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುವುದರಿಂದ ಜುಮ್ ಎನ್ನುವ ಅನುಭವ ಉಂಟಾಗುತ್ತೆ. ಕೆಲವೊಮ್ಮೆ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್’ ಬಿ ‘ಕೊರತೆ ಹೆಚ್ಚಿದಾಗಲು ಆಯಾಸ ,ಚರ್ಮದ ಬಣ್ಣ ಬಿಳಿಯಾಗುವುದು ಮತ್ತು ತೂಕ ಕಡಿಮೆಯಾಗುವ ಅನುಭವವಾಗುತ್ತೆ. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಕೈಗಳು ಮತ್ತು ಕಾಲುಗಳು ಮರಗಟ್ಟುವಿಕೆ ಅಥವಾ ಜೂಮ್ ಎನ್ನುವ ಸಂವೇದನೆ ಉಂಟಾಗುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಈ ಸಮಸ್ಯೆಗೆ ಕೆಲವೊಂದು ಪರಿಹಾರವನ್ನು ಹೇಳ್ತೀವಿ ಕೇಳಿ ನಿಮ್ಮ ರಕ್ತದ ಪರಿಚಲನೆ ಹೆಚ್ಚಿಸಲು ದಿನನಿತ್ಯವೂ ವಾಕಿಂಗ್ ಜಾಕಿಂಗ್ ಅಥವಾ ಈಜು ಮೊದಲಾದ ವ್ಯಾಯಾಮ ಮಾಡಿ ಇದರಿಂದ ನಿಮ್ಮ ತೋಳು ಮರಗಟ್ಟುವುದನ್ನು ತಪ್ಪಿಸಬಹುದು. ಇನ್ನು ನಿದ್ರೆ ಮಾಡುವಾಗ ಕೈಯನ್ನು ತಲೆಯ ಕೆಳಗೆ ಇರಿಸಬೇಡಿ , ನಿಮ್ಮ ಕೈಯನ್ನು ಹಾಸಿಗೆಯ ಕೆಳಗೆ ತೂಗು ಬಿಡಬೇಡಿ ಏಕೆಂದರೆ ಅದು ಜುಮ್ ಅನಿಸುವಿಕೆ ಮತ್ತು ಮರಗಟ್ಟುವಿಕೆಗೆ ಕಾರಣವಾಗಬಹುದು.
ಟೈಪಿಂಗ್, ಕಂಪ್ಯೂಟರ್ ಮೌಸ್, ಬಟ್ಟೆ ಹೊಲಿಯುವುದು ಇಂತಹ ಕೆಲಸಗಳನ್ನು ಮಾಡುವಾಗ ಕೆಲಸದ ಮಧ್ಯೆ ವಿರಾಮವನ್ನು ತೆಗೆದುಕೊಳ್ಳಿ. ಇನ್ನೂ ರಕ್ತಪರಿಚಲನೆ ಸುಧಾರಿಸಲು ನಿಮ್ಮ ಕೈಯನ್ನು ಬಿಸಿನೀರಿನಲ್ಲಿ ಅಥವಾ ತಂಪಾದ ನೀರಿನಲ್ಲಿ ಸ್ವಲ್ಪ ಸಮಯ ಮುಳುಗಿಸಿ ಕೆಲಸದ ಮಧ್ಯೆ ಆಗಾಗ ನಿಮ್ಮ ಭುಜ ಮತ್ತು ಮಣಿಕಟ್ಟನ್ನು ತಿರುಗಿಸುತ್ತಾ ಇರಿ. ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ. ಆಗಾಗ ಎದ್ದು ಓಡಾಡಿ, ಈ ರೀತಿ ಮಾಡೋದ್ರಿಂದ ನಿಮ್ಮ ಕೈಕಾಲುಗಳು ಜುಮ್ಮೆನಿಸುವ ಒಂದು ಸಮಸ್ಯೆಯಿಂದ ಮುಕ್ತಿ ಗಳಿಸಬಹುದು…