ದಿನಾಲೂ ಎಲ್ಲರ ಮನೆಯಲ್ಲೂ ಪೂಜೆ ಮಾಡುತ್ತಾರೆ. ಪೂಜೆ ಆಗದೆ ಕೆಲವರ ಮನೆಯಲ್ಲಿ ಬೆಳಿಗ್ಗೆ ಉಪಹಾರ ಸಹ ಸೇವನೆ ಮಾಡುವುದಿಲ್ಲ. ಪೂಜೆ ಮಾಡಬೇಕು ಎನ್ನುವುದು ಹಿರಿಯರು ನಮಗೆ ಹೇಳಿಕೊಟ್ಟು ಹೋದ ಒಂದು ಒಳ್ಳೆಯ ಕಾರ್ಯ. ಮನೆಯಲ್ಲಿ ಹಿರಿಯರ ಭಾವಚಿತ್ರವನ್ನು ಯಾವ ಕಡೆ ಇಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೇವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾರೆ. ಹಿರಿಯರ ಭಾವಚಿತ್ರಗಳನ್ನು ಹೊರಗೆ ನೇತು ಹಾಕಿರುತ್ತಾರೆ. ಆದರೆ ಹಿರಿಯರ ಭಾವಚಿತ್ರಕ್ಕೆ ಪೂಜೆ ಮಾಡುವವರು ಬಹಳ ಕಡಿಮೆ. ಹಿರಿಯರ ಭಾವಚಿತ್ರಕ್ಕೂ ಸಹ ಪೂಜೆ ಮಾಡಬೇಕು. ಹಿರಿಯರ ಭಾವಚಿತ್ರವನ್ನು ದಕ್ಷಿಣಕ್ಕೆ ಇಡಬೇಕು. ಸೂರ್ಯೋದಯ ಎದುರಿಗೆ ಆಗುತ್ತಿದ್ದರೆ ಬಲಗೈ ದಕ್ಷಿಣ ದಿಕ್ಕು ಆಗುತ್ತದೆ. ಆ ದಿಕ್ಕಿನ ಗೋಡೆಯಲ್ಲಿ ಹಿರಿಯರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಬೇಕು.
ಜ್ಞಾನಕೋಶ ಅಜ್ಜನಿಂದ ಮಗನಿಗೆ ಮತ್ತು ಮಗನಿಂದ ಮೊಮ್ಮಗನಿಗೆ ಬರುತ್ತದೆ. ಸಂಸ್ಕಾರ ಎನ್ನುವುದನ್ನು ಹಿರಿಯರು ಕಲಿಸುತ್ತಾರೆ. ಹರಿಯುವ ನೀರು ಪರಿಶುದ್ಧವಾಗಿ ಇರುತ್ತದೆ. ಏಕೆಂದರೆ ಅದು ಎಷ್ಟೋ ಬೆಟ್ಟ ಗುಡ್ಡಗಳನ್ನು ದಾಟಿಕೊಂಡು ಗಿಡಮೂಲಿಕೆಗಳ ಸಂದಿಯಲ್ಲಿ ಅದು ಹರಿದು ಬರುತ್ತದೆ. ಅದಕ್ಕಾಗಿಯೇ ನದಿಯ ನೀರು ಅಷ್ಟೊಂದು ಪವಿತ್ರವಾಗಿರುತ್ತದೆ. ಹಾಗೆಯೇ ನಮ್ಮ ಹಿರಿಯರು ಕೂಡ ಮುತ್ತಜ್ಜನಿಂದ ಅಜ್ಜ, ಅಜ್ಜನಿಂದ ಅಪ್ಪ ಹಾಗೂ ಅಪ್ಪನಿಂದ ಮಗನಿಗೆ ವಿಚಾರಧಾರೆಗಳು ಬರುತ್ತದೆ. ಹಾಗೆಯೇ ಸಂಸ್ಕಾರ, ಗುಣಗಳು ಬರುತ್ತವೆ.
ಯಾವುದೇ ಕಾರ್ಯವನ್ನು ಮಾಡುವಾಗ ಹಿರಿಯರನ್ನು ನೆನೆಸಬೇಕು. ಹಿರಿಯರನ್ನು ನೆನೆಸದೇ ಯಾವ ಕಾರ್ಯವನ್ನು ಮಾಡಬಾರದು. ಕೆಲವರು ನಾನು ನನ್ನ ತಂದೆಯ ಯಾವುದೇ ಸಹಾಯವಿಲ್ಲದೆ ನನ್ನ ಕಾಲಿನ ಮೇಲೆ ನಾನು ನಿಂತುಕೊಂಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಏಕೆಂದರೆ ವಿದ್ಯೆ ಮತ್ತು ದೇಹ ತಂದೆಯಿಂದ ಬಂದಿದೆ. ಯಾರ ಜಾತಕದಲ್ಲಿ ಶನಿರಾಹು, ಶನಿಕೇತು ಸಂಬಂಧ ಇದೆಯೋ ಅಲ್ಲಿ ಪಿತೃಶಾಪವಿರುತ್ತದೆ. ಆದ್ದರಿಂದ ದಿನವೂ ಹಿರಿಯರ ಭಾವಚಿತ್ರಕ್ಕೆ ಒಂದು ದೀಪ ಹಚ್ಚಿ ನಮಸ್ಕಾರ ಮಾಡುವುದರಿಂದ ಪಿತೃಶಾಪದಿಂದ ಮುಕ್ತಿ ಪಡೆಯಬಹುದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap