ದೈನಂದಿನ ಜೀವನದಲ್ಲಿ ನಮಗೆ ಅನೇಕ ಆಸೆಗಳು ಕೋರಿಕೆಗಳು ಇರುತ್ತದೆ. ಅಂತಹ ಕೋರಿಕೆಗಳನ್ನು ಯಾವ ಸಮಯದಲ್ಲಿ ಬೇಡಿಕೊಳ್ಳಬೇಕು. ನಮ್ಮ ಆಸೆ ಮತ್ತು ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಯಾವ ಸಮಯ ನಮಗೆ ಒಳ್ಳೆಯದು ಎಂದು ನೋಡೋಣ ಬನ್ನಿ. (ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸಾಮಾನ್ಯವಾಗಿ ಪುರಾಣಗಳಲ್ಲಿ ಅನೇಕ ದೇವತೆಗಳನ್ನು ಕಾಣುತ್ತೇವೆ ಅಂಥವರಲ್ಲಿ ಅಶ್ವಿನಿ ದೇವತೆಯು ಮುಖ್ಯವಾದವರು. ಈ ಅಶ್ವಿನಿದೇವತೆ ಯಾರೆಂದರೆ ಸೂರ್ಯದೇವನ ಹೆಂಡತಿಯಾದ ಸನ್ಯಾ ದೇವಿ. ಸನ್ಯಾ ದೇವಿ ಕುದುರೆಯ ರೂಪದಲ್ಲಿ ಸಂಚರಿಸುವಾಗ ಸೂರ್ಯದೇವನು ಕೂಡ ಕುದುರೆಯ ರೂಪತಾಳಿ ಹೆಂಡತಿಯ ಜೊತೆ ಇರುವಾಗ ಅವರಿಗೆ ಜನಿಸಿದ ಮಕ್ಕಳೆ ಅಶ್ವಿನಿ ದೇವತೆಗಳು. ಸಾಮಾನ್ಯವಾಗಿ ಅಶ್ವಿನಿ ದೇವತೆಗಳು ಬಂಗಾರದ ರಥಗಳಲ್ಲಿ ಸಂಚರಿಸುತ್ತಾರೆ.
ಅಶ್ವಿನಿ ದೇವತೆಗಳು ಒಂದು ಕೈಯಲ್ಲಿ ಹಿಡಿದುಕೊಂಡು ಯಜ್ಞ ಮಾಡುವ ಸ್ಥಳಕ್ಕೆ ಅಥವಾ ಪೂಜೆ ಮಾಡುವ ಸ್ಥಳಕ್ಕೆ ತೆರಳಿ ಅಲ್ಲಿ ಪೂಜೆ ಸಾಮಗ್ರಿಗಳನ್ನು ಹಾಗೂ ಯಜ್ಞ ಮಾಡುತ್ತಿರುವ ಜನರನ್ನು ಸ್ಪರ್ಶಿಸುತ್ತಾರೆ. ಹೀಗೆ ನಡೆಯುವುದರಿಂದ ಯಜ್ಞ ನಡೆಯುವಾಗ ಅನೇಕ ಉಪಯೋಗಗಳು ದೊರೆಯುತ್ತದೆ. ಅಶ್ವಿನಿ ದೇವತೆಗಳನ್ನು ದೇವತೆಗಳು ವೈದ್ಯರು ಎಂದು ಕರೆಯುತ್ತಾರೆ. ಆದ್ದರಿಂದ ಯಾವುದೇ ಕಾಯಿಲೆಗಳು ಸಂಭವಿಸಿದರು ಅಶ್ವಿನಿ ದೇವತೆಗಳ ಆರಾಧನೆಯನ್ನು ಮಾಡಬೇಕು.
ಪ್ರತ್ಯೇಕ ಸಮಯದಲ್ಲಿ ಅಶ್ವಿನಿ ದೇವತೆಗಳು ಭೂಲೋಕದಲ್ಲಿ ಸಂಚರಿಸುತ್ತಾರೆ ಅಂತಹ ಸಮಯದಲ್ಲಿ ನಾವು ಯಾವ ಕೋರಿಕೆಯನ್ನು ಬೇಡಿಕೊಂಡರು ಅದು ಈಡೇರುತ್ತದೆ. ಆ ಸಮಯ ಯಾವುದೆಂದರೆ ಸಂಧ್ಯಾ ಕಾಲವಾಗಿರುತ್ತದೆ. ಸಂಧ್ಯಾ ಕಾಲವೆಂದರೆ ಸೂರ್ಯಮುಳುಗುವ 24 ನಿಮಿಷಗಳ ಕಾಲವನ್ನು ಸಂಧ್ಯಾ ಕಾಲ ಎಂದು ಕರೆಯುತ್ತೇವೆ.ಈ ಕಾಲದಲ್ಲಿ ಮನೆಯ ದೀಪ ಬೆಳಗಿಸಿ ನಿಮ್ಮ ಮನಸ್ಸಿನಲ್ಲಿ ಯಾವ ರೀತಿಯ ಕೋರಿಕೆಗಳನ್ನು ಕೇಳುತ್ತೀರೋ ಈಡೇರುತ್ತದೆ. ಅಶ್ವಿನಿ ದೇವತೆಗಳು ಕೋರಿಕೆಯನ್ನು ಬಗೆಹರಿಸುತ್ತಾರೆ. ಸಂಧ್ಯಾಕಾಲದಲ್ಲಿ ನೀವು ಕೋರಿಕೊಳ್ಳುವ ಕೋರಿಕೆಗಳೆಲ್ಲ ವನ್ನು ಅಶ್ವಿನಿ ದೇವತೆಗಳು ಈಡೇರಿಸುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp