ತಿರುಪತಿ ತಿಮ್ಮಪ್ಪನಿಗೆ ಈ ವಿಧವಾಗಿ ಹರಕೆಯನ್ನು ಕಟ್ಟಿಕೊಂಡರೆ ಅಪರಿಮಿತ ಆಸ್ತಿ ಆರೋಗ್ಯ ಸಂಪತ್ತು ನಿಮ್ಮ ಸ್ವಂತ!

Written by Anand raj

Published on:

ವೆಂಕಟೇಶ್ವರ ಸ್ವಾಮಿಗೆ ಯಾವ ರೀತಿ ಹರಕೆಯನ್ನು ಕಟ್ಟಬೇಕು, ಎಷ್ಟು ತಿಂಗಳು ಕಟ್ಟಬೇಕು, ಎಷ್ಟು ವಾರ ಕಟ್ಟಬೇಕು, ಯಾವ ವಾರ ಕಟ್ಟಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟಲು ಬೇಕಾಗಿರುವ ಸಾಮಗ್ರಿಗಳು ಯಾವುವೆಂದರೆ, ತಾಮ್ರದ ಚೊಂಬು, ಹಳದಿ ಬಟ್ಟೆ, ಊದುಬತ್ತಿ ಮತ್ತು ಅಕ್ಕಿ ಹಿಟ್ಟಿನಿಂದ ಮಾಡಿದ ದೀಪ. ದೀಪಕ್ಕೆ ಬೇಕಾಗಿರುವ ಹಸುವಿನ ತುಪ್ಪ ಉಪಯೋಗಿಸಬೇಕು, ಬತ್ತಿ ಮತ್ತು ಹಣ. ಅರಿಶಿಣ, ಕುಂಕುಮ, ಗಂಧ, ಹೂವು. ಮೊದಲಿಗೆ ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು. ಅದಕ್ಕೆ ವೆಂಕಟೇಶ್ವರನ ತಿಲಕವನ್ನು ಇಡಬೇಕು. ಬೇಡಿಕೆಗಳನ್ನು ಮನಸ್ಸಿನಲ್ಲಿ ಕೋರಿಕೊಂಡು ನಾಮವನ್ನು ಹಚ್ಚಬೇಕು. ಚೊಂಬಿನ ಒಳಗೆ ಹರಿಶಿಣ, ಕುಂಕುಮ ಹಾಕಿ ಊದುಬತ್ತಿಯಿಂದ ಬೆಳಗಬೇಕು. ಅಕ್ಕಿ ಹಿಟ್ಟಿನಿಂದ ತಯಾರಿಸಿದ ದೀಪಕ್ಕೆ ತುಪ್ಪವನ್ನು ಹಾಕಿ ಆ ಜೊಂಬಿಗೆ ಬೆಳಗಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಮನಸ್ಸಿನಲ್ಲಿ ನಮ್ಮ ಕೋರಿಕೆಗಳನ್ನು ಬೇಡಿಕೊಂಡು ಚೊಂಬಿನ ಒಳಗೆ ಹಣವನ್ನು ಹಾಕಬೇಕು. ನಮ್ಮ ಸಂಪಾದನೆಯ ಹಣದಲ್ಲಿ ಮನೆಯ ಯಜಮಾನರು ಹುಂಡಿಗೆ ಹಣವನ್ನು ಹಾಕಬೇಕು. ಶನಿವಾರದಂದು ಹಣವನ್ನು ಹಾಕಬೇಕು. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹಾಕಬಹುದು. ಹಣವನ್ನು ಹಾಕಿದ ನಂತರ ಅಕ್ಕಿ ಹಿಟ್ಟಿನ ದೀಪದಿಂದ ಆರತಿ ಮಾಡಬೇಕು. ನಂತರ ಶ್ರದ್ಧಾಭಕ್ತಿಯಿಂದ ನಮ್ಮ ಕೋರಿಕೆಗಳನ್ನು ಮನಸ್ಸಿನಲ್ಲಿ ಬೇಡಿಕೊಳ್ಳಬೇಕು. ಈ ರೀತಿ ಪ್ರತಿ ಶನಿವಾರ ಮೂರು ತಿಂಗಳು ಮಾಡಬಹುದು. ಅಥವಾ 6 ತಿಂಗಳಾದರೂ ಮಾಡಬಹುದು ಒಂಬತ್ತು ತಿಂಗಳಾದರೂ ಮಾಡಬಹುದು. ನಮ್ಮ ಕೋರಿಕೆಯನ್ನು ಮನಸ್ಸಿನಲ್ಲಿ ಬೇಡಿಕೊಂಡು ದೀಪವನ್ನು ಬೆಳಗಬೇಕು.

ನಂತರ ತಾಮ್ರದ ಚೊಂಬಿಗೆ ಹಳದಿ ಕಾಟನ್ ಬಟ್ಟೆಯನ್ನು ದಾರದಿಂದ ಕಟ್ಟಬೇಕು. ಈ ಮುಡುಪನ್ನು ತಿರುಪತಿ ಹುಂಡಿಗೆ ಚೊಂಬಿನ ಸಮೇತ ಹಾಕಬೇಕು. ತಿರುಪತಿಗೆ ಹೋಗಲು ನಮಗೆ ಸಾಧ್ಯವಿಲ್ಲ ಎಂದರೆ ಹತ್ತಿರದಲ್ಲಿರುವ ವೆಂಕಟಸ್ವಾಮಿ ದೇವಾಲಯದ ಹುಂಡಿಗೆ ಹಾಕಬಹುದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತದೆ. ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಯಾವುದೇ ಇದ್ದರೂ ನಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Related Post

Leave a Comment